ಕಲಬುರ್ಗಿ: ಆಚಾರ್ಯರ ಅಭ್ಯಾಸ ವರ್ಗ

ಯಾದಗಿರಿ - 0 Comment
Issue Date : 02.05.2015

ಯಾದಗಿರಿ: ಸುರಪುರ ತಾಲೂಕಿನ ದಕ್ಷಿಣ ಕಾಶಿ ಎಂದೇ ಹೆಸರಾದ ತಿಂಥಣಿಯ ಮೌನೇಶ್ವರ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳ ಕಾಲ ವನವಾಸಿ ಕಲ್ಯಾಣದ ಕಲಬುರ್ಗಿ ವಿಭಾಗದ ಆಚಾರ್ಯರ ಅಭ್ಯಾಸ ವರ್ಗ ಏ. 6, 7, 8ರಂದು ನಡೆಯಿತು. ಮೈಸೂರಿನ ಆರೆಸ್ಸೆಸ್ ವಿಭಾಗ ಸಂಪರ್ಕ ಪ್ರಮುಖ ಪ್ರದ್ಯುಮ್ನ ಅವರು ವ್ಯಕ್ತಿತ್ವ ವಿಕಸನದ ಬಗ್ಗೆ 2 ಅವಧಿ ಬೌದ್ಧಿಕ ತೆಗೆದುಕೊಂಡರು. ವನವಾಸಿ ಕಲ್ಯಾಣದ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಶ್ರೀಪಾದ, ಕಲಬುರ್ಗಿ ವಿಭಾಗ ಸಂಘಟನಾ ಕಾರ್ಯದರ್ಶಿಶ್ರೀನಿವಾಸ, ವನವಾಸಿ ಕಲ್ಯಾಣ ಯಾದಗಿರಿ ಜಿಲ್ಲಾ […]