ವನಯೋಗಿ ಬಾಳಾಸಾಹೇಬ ದೇಶಪಾಂಡೆ

ವ್ಯಕ್ತಿ ಪರಿಚಯ - 0 Comment
Issue Date : 10.10.2013

ವನವಾಸಿಗಳ ಸರ್ವಾಂಗೀಣ ಔನ್ನತ್ಯಕ್ಕಾಗಿ ಸ್ಥಾಪನೆಗೊಂಡ ಸಂಘಟನೆ ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮ. ಈ ಸಂಘಟನೆ ಇಂದು ರಾಷ್ಟ್ರವ್ಯಾಪಿಯಾಗಿ ಬೆಳೆದಿದೆ. ಇದನ್ನು ಸ್ಥಾಪಿಸಲು ಮತ್ತು ಇದು ಈ ಮಟ್ಟಕ್ಕೆ ಬೆಳೆಯಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ದಿವಂಗತ ಬಾಳಾಸಾಹೇಬ ದೇಶಪಾಂಡೆ. ಅವರ ನಿಜವಾದ ಹೆಸರು ರಮಾಕಾಂತ ಕೇಶವ ದೇಶಪಾಂಡೆ. ಜನ ಅವರನ್ನು ಪ್ರೀತಿಯಿಂದ ಕರೆದದ್ದು ಬಾಳಾಸಾಹೇಬ ದೇಶಪಾಂಡೆ ಎಂದು. ಈ ವರ್ಷ ಡಿಸೆಂಬರ್ 26ಕ್ಕೆ ಅವರು ಜನಿಸಿ 100 ವರ್ಷಗಳು ತುಂಬುತ್ತವೆ. ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮ ಅವರ ಜನ್ಮಶತಾಬ್ಧಿಯನ್ನು […]

ಅಕ್ಷರಶಃ ಅವರು ಹೋಮ್ ಲೆಸ್ ಹೋಮ್ ಮಿನಿಸ್ಟರ್ ಆಗಿದ್ದರು!

ವ್ಯಕ್ತಿ ಪರಿಚಯ - 0 Comment
Issue Date :

–  ರಾಕೇಶ್ ನಾಡಿಗ್                    ಭಾರತೀಯ  ಯುವ ಮನಸ್ಸುಗಳು ಭಾರತದ ರಾಜಕಾರಣದ ಕಡೆಗೆ ಸ್ಪಂದಿಸುವುದನ್ನು ನೋಡಿದರೆ  ಆಶ್ಚರ್ಯವಾಗುತ್ತದೆ. ವಿಧ್ಯಾರ್ಥಿಗಳನ್ನು “ಮುಂದೆ ಏನು ಆಗ್ತೀರಿ?” ಅಂತ ಪ್ರಶ್ನಿಸಿ ನೋಡಿ, ಅವರ ಪಟ್ಟಿಯಲ್ಲಿ ‘ರಾಜಕಾರಣಿ’ ಎಂಬ ಹೆಸರು ಸಿಗೋದು ಬಹಳ ವಿರಳ.            ಹೀಗೆ ಒಬ್ಬ ಹುಡುಗ ರೈಲಿನಲ್ಲಿ ಪ್ರಯಾಣಿಸಬೇಕಾದರೆ ನನಗೆ ಸಿಕ್ಕಿದ. ಆತ ಹೇಳಿದ್ದು ಒಂದೇ ಮಾತು, ‘ನಾನು ರಾಜಕಾರಣಿ ಆಗ್ತೀನಿ ಸಾರ್!’ ಅಂತ . ಅವನೇ ನನಗೆ ಹೇಳಿದ್ದ, ‘ಸಾರ್ ಈ ಎಲೆಕ್ಷನ್ ಗೆಲ್ಲೋಕೆ ಹಣ ಬೇಕೆ […]