ಶಿಕ್ಷೆರಹಿತ ಶಿಕ್ಷಣ – ಶಿಕ್ಷಕನಿಗೊಂದು ಸವಾಲು?

ಯುವ - 0 Comment
Issue Date : 16.07.2014

‘ನಾವು ಕೊಡುವ ಶಿಕ್ಷಣದಿಂದ ಮೂರು ವರ್ಷದ ಮಗುವನ್ನು ದೇಶಭಕ್ತನನ್ನಾಗಿಯೂ ಮಾಡಬಹುದು, ದರೋಡೆಕೋರರನ್ನಾಗಿಯೂ ಮಾಡಬಹುದು’ ಎಂದಿದ್ದಾನೆ ವ್ಯಾಟನ್. ಭಾರತದ ಭವಿಷ್ಯವು ಇಂದು ನಮ್ಮ ತರಗತಿಗಳಲ್ಲಿ ರೂಪಿಸಲ್ಪಡುತ್ತಿದೆ ಎನ್ನುತ್ತದೆ ಕೊಠಾರಿ ಆಯೋಗ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಒಂದಿಷ್ಟು ಯೋಚಿಸಬೇಕಾದ ವಿಚಾರ. ಚಿಂತನೆಗೆ ಗ್ರಾಸ. ಇದು ನಡೆದ ಘಟನೆ. ಇದ್ದಕ್ಕಿದ್ದಂತೆ ಒಂದು ಶಾಲೆಯ ವಿದ್ಯಾರ್ಥಿ ಇನ್ನೊಂದು ಶಾಲೆಗೆ ಹೋಗಿ ತರಗತಿಯೊಳಗೆ ನುಗ್ಗಿ ಅಲ್ಲೊಬ್ಬ ವಿದ್ಯಾರ್ಥಿಗೆ ಥಳಿಸಿಯೇಬಿಟ್ಟ. ಏನೇ ಇರಲಿ, ಈ ಘಟನೆ ಶಿಕ್ಷಕರ ಅಸಹಾಯಕ ಸ್ಥಿತಿಗೆ ಕನ್ನಡಿ ಹಿಡಿದಿತ್ತು. ಇನ್ನೊಂದು […]

ವರ್ತಮಾನದ ಶಿಕ್ಷಣ ಕ್ರಮದಲ್ಲಿ ಪರಿವರ್ತನೆ ಅತೀ ಅಗತ್ಯ

ಯುವ - 0 Comment
Issue Date : 08.11.2013

ನಮ್ಮ ದೇಶದಲ್ಲಿ, ಅಷ್ಟೇ ಅಲ್ಲ, ಪ್ರಪಂಚದಲ್ಲೇ ಹಲವಾರು ತರದ Seasons ಇದೆ. ನಮ್ಮ ದೇಶದಲ್ಲಿ ಇತ್ತೀಚೆಗೆ ಬೇರೆ ಬೇರೆ ತರದ Seasonsನ ನಾನು ಗಮನಿಸಿದೆ. ಅದರಲ್ಲಿ ಎರಡು ಇಡೀ ದೇಶದ ಗಮನವನ್ನ ಸೆಳೆದದ್ದು. ಒಂದು Corruption Season ಇನ್ನೊಂದುRape Season. ಅದೇನೋ, ಹೊಸ Seasonಗಳು Media ಅನ್ನೋ climate ನಿಂದ ಬರೋವರೆಗೂ ನನಗೂ ಗೊತ್ತಿರಲಿಲ್ಲ. ಒಮ್ಮೆ Mediaದಲ್ಲಿ ಈ ಅಲೆ ಶುರುವಾದರೆ ಅದು ಒಂದು Season ಆಗಿ ಆಗುತ್ತೆ. ನನಗಂತೂ Seasonಗೆ ಅಡಿಪಾಯ Mediaನೇ ಅನ್ನೋ ನಂಬಿಕೆ. […]

ಕನ್ನಡ ಪ್ರೇಮವೋ ಅಥವಾ ಅನ್ಯ ಮತ ದ್ವೇಷವೋ?

ಕನ್ನಡ ಪ್ರೇಮವೋ ಅಥವಾ ಅನ್ಯ ಮತ ದ್ವೇಷವೋ?

ಯುವ - 1 Comment
Issue Date : 21.10.2013

ಓರ್ವಮತಾಂಧ ಪತ್ರಿಕೆಯ ಸಂಪಾದಕರಾದ ಬಶೀರ್‌ ಬಿ. ಎಮ್‌ ಅವರು ಹೇಳಿಕೊಂಡದ್ದು ‘‘ ದಸರಾ ನಾಡಹಬ್ಬವಾಗುವುದನ್ನು ಮತ್ತು ಸರ್ಕಾರ ಅದಕ್ಕಾಗಿ ಕೋಟಿ ಕೋಟಿ ಹಣ ಸುರಿಯೋದನ್ನು ನಾನು ವಿರೋದಿಸುತ್ತೇನೆ. ಯಾಕೆಂದರೆ ಅಲ್ಲಿ ನಡೆಯುವುದು ನಾಡು ನುಡಿಯ ಹಬ್ಬ ಅಲ್ಲ. ಬದಲಿಗೆ ವೈದಿಕರ ವೈಭವೀಕರಣ ಮತ್ತು ರಾಜ ಪ್ರಭುತ್ವದ ವೈಭವೀಕರಣ…ನಾಡ ಹಬ್ಬ ಅಂದರೆ ಕನ್ನಡದ ಕುರಿತಾಗಿ ಇರಬೇಕು…ನಾನು ಇದುವರೆಗೂ ದಸರಾಕ್ಕೆ ಹೋಗಿಲ್ಲ ಇನ್ನೂ ಹೋಗಲ್ಲ ಯಾಕೆಂದರೆ ಅದು ಯಾವ ರೀತಿಯಲ್ಲೂ ನನ್ನ ಬದುಕಿಗೆ ಮಾದರಿಯಲ್ಲ’’ಇವರ ಈ ಮಾತನ್ನು ನೋಡುವಾಗ ಇವರ […]

ಸಂಪತ್ತಿನ ಸದುಪಯೋಗ

ಯುವ - 0 Comment
Issue Date : 18.10.2013

ನಾರಾಯಣನ್ ಕೃಷ್ಣನ್ ಮಧುರೈ ಬೆಂಗಳೂರಿನ ತಾಜ್ ಹೊಟೇಲ್ ಪ್ರಶಸ್ತಿ ವಿಜೇತ ಮಾಜಿ ಬಾಣಸಿಗ. ಯುರೋಪಿನ ಪ್ರತಿಷ್ಟಿತ ಹೊಟೇಲ್ ಒಂದರಲ್ಲಿ ಹೆಚ್ಚು ಆದಾಯ ತರುವ ನೌಕರಿ ಸಿಕ್ಕಾಗ ತೆರಳಲು ಸಿದ್ಧರಾಗಿದ್ದರು. ದಿನಾಂಕವು ನಿಗದಿ ಆಗಿತ್ತು. ಆದರೆ, ಒಂದು ದಿನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಮನಕಲುಕುವ ದೃಶ್ಯ ಒಂದು ಅವರ ಬದುಕಿನ ಗತಿಯನ್ನು ಬದಲಿಸಿತು. ಭಿಕ್ಷುಕನೊಬ್ಬ ಹಸಿವೆ ತಾಳಲಾರದೆ ತನ್ನ ಮಲವನ್ನು ತಾನೇ ತಿನ್ನುತ್ತಿದ್ದ. ತಕ್ಷಣವೇ ಅವರು ಅವನಿಗೆ ಕೈ ತೊಳೆಸಿ ಪಕ್ಕದ ಹೊಟೇಲ್‌ನಿಂದ ಇಡ್ಲಿ ತರಿಸಿ ತಿನ್ನಿಸಿದರು. ಆ […]

 ಸಂತೋಷ ನಿಜವಾಗಿಯೂ ಎಲ್ಲಿದೆ?

ಸಂತೋಷ ನಿಜವಾಗಿಯೂ ಎಲ್ಲಿದೆ?

ಯುವ - 0 Comment
Issue Date :

– ವೀರೇಶ್ವರಿ    ಸಂತೋಷ ಎಂದರೇನು ? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟು ಅದಕ್ಕೆ ಪ್ರತಿಯೊಬ್ಬ ವ್ಯಕ್ತಿ ಒಂದೊಂದು ವ್ಯಾಖ್ಯಾನ ನೀಡುತ್ತಾನೆ.  ಅದು ಅವನ ಆದ್ಯತೆಗಳು, ಅವನ ಇಂದಿನ ಸ್ಥಿತಿ-ಗತಿಗಳು, ಭವಿಷ್ಯದ ಯೋಜನೆಳು ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತವೆ.  ಆದರೆ ನಾವು ನಿಜವಾಗಿಯೂ ಯಾವುದನ್ನು ಸಂತೋಷ ಎಂದು ಭಾವಿಸಿ ಅದರ ಬೆನ್ನು ಹತ್ತಿ ಪಡೆಯುತ್ತೇವೆಯೋ ಅದು ನಿಜವಾದ ಸಂತೋಷವೇ? ಎಂಬುದು ಪ್ರಶ್ನೆ.     ಅಂತರ್ಜಾಲದಲ್ಲಿ ವಿಹರಿಸುತ್ತಿದ್ದಾಗ ಕಥೆಯೊಂದು ಮನಸ್ಸನ್ನು ತೀವ್ರವಾಗಿ ತಾಕಿತು.  ಅದು ಹೀಗಿದೆ :     ಸಿಂಗಾಪುರದ ವೈದ್ಯರೊಬ್ಬರ […]