ರಾಣಿ ಗಾಯ್ಡಿನ್ ಲೂ

ರಾಣಿ ಗಾಯ್ಡಿನ್ ಲೂ

ಯುವ - 0 Comment
Issue Date : 14.04.2015

ವನವಾಸಿ ಬಂಧುಗಳ ಆರಾಧ್ಯ ದೇವತೆ ನಾವೆಲ್ಲರೂ ಇಂದು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ. ಈ ಸ್ವತಂತ್ರದ ಹಿಂದೆ ಅನೇಕ ಮಹಾನ್ ಚೇತನಗಳ ತ್ಯಾಗ, ಬಲಿದಾನವಿದೆ. ಅನೇಕ ಹೋರಾಟಗಾರರು ತಮ್ಮ ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿದ್ದಾರೆ. ಈ ಸ್ವತಂತ್ರ ಹೋರಾಟದಲ್ಲಿ ಮಹಿಳೆ ಯರು ಕೂಡ ಪುರುಷರಿಗೆ ಸರಿಸಮಾನವಾಗಿ ಹೋರಾಡಿ ದ್ದಾರೆ. ಅಂತಹ ವೀರ ಮಹಿಳೆಯರಲ್ಲಿ ‘ರಾಣಿ ಗಾಯಡಿನ್ ಲೂ’ ಕೂಡ ಒಬ್ಬಳು. ತನ್ನ 12ನೇ ವಯಸ್ಸಿಗೇ ಹೋರಾಟಕ್ಕೆ ಧುಮುಕಿ 16ನೇ ವಯಸ್ಸಿಗೆ ಜೀವಾವಧಿ ಶಿಕ್ಷೆಗೆ ಗುರಿಯಾದ, ಈಕೆಯ ಕೇವಲ 4 ವರ್ಷಗಳ […]

ಹಿಂದು ಮತ್ತು ಹಿಂದುತ್ವವನ್ನು ಕಟ್ಟಿಹಾಕಲು ಸಾಧ್ಯವೆ?

ಯುವ - 0 Comment
Issue Date :

ಭಾರತದ ರಾಜಕಾರಣದಲ್ಲಿ ಜಾತ್ಯತೀತವಾದ ಎಂಬುದಕ್ಕೆ ಹಲವು ಮೊಂಡು ವಾದಗಳು ಹುಟ್ಟಿಕೊಂಡಿವೆ ಅದಕ್ಕೆ ಇನ್ನೊಂದು ಉದಾಹರಣೆ, ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ನಾಯಕ ಪ್ರವೀಣ ತೊಗಾಡಿಯಾ ಅವರಿಗೆ ಬೆಂಗಳೂರು ಪ್ರವೇಶ ಸಂಬಂಧ ನಿರ್ಬಂಧವನ್ನು ವಿಧಿಸುವ ಮೂಲಕ ಸ್ವಘೋಷಿತ, ಜಾತ್ಯತೀತವಾದಿ ಪಕ್ಷವಾದ ಕಾಂಗ್ರೆಸ್ ತಾನು ಜಾತ್ಯತೀತವಾದಿ ಎಂದು ತೋರಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದು ಒಂದು ಜ್ವಲಂತ ಉದಾಹರಣೆ. ನಾವೆಲ್ಲರೂ ತಿಳಿದಂತೆ ಹಿಂದುತ್ವ ಮತ್ತು ಹಿಂದುಗಳು ತಮ್ಮ ಉದಾರತೆ ಹಾಗೂ ಸಮತಾವಾದದ ಪರಿಕಲ್ಪನೆ ಮೂಲಕ ಜಗತ್ತಿನ ಒಳಿತನ್ನು ಬಯಸುತ್ತಾರೆ. ಯಾವುದೇ ದೇಶ, […]

ಕಲಿಯುವ ಕೈಗೆ ಮೊಬೈಲ್ ಬೇಕೆ?

ಕಲಿಯುವ ಕೈಗೆ ಮೊಬೈಲ್ ಬೇಕೆ?

ಯುವ - 0 Comment
Issue Date : 06.04.2015

ಮೊಬೈಲಿನ ಅತಿ ಬಳಕೆ ‘ಆರೋಗ್ಯಕ್ಕೆ ಹಾನಿಕಾರಕ’ ಎಂಬುದು ಎಲ್ಲರಿಗೂ ತಿಳಿದಿದ್ದೇ, ಆದರೂ ಈ ಮೊಬೈಲ್ ಮೂರು ವರ್ಷದ ಮಗುವಿನಿಂದ ಹಿಡಿದು ನೂರು ವರ್ಷದ ಮುದುಕರವರೆಗೂ ಆಕರ್ಷಣೀಯ ವಸ್ತುವಾಗಿ ಬಿಟ್ಟಿದೆ. ಆಧುನಿಕ ಯುಗದ ಅನುಪಮ ಅವಿಷ್ಕಾರ ಮೊಬೈಲ್. ಹಳ್ಳಿ , ನಗರಗಳ ಎಲ್ಲೆ ಮೀರಿ ಎಲ್ಲೆಂದರಲ್ಲಿ ಪಸರಿಸಿ ಹೋಗಿದೆ. ದೂರ ಸಂಪರ್ಕ ಕ್ರಾಂತಿಯ ಕ್ಷಿಪ್ರ ಬೆಳವಣಿಗೆಯಿಂದಾಗಿ ಮೊಬೈಲ್ ಜಗತ್ತಿನ ಮೂಲೆ ಮೂಲೆಗಳನ್ನು ತಲುಪಿಬಿಟ್ಟಿವೆ. ಹಿಂದೆ ಶ್ರೀಮಂತರಿಗೆ ಮಾತ್ರ ಮೀಸಲಾಗಿದ್ದ ಇದು, ಇಂದು ಎಲ್ಲರಿಗೂ ಅತ್ಯಗತ್ಯವಾದ ಸಾಧನವಾಗಿ ಹೋಗಿದೆ. ಜಾಗತೀಕರಣ ಹಾಗೂ ಖಾಸಾಗೀಕರಣದ […]

ಮತದಾರ… ಎಲ್ಲಿಯವರೆಗೆ ಭ್ರಷ್ಟನಾಗಿರುತ್ತಾನೋ ಅಲ್ಲಿಯವರೆಗೆ ರಾಜಕಾರಣಿ ಭ್ರಷ್ಟನಾಗಿರುತ್ತಾನೆ…!

ಯುವ - 0 Comment
Issue Date : 17.03.2015

– ರಘು ಆರ್. ನಿರ್ಮಿತ್, ಶಿಕಾರಿಪುರ  ಭಾರತವು ಪ್ರಜಾ ಪ್ರಭುತ್ವದ ಅತೀ ದೊಡ್ಡ ದೇಶ. ಇಲ್ಲಿನ ಯಾವ ಚುನಾವಣೆಯೂ ಭ್ರಷ್ಟಾಚಾರ ಮುಕ್ತವಾಗಿಲ್ಲಾ. ಇಂದು ನಮ್ಮ ದೇಶದಲ್ಲಿ ಯಾವುದೇ ಸಣ್ಣ ಗ್ರಾಮ ಪಂಚಾಯತ್ ಚುನಾವಣೆಯಿಂದ ಲೋಕಸಭಾ ಚುನಾವಣೆಯವರೆಗೂ ಭ್ರಷ್ಟ ಮತದಾರರು ಸಿಗುತ್ತಾರೆ. ಅಷ್ಟೇ ಅಲ್ಲದೆ ಭ್ರಷ್ಟ ರಾಜಕಾರಣಿಗಳೂ ಸಿಗುತ್ತಾರೆ. ಏಕೆಂದರೆ, ಒಂದು ಚುನಾವಣೆಗೆ ರಾಜಕೀಯ ಪಕ್ಷಗಳು ಜಯಗಳಿಸಬೇಕು ಎಂಬ ಹಂಬಲದಿಂದ ಸಾವಿರಾರು ಕೋಟಿ ಕಪ್ಪು ಹಣ ಮತ್ತು ವಿಶೇಷವಾಗಿ ಮಹಿಳೆಯರಿಗೆ ಸೀರೆ, ಗಂಡಸರಿಗೆ ಹಣ ಮತ್ತು ಹೆಂಡ ನೀಡಿ […]

“ಸೋಲಿಗೆ ಹೆದರದೆ, ಎದುರಿಸಿ ಸಾಧಿಸೋಣ”

ಯುವ - 0 Comment
Issue Date : 16.03.2015

– ಸತೀಶ ಹೆಗಡೆ, ಶಿರಸಿ ಬದುಕೊಂದು ಕದನವೆಂದಂಜಿಬಿಟ್ಟೋಡುವನು ವಿಧಿಯ ಬಾಯಿಗೆ ಕವಳವಾಗದುಳಿಯುವನೆ? ಎದೆಯನುಕ್ಕಾಗಿಸುತ ಮತಿಗತೆಯ ಪಡೆದುನೀಂ ಎದುರುನಿಲೆ ವಿಧಿಯೊಲಿವ – ಮಂಕುತಿಮ್ಮ! ನಮ್ಮಂತಹ ಮಂಕುತಿಮ್ಮರಿಗೆ ಜೀವನದ ಸಾರಾಂಶವನ್ನು ಹೇಳಿರುವ ನಾಲ್ಕು ಸಾಲು ಇದು. ಹೌದಲ್ಲವೇ? ನಮ್ಮ ಬದುಕೊಂದು ಯುದ್ದವೆಂದು ಹೆದರಿ ಎಷ್ಟು ದೂರ ಓಡಲಾದೀತು? ಓಡಿಹೋಗಿ ದೇಹವನ್ನು ವಿಧಿಗೆ ಅರ್ಪಿಸುವುದಕ್ಕಿಂತ ಸಮಸ್ಯೆಯ ಅಭಿಮುಖವಾಗಿ ನಿಂತು ಹೋರಾಡಿ ವಿಧಿಯನ್ನೇ ಒಲಿಸಿಕೊಂಡು ದೇಹವನ್ನು ಅರ್ಪಿಸುವುದು ಶ್ರೇಷ್ಠವಾದದ್ದು. ಜೀವಿತಾವಧಿಯಲ್ಲಿ ಕಷ್ಟಗಳ ಅಧ್ಯಾಯದಲ್ಲಿ ನಡೆವ ದೂರವೇ ಹೆಚ್ಚು? ಯಾಕೆಂದರೆ ಕಷ್ಟಗಳು ಮನುಷ್ಯನ ಅತ್ಯಂತ ನಿಕಟ ಸ್ನೇಹಿ. ಕಷ್ಟಗಳಿಂದಾಗಿ […]

ಸ್ವಚ್ಛಭಾರತ ಆಂದೋಲನ ಪ್ರತಿಷ್ಠೆಯೋ? ಪ್ರಜ್ಞೆಯೋ?

ಯುವ - 0 Comment
Issue Date : 01.03.2015

-ರಾಮೇಗೌಡ, ಭದ್ರಾವತಿ ಇತ್ತೀಚಿನ ದಿನಗಳಲ್ಲಿ ಸ್ವಚ್ಛಭಾರತ ಆಂದೋಲನವೆ ನ್ನುವುದು ಕೆಲವರ ಇರುವಿಕೆ ತೋರ್ಪಡಿಕೆಯ ಸುಲಭ ವೇದಿಕೆಯಾಗಿಬಿಟ್ಟಿದೆ. ಆಂದೋಲನದ ನೆಪದಲ್ಲಿ ಪ್ರಚಾರವೂ ಸಿಗುತ್ತದೆ. ಮಹಾತ್ಮ ಗಾಂಧೀಜಿಯವರ ಶ್ರೇಷ್ಟಭಾರತದ ಕಲ್ಪನೆಗಳಾದ ರಾಮರಾಜ್ಯದ ಕನಸು, ಗ್ರಾಮಸ್ವರಾಜ್ಯ, ಅಸ್ಪಶ್ಯತೆ ರಹಿತಭಾರತ, ಹೀಗೆ ಇನ್ನು ಅನೇಕ ಶ್ರೇಷ್ಠ ಕಲ್ಪನೆಗಳಲ್ಲಿ ಸ್ವಚ್ಛಭಾರತವೂ ಸಹ ಒಂದು. ಅಂತಹ ಶ್ರೇಷ್ಟ ಕಲ್ಪನೆೆ ಸ್ವಾತಂತ್ರ್ಯ ಬಂದು ಅರ್ಧಶತಮಾನ ಕಳೆದರೂ ಸಾಕಾರವಾಗಿರಲಿಲ್ಲ. ಅಂತಹ ಪವಿತ್ರ ಕಲ್ಪನೆಗೆ ನಮ್ಮ ಭಾರತದ ಘನ ಪ್ರಧಾನಮಂತ್ರಿಯವರು ಗಾಂಧಿಜಯಂತಿಯಂದೇ ಸ್ವಚ್ಛಭಾರತ ಆಂದೋಲನ ಕಾರ್ಯಕ್ರಮವನ್ನು ಪ್ರಾರಂಭಿ ಸಿದರು. ಗಾಂಧೀಜಿಯವರ […]

ವಿದ್ಯುತ್‍ ಶಕ್ತಿಯನ್ನು ಹಿತ-ಮಿತವಾಗಿ ಬಳಸಿ

ಯುವ - 0 Comment
Issue Date : 25.02.2015

ಅಮೃತಾ ಹೊಯ್ಸಳ, ಮೈಸೂರು ದೇಶ ಸೇವೆಗೆ ಬಗ್ಗೆ ಶಿಕ್ಷಕರ ದಿನಾಚರಣೆಯೊಂದು ಪ್ರಧಾನಿಯವರು ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಮಾಡಿದ ಭಾಷಣದಿಂದ ಪ್ರೇರೇಪಿತಳಾದ ನಾನು ಈ ಕಾರ್ಯಕ್ಕೆ ಇತರರೂ ಕೈ ಜೋಡಿಸಲು ಪ್ರೇರೇಪಿಸುತ್ತಿರುವೆ.  ನಾವೂ ದೇಶ ಸೇವೆಯಲ್ಲಿ ಕೈ ಜೋಡಿಸಬೇಕೆಂದರೂ ಒಂದು ಸಣ್ಣ ಕಾರ್ಯ ಮಾಡಿದಿದ್ದಲ್ಲಿ ದೇಶಕ್ಕೆ ಒಳಿತಾಗುತ್ತೆ, ಉದಾ: ಜೀವ ಜಲ ಮತ್ತು ವಿದ್ಯುತ್ ಅನ್ನು ಹಿತ-ಮಿತವಾಗಿ ಬಳಸಿ-ಉಳಿಸಿ ಇತರರಿಗೂ ಸಿಗುವಂತೆ ಮಾಡುವುದು ಅಂದರೆ ವೃಥಾ ವ್ಯಯ ಮಾಡದಿರುವುದು.    ನಿಜ, ನಾವು ವಿದ್ಯುತ್ ಉಳಿಸಲೇಬೇಕು. ಏಕೆಂದರೆ ನೇರವಾಗಿ ವಿದ್ಯುತ್ […]

ಬೆಳೆಸೋಣ ಗೀತ ಸಂಸ್ಕೃತಿಯನ್ನು

ಬೆಳೆಸೋಣ ಗೀತ ಸಂಸ್ಕೃತಿಯನ್ನು

ಯುವ - 0 Comment
Issue Date : 20.01.2015

ಎಳೆ ವಯಸ್ಸಿನ ಮುಗ್ಧ ಮನಸ್ಸಿನಲ್ಲಿ ಮೂಡಿದ ಭಾವನೆಗಳು ಜೀವನ ಪೂರ್ತಿ ಜತೆಯಲಿದ್ದು ವ್ಯಕ್ತಿತ್ವ ರೂಪಿಸುತ್ತವೆಂಬುದು ತಿಳಿದವರ ಅಭಿಪ್ರಾಯ. ಪ್ರತಿಯೊಬ್ಬರ ಜೀವನದಲ್ಲಿ ತಾಯಿಯ ಬಗ್ಗೆ ಅತೀವ ಶ್ರದ್ಧೆ ಇರಲು ಕಾರಣವೂ, ಆಕೆ ಮಗು ತನ್ನ ಗರ್ಭದಲ್ಲಿ ಇರುವಾಗಿನಿಂದ ಶಾಲೆಗೆ ಕಳಿಸುವವರೆಗೂ ಮೃದು ಮಾತು-ಕಥೆ, ಗೀತೆಗಳಿಂದ, ಪ್ರೀತಿಯಿಂದ ರೂಪಿಸಿದ, ಬೆಳೆಸಿದ ಗುಣಗಳೇ ಅಲ್ಲವೇ. ಹಿರಿಕಿರಿಯರೊಡನೆ  – ನೆರೆಹೊರೆಯವರೊಡನೆ ಹೇಗೆ ಹೊಂದಿ ಬಾಳಬೇಕು ಚಂದ ಬಾಳಬೇಕು ಎಂದು ಕಲಿಸುವುದೂ ಇಂಥ ಸಂಸ್ಕಾರಗಳೇ. ವಿಶೇಷವಾಗಿ ತೊಟ್ಟಿಲಲ್ಲಿಟ್ಟು ತೂಗುವಾಗ, ಮಡಿಲಲ್ಲಿ ಮಲಗಿಸಿಕೊಂಡು ಮುದ್ದು ಮಾಡುವಾಗ, […]

ಮಾತೆ ಪೂಜಕರಾಗೋಣ

ಯುವ - 2 Comments
Issue Date : 25.01.2015

-ರಾ. ವಿನೋದ್ ಪ್ರಕಾಶ್, ಭದ್ರಾವತಿ ಅಆ ಇ ಈ ಕನ್ನಡದ ಅಕ್ಷರಮಾಲೆ, ಅಮ್ಮ ಎಂಬುದು ಕಂದನ ಕರುಳಿನ ಕರೆಯೋಲೆ… ಅಮ್ಮ ಎಂದರೆ ಏನೋ ಹರುಷವು, ನಮ್ಮ ಪಾಲಿಗೆ ಅವಳೇ ದೈವವು… ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ… ಅಮ್ಮ ಎನುವ ಸವಿಮಾತು ಎಂಥ ಚಂದ… ಅಮ್ಮ ಎಂದರೆ ಮೈಮನವೆಲ್ಲ ಹೂವಾಗುವುದಮ್ಮ, ಅಮ್ಮ.. ಅಮ್ಮ… ಮೇಲಿನ ಸಿನಿಮಾ ಗೀತೆಗಳ ಸಾಲುಗಳನ್ನು ಕೇಳುತ್ತಲೆ ನಮ್ಮೆಲ್ಲರ ಹೃದಯಗಳಲ್ಲಿ ಒಂದು ಅವರ್ಣನೀಯ ಭಾವ ಪ್ರವಾಹ ಹರಿಯಲು ಪ್ರಾರಂಭವಾಗುತ್ತದೆ. ಮೈಮನಗಳು ರೋಮಾಂಚನಗೊಳ್ಳುತ್ತವೆ. ಅಲ್ಲವೆ? ಏಕೆ ಹೀಗಾಗುತ್ತದೆ? ಈ ಪ್ರಶ್ನೆಯೇ ಅಸಂಬದ್ಧ […]

ವ್ಯಕ್ತಿಯಲ್ಲ, ಒಂದು ಶಕ್ತಿಯಾಗಿ ಸ್ವಾಮಿ ವಿವೇಕಾನಂದ

ವ್ಯಕ್ತಿಯಲ್ಲ, ಒಂದು ಶಕ್ತಿಯಾಗಿ ಸ್ವಾಮಿ ವಿವೇಕಾನಂದ

ಯುವ - 0 Comment
Issue Date : 25.01.2015

      -ರಘು ನಿರ್ಮಿತ್, ಶಿಕಾರಿಪುರ ನಾವಿಂದು ಸ್ವಾಮಿ ವಿವೇಕಾನಂದರ 152ನೇ ಜನ್ಮದಿನೋತ್ಸವದ ಆಚರಣೆಯಲ್ಲಿ ಇದ್ದೇವೆ. ನಮಗೆಲ್ಲ ತಿಳಿದಿರುವ ಹಾಗೇ ಸ್ವಾಮಿ ವಿವೇಕಾನಂದರು ಹುಟ್ಟಿನಿಂದ ಒಬ್ಬ ವಿಶಿಷ್ಟ ವ್ಯಕ್ತಿ ಅಗಿದ್ದರು. ಅವರ ಜೀವನ, ಅವರ ವಿಚಾರಧಾರೆ ಮತ್ತು ಅವರ ಆಧ್ಯಾತ್ಮಿಕ ನೆಲೆ, ಅವರಲ್ಲಿ ಅಡಗಿದ್ದ ಭಾರತದ ಉಜ್ವಲ ದೇಶಪ್ರೇಮ, ಹಿಂದೂ ಧರ್ಮದ ನಿಷ್ಠೆ, ಧಾರ್ಮಿಕ ಶ್ರದ್ಧೆ,ಅವರ ವಾಕ್ಚಾತುರ‌್ಯ… ಇತ್ಯಾದಿಗಳಿಂದ ಇಡೀ ಭಾರತವನ್ನೇ ಎಚ್ಚರಿಸಿದರು. ಶತಮಾನಗಳಿಂದ ಭಾರತೀಯರಲ್ಲಿ ಮನೆ ಮಾಡಿದ ಸೋಮಾರಿತನ ಗುಲಾಮಗಿರಿ ಜಾತಿಭೇದ ತಾಮಸಿಕ ಗುಣ ಸಂಕುಚಿತ ನೋಭಾವನೆ ಅಜ್ಞಾನ […]