ಯಾದವರಾವ್ ಜೋಷಿ ಸಂಸ್ಮರಣೆ

ಯಾದವ್ ರಾವ್ ಜೋಷಿ - 0 Comment
Issue Date : 12.11.2014

ಯಾದವರಾಯರು ಪ್ರವಾಸದಲ್ಲಿದ್ದಾಗ ವಸತಿ ಹೂಡುತ್ತಿದ್ದ ಮನೆಗಳಲ್ಲಿನ ಶಿಶುಗಳು ಸಹ ಅವರ ಬಗ್ಗೆ ವಿಶೇಷ ಒಲವು ಬೆಳೆಸಿಕೊಳ್ಳುತ್ತಿದ್ದವು. ಚಿಕ್ಕ ಮಕ್ಕಳಲ್ಲೂ ಅವರು ಆಸಕ್ತಿ ವಹಿಸುತ್ತಿದ್ದುದರಿಂದಾಗಿ ಆ ಮಕ್ಕಳು ಅವರಲ್ಲಿ ತಮ್ಮ ಪ್ರೀತಿಯ ‘ಅಜ್ಜ’ನನ್ನೇ ಕಾಣುತ್ತಿದ್ದರು. ಬೆಂಗಳೂರಿನಲ್ಲಿ ಅವರು ಹೆಚ್ಚಾಗಿ ಹೋಗುತ್ತಿದ್ದ ಮನೆಗಳ ಪೈಕಿ ಪ್ರಾಧ್ಯಾಪಕ ಕೆ.ಎನ್. ಕೃಷ್ಣಮೂರ್ತಿಯವರ ಮನೆಯೂ ಒಂದು. ಈ ಕುಟುಂಬದವರೊಂದಿಗೆ ಯಾದವರಾಯರು ಒಮ್ಮೆ ಪ್ರವಾಸ ಹೊರಟಾಗ ನಡೆದ ಪ್ರಸಂಗ. ಪ್ರಾಧ್ಯಾಪಕರ ಕಿರಿ ಮಗಳು ಮಂಗಳಾ ಆಗ ಇನ್ನೂ ಆರೇಳು ವರ್ಷದ ಚಿಕ್ಕ ಹುಡುಗಿ. ತನಗೆ ಚಾಕಲೇಟು […]

ರಾಷ್ಟ್ರೀಯ ಸ್ವಾಭಿಮಾನ

ಯಾದವ್ ರಾವ್ ಜೋಷಿ - 0 Comment
Issue Date : 13.10.2014

ಒಂದು ರಾಷ್ಟ್ರದ ಸ್ವಾಭಿಮಾನ, ಸಮ್ಮಾನಗಳಿಗೆ ಅದರದೇ ಅಗ್ರನಾಯಕರಿಂದ ಆಗುವ ಅವಮಾನ ಕಲ್ಪನಾತೀತ, ಸಹನಾತೀತ. ತಾಯಿಯೊಬ್ಬಳು ತನ್ನವರೇ ಆದ ಅಪಾತ್ರ ಪುತ್ರರಿಂದ ದೂಷಣೆ, ದುರ್ಲಕ್ಷ್ಯಗಳಿಗೆ ಒಳಗಾದ ಹಾಗೆ ಇದು ಸಹ.ದುರ್ದೈವದಿಂದ ಇಂದು ನಮ್ಮ ದೇಶದ ಸ್ಥಿತಿಯೂ ಇದೇ ಆಗಿದೆ. ಅಸಂಖ್ಯ ನಿದರ್ಶನಗಳ ಪೈಕಿ ಒಂದನ್ನು ಮಾತ್ರ ನಾನು ಹೇಳುತ್ತೇನೆ. ತಿಂಗಳೆರಡರ ಹಿಂದೆ ಒಂದು ಪತ್ರಿಕಾ ಸುದ್ದಿ ಇಡೀ ರಾಷ್ಟ್ರಕ್ಕೆ ಧಕ್ಕೆ ತಾಗಿಸಿತು. ಆಗ ಲಢಕ್ ಗಡಿಯ ಗಾಲ್ವನ್ ಕಣಿವೆ ಪ್ರಕರಣದ ಉರಿ ಇನ್ನೂ ಆರಿರಲಿಲ್ಲ; ಬಹು ಪಾಲು ಹೆಚ್ಚಿನ […]

ಭಾರತದ ಭಾವೈಕ್ಯ ಮತ್ತು ರಾಷ್ಟ್ರೈಕ್ಯದ ರಾಜಮಾರ್ಗ

ಯಾದವ್ ರಾವ್ ಜೋಷಿ - 0 Comment
Issue Date : 12.10.2014

ಬ್ರಿಟಿಷರು ಒಮ್ಮೆ ಭಾರತದಿಂದ ನಿರ್ಗಮಿಸಿ ಇಲ್ಲಿಯ ರಾಜ್ಯವು ಸ್ವಕೀಯರ ಕೈಯಲ್ಲಿ ಬಂದಿತೆಂದರೆ, ರಾಷ್ಟ್ರದ ಎಲ್ಲ ಸಮಸ್ಯೆಗಳು ಮುಗಿಯುವುವು ಮತ್ತು ಸುಖೀ, ಸಮೃದ್ಧ ಮತ್ತು ಸಂತುಷ್ಟ ಭಾರತ ದರ್ಶನವು ತಾನಾಗಿಯೆ ಆಗುವುದೆಂಬ ಕಲ್ಪನೆ, ಪರಕೀಯರ ರಾಜ್ಯವನ್ನು ಭಾರತದಿಂದ ಕಿತ್ತೊಗೆಯಲು ಹೋರಾಟ ನಡೆದಿರುವಾಗ ಲೋಕ ನೇತೃತ್ವದ ಭಾರವನ್ನು ವಹಿಸಿದವರದಾಗಿತ್ತು. ದೇಶದಲ್ಲಿ ಎಲ್ಲವೂ ಇದೆ. ಆದರೆ ಪರರಾಜ್ಯದಿಂದಾಗಿ ಯಾವುದರ ವಿಕಾಸವೂ ಅಶಕ್ಯವಾಗಿದೆ. ಒಮ್ಮೆ ರಾಜಸತ್ತೆ ಕೈಗೆ ಬಂದರೆ ಎಲ್ಲರಿಗೂ ಸ್ವಮನಸ್ಸಿನಂತೆ ವಿಕಾಸ ಮಾಡಲು ಅವಕಾಶ ಸಿಗುವುದು ಮತ್ತು ಭೌತಿಕ ಸುಖ ಸಂಪತ್ತನ್ನು […]

ಹಿಂದೂ ಸಾಮ್ರಾಜ್ಯವೇ ಏಕೆ?

ಯಾದವ್ ರಾವ್ ಜೋಷಿ - 0 Comment
Issue Date : 11.10.2014

ಪ್ರಾಯಃ ಮಾನವ ನಾಗರಿಕತೆಯ ಇತಿಹಾಸದಲ್ಲಿ ಹಿಂದೆಂದೂ ಇಂದಿನಂತಹ ತೀವ್ರ ಆಂತರಿಕ ಸಂಘರ್ಷ ಸಂಭವಿಸಿರಲಿಲ್ಲ. ಒಂದೆಡೆ ಉಚ್ಚಸ್ವರದ ವಿಶ್ವಶಾಂತಿಯ ಘೋಷಣೆ, ಮತ್ತೊಂದೆಡೆ ವಿಶ್ವನಾಶದ ಭಯಂಕರ ಅಸ್ತ್ರಗಳ ಸಂಶೋಧನೆ; ಒಂದೆಡೆ ಕ್ರೂರರೀತಿಯಲ್ಲಿ ನಿರ್ಬಲರ ಕತ್ತು ಹಿಚಕುವ ದೃಶ್ಯ, ಇನ್ನೊಂದೆಡೆ ‘ಭ್ರಾತೃತ್ವ’ ‘ವಿಮೋಚನೆ’ ಇತ್ಯಾದಿ ದೊಡ್ಡ ಶಬ್ದಗಳ ಆರ್ಭಟ; ಮಾನವೀಯ ಮೌಲ್ಯ – ಸಂತುಷ್ಟಿಗಳಿಗೆ ಸಂಬಂಧವಿಲ್ಲದ ವಿಜ್ಞಾನ – ಕೈಗಾರಿಕೆಗಳ ಮಿತಿಮೀರಿದ ಮುನ್ನಡೆ; ಹೀಗೆ ಹಿಂದೆಂದೂ ನಡೆದುದಿಲ್ಲ. ಬುದ್ಧಿ – ಹೃದಯ ,ತತ್ವ – ಆಚರಣೆಗಳ ನಡುವೆ ಮೊದಲೆಂದೂ ಇಂದಿರುವಷ್ಟು ಅಂತರವಿರಲಿಲ್ಲ. […]

ಪುರಾವೆ ಇಲ್ಲದ ಆರೋಪಗಳು, ರಾಜಕೀಯ ದುರುದ್ದೇಶ

ಯಾದವ್ ರಾವ್ ಜೋಷಿ - 0 Comment
Issue Date : 11.10.2014

ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ದೇಶ ವಿದೇಶಗಳಲ್ಲಿ ಬಹುಚರ್ಚಿತ ಸಂಘಟನೆ. ಅದರ ಸಂಘಟನೆ, ಶಿಸ್ತು ಮತ್ತು ಶಕ್ತಿಯ ಬಗ್ಗೆ ಅನೇಕರು ಪ್ರಶಂಸಿಸುತ್ತಾರೆ. ಕೆಲವರು ಕಾಲಕ್ಕೆ ತಕ್ಕಂತೆ ತಮಗೆ ಅನುಕೂಲ-ಪ್ರತಿಕೂಲವಾದಂತೆ ಪ್ರಶಂಸೆ-ಟೀಕೆ ಮಾಡುವುದೂ ಇತ್ತೀಚೆಗೆ ಕಂಡುಬಂದಿದೆ. ಹಲವರಿಗೆ ಅದರ ಬಗ್ಗೆ ಭಯ-ಅಸೂಯೆ. ಹೀಗೆ ಸಮಾಜದ ಎಲ್ಲ ವರ್ಗಗಳೂ ಇಂದು ಆರೆಸ್ಸಸ್ ಬಗ್ಗೆ ಒಂದಲ್ಲ ಒಂದು ದೃಷ್ಟಿ ಕೋನದಿಂದ ಚಿಂತಿಸಲಾರಂಭಿಸಿವೆ. ಅದರ ವಿರುದ್ಧ ಅಪಪ್ರಚಾರ-ಆರೋಪಗಳು ಇತ್ತೀಚೆಗೆ ನಿತ್ಯದ ಮಾತು. ಆದುದರಿಂದ ಯುಗಾದಿಯ ಈ ವಿಶೇಷಾಂಕದ ಸಂದರ್ಭದಲ್ಲಿ ಸಂಘದ ದಕ್ಷಿಣಾಂಚಲ ಪ್ರಚಾರಕರಾಗಿರುವ […]

ಅಮೃತಸರದ ಕರೆ

ಯಾದವ್ ರಾವ್ ಜೋಷಿ - 0 Comment
Issue Date : 10.10.2014

ಇತ್ತೀಚೆಗೆ ನಾನು ಪಂಜಾಬನ್ನು ಸಂದರ್ಶಿಸಿದಾಗ ಕೆಲವು ದೃಶ್ಯಗಳು ನನ್ನ ಗಮನವನ್ನು ಸೆಳೆದು ವಿಚಾರಕ್ಕೊಳಪಡಿಸಿದವು. ಅವು ನನ್ನೊಡನೆ ಮೌನವಾಗಿ, ಆದರೆ ಸಮರ್ಥವಾಣಿಯಿಂದ ಮಾತನಾಡಿದುವು. ಅಮೃತಸರದಲ್ಲಿರುವ ‘ಜಾಲಿಯನ್ ವಾಲಾ ಬಾಗ್’ ನನ್ನ ತಿರುಗಾಟದಲ್ಲಿ ನನ್ನ ಗಮನವನ್ನು ಸೆಳೆದು ನಿಲ್ಲಿಸುವುದರಲ್ಲಿ ಪ್ರಥಮವಾಗಿತ್ತು. ಅಲ್ಲಿ ನಿಂತೊಡನೆ, 1919ರ ರಕ್ತ ಹೆಪ್ಪು ಗಟ್ಟಿಸುವ ದೃಶ್ಯಗಳು ತಮ್ಮ ನಗ್ನ ಭಯದಿಂದ ನನ್ನ ಮನ ಚಕ್ಷುಗಳ ಎದುರು ನೃತ್ಯವಾಡಲು ಪ್ರಾರಂಭಿಸಿದುವು. ಓರ್ವ ಸಾಮಾನ್ಯ ತುಚ್ಛವ್ಯಕ್ತಿ ಡಾಯರ್, ದೂರದ ದೇಶ ಒಂದರಿಂದ ಬಂದು, ಸಹಸ್ರಾವಧಿ ಕುರಿಗಳೋಪಾದಿಯಲ್ಲಿ ನಮ್ಮ ಸ್ವಂತ […]

ಕಿರಿಯರ ಹಿರಿತನ

ಯಾದವ್ ರಾವ್ ಜೋಷಿ - 0 Comment
Issue Date :

‘ಇದಕ್ಕಿಂತಲೂ ಇನ್ನು ಸರ್ವೋಚ್ಚ ಆನಂದವು ಜೀವನದಲ್ಲಿ ಇನ್ನಾವುದಾದರೂ ಇರಲು ಸಾಧ್ಯವೇ? ಈ ದೃಶ್ಯವನ್ನು ನಾನು ಪ್ರತಿದಿನ ನೋಡುತ್ತಿದ್ದರೂ ಮನಸ್ಸಿನ ಸಮಾಧಾನವೆಂದೇನೂ ಆಗುವುದಿಲ್ಲ. ಬಾರಿ ಬಾರಿ ಅದನ್ನೇ ಚಿಂತಿಸುತ್ತ ಇರೋಣವೆಂದು ಅನಿಸುತ್ತದೆ. ಈ ಆನಂದವು ಅವರ್ಣನೀಯವಾಗಿದೆ, ಅನಿರ್ವಚನೀಯವಾಗಿದೆ.’  ನಮ್ಮ ಬಸ್ಸು ಪ್ರಯಾಣವು ಸಾಗಿತ್ತು. ನಮ್ಮ ಸಾರಥಿಯು ಜನರಿಲ್ಲದ ಒಂದು ಸ್ಥಳದಲ್ಲಿ ಬಸ್ಸು ನಿಲ್ಲಿಸಿದನು. ತನ್ನ ಊಟದ ಒಂದು ದೊಡ್ಡ ಡಬ್ಬಿಯನ್ನು ಅವನು ತೆರೆದು ಒಂದು ದೊಡ್ಡ ಮರದ ಕೆಳಗೆ ಇಟ್ಟನು. ನೋಡುತ್ತಿರುವಂತೆಯೇ ಅನೇಕ ಮಂಗಗಳು ಅಲ್ಲಿಗೆ ಬಂದವು ಮತ್ತು […]

ಈ ರಾಷ್ಟ್ರ ಮೃತ್ಯುಂಜಯಿ ! ಈ ರಾಷ್ಟ್ರ ಅಮರ !!

ಈ ರಾಷ್ಟ್ರ ಮೃತ್ಯುಂಜಯಿ ! ಈ ರಾಷ್ಟ್ರ ಅಮರ !!

ಯಾದವ್ ರಾವ್ ಜೋಷಿ ; ಲೇಖನಗಳು - 0 Comment
Issue Date : 14.10.2014

ನಮ್ಮ ರಾಷ್ಟ್ರವು ಮೃತ್ಯುಂಜಯಿ. ಇಲ್ಲಿಯ ಜೀವನ ಚಿರಂತನ. ಇಲ್ಲಿಯ ಸಂಸ್ಕೃತಿಯು ಅಮರವಾದುದು. ಇದೇನೋ ಕೇವಲ ಶಬ್ದ ಜಾಲವಲ್ಲ. ಸಮಗ್ರ ಜಗತ್ತಿನ ಇತಿಹಾಸವನ್ನು ಅವಲೋಕಿಸಿದರೆ ಈ ಸತ್ಯಸಂಗತಿ ಮನದಟ್ಟಾದೀತು. ಜಗತ್ತು ಅನೇಕ ರಾಷ್ಟ್ರಗಳು ಮತ್ತು ಸಂಸ್ಕೃತಿಗಳ ನಿರ್ಮಾಣವನ್ನೂ ಕಂಡಿದೆ. ಅವೆಲ್ಲವೂ ಇಂದು ಬಹುಮಟ್ಟಿಗೆ ನಷ್ಟಪ್ರಾಯ ಹಾಗೂ ನಾಮಶೇಷವಾಗಿವೆ. ಕೆಲವು ರಾಷ್ಟ್ರಗಳ ಹೆಸರುಗಳು ಇಂದಿಗೂ ಕೇಳಿ ಬರುತ್ತಿವೆ. ಆದರೆ ಅಲ್ಲಿಯ ಮೂಲ ಸಂಸ್ಕೃತಿಗಳು ನಾಶ ಹೊಂದಿರುವಂತೆ ತೋರುತ್ತದೆ. ಆದರೆ ನಮ್ಮ ಸಂಸ್ಕೃತಿಯು ಅನೇಕ ಸಂಘರ್ಷಗಳ ನಡುವೆಯೂ ಸ್ಥಿರವಾಗಿ ಉಳಿದುಬಂದಿದೆ. ಆದ್ದರಿಂದ […]