ಮಾಂಸ ಭಕ್ಷಣೆ: ಆಹಾರವಲ್ಲ ,   ಪರಿಸರ ಸಮತೋಲನ ವಿಷಯ

ಮಾಂಸ ಭಕ್ಷಣೆ: ಆಹಾರವಲ್ಲ , ಪರಿಸರ ಸಮತೋಲನ ವಿಷಯ

ಯುವ - 0 Comment
Issue Date : 24.08.2015

ಮಾನವ ಶಿಲಾಯುಗದ ಕಾಲಕ್ಕೂ ಮೊದಲಿಂದಲೂ ಮಾಂಸಾಹಾರ ಮಾಡುತ್ತಾ ಬಂದಿದ್ದಾನೆ. ಕೆಲವೊಮ್ಮೆ ಹೊಟ್ಟೆಗಾಗಿ ಮತ್ತೊಮ್ಮೆ ತನ್ನ ಬಾಯಿ ಚಪಲ ತೀರಿಸಲು. ಅದನ್ನೇ ನಾಗರಿಕತೆಯ ಬೆಳವಣಿಗೆಯ ಕಾಲದಲ್ಲಿ ಹಿಂಸೆ-ಅಹಿಂಸೆಯ ರೂಪವನ್ನು ಕೊಡಲಾಗಿದೆ. ನಮ್ಮ ದೇಶದಲ್ಲಿ ಸಾಮಾಜಿಕ ಶಿಷ್ಟಾಚಾರಗಳು ಬೆಳೆದಂತೆ ಜಾತಿ ವ್ಯವಸ್ಥೆ ಪ್ರಬಲವಾಗಿ ಮೇಲು-ಕೀಳುವರ್ಗದವರ ಆಹಾರ ಪದ್ದತಿಯಾಗಿ ಕಂಡುಕೊಳ್ಳಲಾಗಿದೆ. ಮಾಂಸಾಹಾರ ಸೇವಿಸುವವರು ಕೆಳವರ್ಗದವರು, ಆಚಾರ ಬಿಟ್ಟವರು ಎಂದು ಕೂಡ ಬಿಂಬಿಸಲಾಗಿತ್ತು. ಅದನ್ನೇ ಈಗ ಕೆಲವರು ಆಹಾರ ಪದ್ಧತಿಯನ್ನು ಅನುಸರಿಸಿ ಶೋಷಣೆ ಮಾಡಲಾಗುತ್ತಿದೆ ಎಂದು ವಾದಿಸುತ್ತಿದ್ದಾರೆ. ಆದರೇ ಮಾಂಸಾಹಾರ ಎಂಬುದು ಸದ್ಯದ […]

ಭಾರತದ ಸ್ವಾತಂತ್ರ್ಯ ದಿನದಂದೇ ಅರವಿಂದ್‍ ಘೋಷ್‍ ಜನ್ಮದಿನ!

ಭಾರತದ ಸ್ವಾತಂತ್ರ್ಯ ದಿನದಂದೇ ಅರವಿಂದ್‍ ಘೋಷ್‍ ಜನ್ಮದಿನ!

ಯುವ - 0 Comment
Issue Date :

ಯೋಗಸಾಧನೆ ಕೇವಲ ಆತ್ಮ ಸಾಕ್ಷಾತ್ಕಾರಕ್ಕಾಗಿಯಲ್ಲ, ಅದು ಸಮಷ್ಟಿಯ ಉದ್ಧಾರಕ್ಕೆಂಬುದನ್ನು ಅರವಿಂದರು ಸ್ಪಷ್ಟಡಿಸಿದ್ದಾರೆ. ಅರವಿಂದರು ಭಾರತದ ಪ್ರಸಿದ್ಧ ದಾರ್ಶನಿಕ, ಕವಿ, ನಾಟಕಕಾರ, ವಿಮರ್ಶಕ.  ಸಾಹಿತಿಯಾಗಿ ಗಳಿಸಿರುವುದಕ್ಕಿಂತ ಹೆಚ್ಚಿನ ಪ್ರಾಮುಖ್ಯವನ್ನು ಆಧ್ಯಾತ್ಮಿಕ ಮಾರ್ಗದರ್ಶಕರಾಗಿ ಖ್ಯಾತಿವೆತ್ತ ಅರವಿಂದ ಘೋಷರು ಪ್ರಾತಃಸ್ಮರಣೀಯರು.  ಅರವಿಂದ  ಘೋಷರ ತಂದೆ ಕೃಷ್ಣಧನ ಘೋಷ್.  ತಾಯಿ ಸ್ವರ್ಣಲತಾದೇವಿ.  ನಾಲ್ಕು ಮಕ್ಕಳಲ್ಲಿ ಎರಡನೆಯವರಾದ ಇವರು 1872 ರ ಅಗಸ್ಟ್ 15ರಂದು ಜನಿಸಿದರು.  ವಿನಯಭೂಷಣ ಅಣ್ಣ, ಮನಮೋಹನ ತಮ್ಮ, ಸರೋಜಿನಿ ತಂಗಿ.  ತಮ್ಮ ಐದನೆಯ ವರುಷದಿಂದ ಸುಮಾರು ಹದಿನಾಲ್ಕು ವರುಷಗಳ ಕಾಲ […]

ಕೋರ್ಟ್ ಅವಲಂಬನೆ ಎಷ್ಟು ಸೂಕ್ತ?

ಕೋರ್ಟ್ ಅವಲಂಬನೆ ಎಷ್ಟು ಸೂಕ್ತ?

ಯುವ - 0 Comment
Issue Date : 10.07.2015

ಭಾರತ ರಾಷ್ಟ್ರವು ಹಳ್ಳಿಗಳ ರಾಷ್ಟ್ರ. ಇಲ್ಲಿ ಹಳ್ಳಿಗಳೇ ಪ್ರಧಾನ, ಹಳ್ಳಿಗಳ ಏಳಿಗೆ ರಾಷ್ಟ್ರದ ಏಳಿಗೆ ಎಂದು ಬೊಬ್ಬೆ ಹೊಡೆಯುತ್ತಿರುವುದು ಸತ್ಯ. ಆದರೆ ಹಳ್ಳಿಗಳಲ್ಲಿ ವಾಸಿಸುವ ಜನಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ. ಕಾರಣ ಏನು ಎನ್ನುವುದು ಸ್ಪಷ್ಟವಾಗಿಲ್ಲ. ನಗರಗಳಿಗೆ ದಿನೇ ದಿನೇ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ಆದರೆ ಪ್ರಧಾನ ಕಾರಣ ಏನು ಎನ್ನುವುದು ಸ್ವಲ್ಪ ಕಷ್ಟವಾ ದರೂ ವಾಸ್ತವ ಯೋಚಿಸಬೇಕಲ್ಲವೆ? ಹಳ್ಳಿಯಿಂದ ನಗರಕ್ಕೆ ಹೋದವರು ನಗರಕ್ಕೆ ಹೊಂದಿ ಕೊಂಡು ಅಲ್ಲಿಯ ಜೀವನವನ್ನು ಅನುಸರಿಸುತ್ತಾರೆ. ನಾನು ಚೆನ್ನಾಗಿದ್ದಾರೆ ಸಾಕು, […]

ಪ್ರೀತಿ, ಮಮತೆಯನ್ನು ಕೊಡಿ, ನಿರೀಕ್ಷಿಸಬೇಡಿ!

ಪ್ರೀತಿ, ಮಮತೆಯನ್ನು ಕೊಡಿ, ನಿರೀಕ್ಷಿಸಬೇಡಿ!

ಯುವ - 0 Comment
Issue Date : 14.06.2015

‘ಉತ್ಸಾಹ’ ಮನಸ್ಸಿನ ಒಂದು ಸ್ಥಿತಿ. ಮನುಷ್ಯ ಸದಾ ಉತ್ಸಾಹಿಯಾಗಿರಬೇಕು. ಉತ್ಸಾಹ ಮನಸ್ಸಿನಲ್ಲಿ ಗುಣಾತ್ಮಕ ಶಕ್ತಿಯನ್ನು ತುಂಬುತ್ತದೆ. ಉತ್ಸಾಹ ಎನ್ನುವುದು ಕೇವಲ ಕಲ್ಪನೆಯಲ್ಲ ಅದು ನಿರ್ಮಾಣ . ಉತ್ಸಾಹವನ್ನು ನಾವೇ ನಿರ್ಮಿಸಿಕೊಳ್ಳಬೇಕು. ಹಾಗಾದರೆ ಉತ್ಸಾಹವನ್ನು ನಿರ್ಮಿಸಿಕೊಳ್ಳುವ ಬಗೆ ಹೇಗೆ? ಉತ್ಸಾಹ ಮನಸ್ಸಿನ ಸ್ಥಿತಿಯಾದ್ದರಿಂದ ಅದನ್ನು ಪ್ರಯತ್ನಪೂರ್ವಕವಾಗಿ ಪಡೆಯಲು ಸಾಧ್ಯವಿಲ್ಲ. ಒಮ್ಮೊಮ್ಮೆ ಅನಿಸುತ್ತದೆ ಎಷ್ಟೋ ಮಂದಿ ಅಂಗವಿಕಲರು, ಮುದುಕರು ಬಡ ಬಗ್ಗರು, ಕೈಲಾಗದವರು ಈ ಜಗತ್ತಿನ ಇತಿಹಾಸದಲ್ಲಿ ತಮಗಾಗೇ ಒಂದು ಪುಟವನ್ನು ಮೀಸಲಿಟ್ಟಿರುವಾಗ ಎಲ್ಲಾ ಇದ್ದೂ ಕೆಲವರು ಏನೂ ಕೈಲಾಗದ […]

ದೇಹದಿಂದ ದೂರವಾದೆ ಏಕೆ ಆತ್ಮವೇ   ಈ ಸಾವು ನ್ಯಾಯವೇ?

ದೇಹದಿಂದ ದೂರವಾದೆ ಏಕೆ ಆತ್ಮವೇ ಈ ಸಾವು ನ್ಯಾಯವೇ?

ಯುವ - 0 Comment
Issue Date : 08.05.2015

ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈವ ಚ ಅಜಾಪುತ್ರಂ ಬಲಿಂ ದದ್ಯಾತ್ ದೇವೋ ದುರ್ಬಲ ಘಾತಕಃ ಈ ಶ್ಲೋಕ ಹೇಳುವಂತೆ, ಯಾರು ಕೂಡಾ ದೇವರಿಗೆ ಕುದುರೆ, ಆನೆ ಮತ್ತು ಹುಲಿಯನ್ನು ಬಲಿ ಕೊಡುವುದಿಲ್ಲ. ದುರ್ಬಲವಾದಂತಹ ಕುರಿಮರಿಯನ್ನೇ ಬಲಿ ಕೊಡುತ್ತಾರೆ. ನಮ್ಮ ದೇಶದಲ್ಲಿ ರೈತನನ್ನು ನೋಡಿದರೆ ಅದೇ ರೀತಿ ಅನಿಸುತ್ತದೆ. ಆತ್ಮಹತ್ಯೆ ಮಹಾಪಾಪ ಎಂದು ಹೇಳುವ ದೇಶ ನಮ್ಮದು. ಆದರೆ ನಮ್ಮ ದೇಶದಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗುತ್ತ ಹೊರಟಿದೆ. ಈಗಿನ ಕಾಲಘಟ್ಟದಲ್ಲಿ ಆತ್ಮಹತ್ಯೆ ಎಂದರೆ […]

ಜಗದ್ಗುರುವಿನ ಸ್ಥಾನದಲ್ಲಿ ಭಾರತ

ಜಗದ್ಗುರುವಿನ ಸ್ಥಾನದಲ್ಲಿ ಭಾರತ

ಯುವ - 0 Comment
Issue Date : 29.05.2015

‘ಹಿಂದುತತ್ವ ಧರ್ಮವನ್ನು ಪ್ರತಿಪಾದಿಸುತ್ತದೆ. ಧರ್ಮವೆಂದರೆ ಕರ್ತವ್ಯನಿಷ್ಥೆ ಮತ್ತು ಸನ್ನಡತೆ. ಇದನ್ನು ನಾವು ಮತ್ತು ನಮ್ಮ ಸರ್ಕಾರ ಸಾರ್ವಜನಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.’ ಇದು ಭಾರತದ ಯಾವುದೇ ಸನ್ಯಾಸಿಯ, ಮಠಾಧಿಪತಿಯ ಅಥವಾ ಕೋಮುವಾದಿ ಎಂದು ಕರೆಸಿಕೊಳ್ಳುವ ದೇಶಭಕ್ತ, ಸ್ವಾಭಿಮಾನಿ ಹಿಂದುಗಳ ನುಡಿಯಲ್ಲ. ವಿಶ್ವವೇ ಗುರುತಿಸುವ ಪ್ರಭಾವಿ ವ್ಯಕ್ತಿಯಾದ ಮಾನ್ಯ ಪ್ರಧಾನ ಮಂತ್ರಿಗಳದ್ದು. ಬಹುಶಃ ‘ಇದು ನಮ್ಮ ಪ್ರಧಾನಿ ಮೋದಿ ಮಾತು’ ಎಂದುಕೊಂಡಿರಬಹುದಲ್ಲವೆ?! ಒಂದೊಮ್ಮೆ ಭಾರತವನ್ನು ಕೇವಲ ಹಾವಾಡಿಗರ ನಾಡು, ಅನಾಗರಿಕರ ಬೀಡು. ಇಲ್ಲಿನವರೆಲ್ಲ ಧರ್ಮಲಂಪಟರು, ನೀತಿ ನಿಯತ್ತು ಇಲ್ಲದ ಶುದ್ಧ […]

ಚಾಣಕ್ಯ ಸೂತ್ರಗಳಲ್ಲಿ ಪ್ರಾಣಿ - ಪಕ್ಷಿಗಳಿಂದ ಕಲಿಕೆ...

ಚಾಣಕ್ಯ ಸೂತ್ರಗಳಲ್ಲಿ ಪ್ರಾಣಿ – ಪಕ್ಷಿಗಳಿಂದ ಕಲಿಕೆ…

ಯುವ - 0 Comment
Issue Date : 18.05.2015

ಭಾರತ ಕಂಡ ಬುದ್ದಿವಂತ ಅರ್ಥಶಾಸ್ತ್ರಜ್ಞ ಮತ್ತು ರಾಜನೀತಿಜ್ಞರಲ್ಲಿ ಚಾಣಕ್ಯ ಅಗ್ರಸ್ಥಾನದಲ್ಲಿ ನಿಲ್ಲುತ್ತಾನೆ. ಈತನನ್ನು ‘ಭಾರತದ ಮೆಕ್ಯಾವೆಲಿ’ ಎಂದು ಕರೆಯುವುದೂ ಉಂಟು. ಈತ ತನ್ನ ‘ಪಂಚತಂತ್ರ’, ‘ಕೌಟಿಲ್ಯನ ಅರ್ಥಶಾಸ್ತ್ರ’ ಮತ್ತು ತನ್ನ ಜೀವನ ವಿಧಾನಗಳಿಂದ ಬಹಳ ಜನಪ್ರಿಯ. ನಂದರ ವಂಶವನ್ನು ಅವಸಾನಗೊಳಿಸಿ ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿ ಮಾಡಿದ ಈತನ ರೀತಿ ಅದ್ಭುತ.  ಈತ ತನ್ನ ‘‘ಚಾಣಕ್ಯ ನೀತಿ’’ಯಲ್ಲಿ ನಮ್ಮ ಸುತ್ತಮುತ್ತಲು ಇರುವ ಪ್ರಾಣಿಗಳಿಂದ ನಾವು ಏನನ್ನು ಕಲಿಯಬಹುದು? ಎಂಬುದನ್ನು ಸವಿವರವಾಗಿ ಉಲ್ಲೇಖಿಸಿದ್ದಾನೆ.    ,ಸಿಂಹಾದೇಕಂ ಬಕಾದೇಕಂ ಶಿಕ್ಷೇಚ್ಚತ್ವಾರಿ ಕುಕ್ಕುಟಾ ತ್ವಾಯಸಾತ್ಪಂಚ […]

ಪೋಷಕರು ಹೇಗಿರಬೇಕು?

ಪೋಷಕರು ಹೇಗಿರಬೇಕು?

ಯುವ - 0 Comment
Issue Date : 08.05.2015

ಪೋಷಕರು ಮಕ್ಕಳ ಹತ್ತಿರ ಮಾತನಾಡುವಾಗ ಸಮಾಧಾನವಾಗಿ, ಆಲೋಚಿಸಿ ಮಾತಾಡುವ ಪರಿಪಾಠ ಬೆಳೆಸಿಕೊಂಡರೆ ನಿಮ್ಮ ಮಕ್ಕಳ ಬಾಲ್ಯ ಸುಂದರವಾಗಿರುತ್ತದೆ. ಮಕ್ಕಳ ಮನಸ್ಸು ಸೂಕ್ಷ್ಮ. ನಿಮ್ಮ ಒರಟು ಮಾತುಗಳು ಅವುಗಳ ಕೋಮಲ ಮನಸ್ಸನ್ನು ಘಾಸಿಗೊಳಿಸುತ್ತವೆ. ಸಹನೆ ಮತ್ತು ಸಮಾಧಾನವಾಗಿ ತಿಳಿಹೇಳಿದಾಗ ಮಕ್ಕಳು ತಿದ್ದಿಕೊಳ್ಳುವುದು ಜಾಸ್ತಿ. ಮಕ್ಕಳು ಮತ್ತು ನಿಮ್ಮ ಸಂಬಂಧ ಸುಂದರವಾಗಿರಬೇಕೆಂದರೆ ನಿಮ್ಮ ಮಕ್ಕಳ ಜತೆಯಲ್ಲಿ ನೀವಾಡುವ ಮಾತುಗಳು, ಸಾಮೀಪ್ಯ, ಸಾಂತ್ವನ ಇವುಗಳೇ ಪ್ರಧಾನವಾದದ್ದು. ನಿಜ… ನೀವಿಬ್ಬರೂ ಉದ್ಯೋಗಕ್ಕೆ ಹೋಗುವವರು, ಸಮಯವೇ ಸಾಲದು. ಇನ್ನು ಮಕ್ಕಳ ಮಾತು ಕೇಳುವುದೆತ್ತ….? ಮಾತಾಡಿದರೂ… […]

ಕಾನೂನು ಪಾಲನೆ ಆಗುತ್ತಿದೆಯೆ?

ಕಾನೂನು ಪಾಲನೆ ಆಗುತ್ತಿದೆಯೆ?

ಯುವ - 0 Comment
Issue Date : 30.04.2015

ಮೂಢನಂಬಿಕೆ ನಿಷೇಧಿಸಬೇಕೆಂಬ ಕಾನೂನು ಕಡ್ಡಾಯವಾಗಿ ಜಾರಿಗೆ ಬರಬೇಕೆಂಬ ವಾದ – ವಿವಾದ ಜೋರಾಗಿಯೇ ನಡೆದದ್ದನ್ನು ನಾವು ನೋಡಿದೆವು, ಕೇಳಿದೆವು. ಹೇಳಬೇಕೆಂದರೆ ಸರ್ಕಾರ ಕಾನೂನು ಜಾರಿಗೆ ತಂದರೂ ಅದನ್ನು ಜನ ಪಾಲಿಸುವರೇ ಎಂಬುದು ಮುಖ್ಯ ಪ್ರಶ್ನೆ. ಧೂಮಪಾನ ನಿಷೇಧ ಕಾನೂನು ಬಂದು ಬಹಳ ವರ್ಷವೇ ಆಗಿಹೋಗಿದೆ. ಆದರೆ ನೋಡುತ್ತಿದ್ದೀರಲ್ಲಾ; ರಸ್ತೆ – ರಸ್ತೆಗಳಲ್ಲಿ ಅಂಗಡಿಗಳ ಮುಂದೆ ರಾಜಾರೋಷವಾಗಿ ಧೂಮಪಾನ ಮಾಡುವ ಭೂಪರನ್ನು! ಕಾನೂನು ಏನು ಮಾಡುತ್ತಿದೆ. ಅವರಿಗೆ? ವಾಹನ ಓಡಿಸಲು 18 ವರ್ಷ ಆಗಬೇಕು. ಆದರೆ ಊರು – […]

ಹೊಟ್ಟೆ ಪಾಡಿಗಾಗಿ...

ಹೊಟ್ಟೆ ಪಾಡಿಗಾಗಿ…

ಯುವ - 0 Comment
Issue Date : 23.04.2015

ಕೆಲ ದಿನಗಳ ಹಿಂದೆ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿ ಸುತ್ತಿದ್ದೆ. ಮಾರ್ಗ ಮಧ್ಯದ ನಿಲ್ದಾಣವೊಂದರಲ್ಲಿ ರೈಲು ನಿಂತುಕೊಂಡಾಗ ಭಿಕ್ಷೆ ಬೇಡುವ ಹೆಂಗಸೊಬ್ಬಳು ನಾವು ಕುಳಿತ ಬೋಗಿಯನ್ನೇರಿದಳು. ಆಕೆ ಬಗಲಿಗೆ ನೇತು ಹಾಕಿಕೊಂಡಿದ್ದ ಜೋಳಿಗೆಯೊಂದರಲ್ಲಿ ಸುಮಾರು ಒಂದು ವರ್ಷದ ಮಗು ಹಾಯಾಗಿ ಮಲಗಿ ನಿದ್ರಿಸುತ್ತಿತ್ತು. ಆಕೆ ಕೆಲವು ಕರುಣಾಭರಿತ ಹಳೆಯ ಕನ್ನಡ ಚಿತ್ರಗೀತೆಗಳನ್ನು ಹಾಡುತ್ತ ಎಲ್ಲರೆದುರು ನಿಂತು ಭಿಕ್ಷೆಯನ್ನು ಬೇಡುತ್ತಿದ್ದಳು. ಕೆಲವರು ಭಿಕ್ಷೆಯನ್ನು ನೀಡಿದರೆ ಇನ್ನು ಕೆಲವರು ಕಿಟಕಿಯಿಂದ ಆಚೆ ನೋಡುತ್ತ ಕುಳಿತರು. ನಂತರ ಆ ಹೆಂಗಸು ಮುಂದಿನ ಬೋಗಿಗೆ […]