ಭಜನೋತ್ಸವದ ಪ್ರಶಸ್ತಿ ಪ್ರದಾನ

ಭಜನೋತ್ಸವದ ಪ್ರಶಸ್ತಿ ಪ್ರದಾನ

ಜಿಲ್ಲೆಗಳು ; ಬೆಂಗಳೂರಿನ ಸುದ್ದಿಗಳು - 0 Comment
Issue Date : 13.10.2014

ಬೆಂಗಳೂರು: ಸತ್ಸಂಗ ಭಜನ ಮಹಾಮಂಡಳಿ ಸಭಾ ಮತ್ತು ವಿಶ್ವ ಹಿಂದು ಪರಿಷತ್ತಿನ ಸಹಯೋಗದಿಂದ ಆ. 21ರಂದು ಶ್ರೀ ಮಧುಸೂಧನಾನಂದಪುರಿ ಮಹಾಸ್ವಾಮೀಜಿ, ಓಂಕಾರ ಆಶ್ರಮ ಮಹಾಸಂಸ್ಥಾನ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಗಾಯನ ಸಮಾಜದಲ್ಲಿ ಭಜನೋತ್ಸವ ಸಮಾರೋಪ ಸಮಾರಂಭ ನಡೆಯಿತು. ಸಂಸ್ಥೆಯ ಅಧ್ಯಕ್ಷರಾದ ವೆಂಕಟರಾಮಯ್ಯನವರು ಸಭೆಗೆ ಎಲ್ಲರನ್ನು ಸ್ವಾಗತಿಸುತ್ತಾ-ಸಂಸ್ಥೆಯು ಹಮ್ಮಿಕೊಂಡಿರುವ ಈ ಭಜನೋತ್ಸವ ಸ್ಫರ್ಧೆಯು 8 ತಿಂಗಳ ಕಾಲ ಬೆಂಗಳೂರಿನ ವಿವಿಧ ಬಡಾವಣೆಯ ದೇವಾಲಯಗಳಲ್ಲಿ ನಡೆದು 85 ಭಜನಾ ತಂಡಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಭಾಗವಹಿಸಿ ಯಶಸ್ವಿಗೊಳಿಸಿ ರುವುದಾಗಿ ತಿಳಿಸಿದರು. ಪ್ರಧಾನ […]

ಹುಬ್ಬಳ್ಳಿಯಲ್ಲಿ ತಿಲಕರ ಪುಣ್ಯಸ್ಮರಣೆ

ಹುಬ್ಬಳ್ಳಿಯಲ್ಲಿ ತಿಲಕರ ಪುಣ್ಯಸ್ಮರಣೆ

ಜಿಲ್ಲೆಗಳು - 0 Comment
Issue Date : 06.10.2014

ಹುಬ್ಬಳ್ಳಿ: ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಇತ್ತೀಚೆಗೆ ಇಲ್ಲಿ ಜರುಗಿತು. ಬಿಜೆಪಿಯ ಧುರೀಣ, ಉದ್ಯೋಗಪತಿ ಕೆ.ಟಿ.ಪವಾರ್ ಮಾತನಾಡಿ, ರಾಷ್ಟ್ರಕ್ಕೆ ತಿಲಕರ ವಿಚಾರ ಅತ್ಯಂತ ಅನಿವಾರ್ಯವಾಗಿದೆ. ಹಿಂದುತ್ವದ ಜಾಗೃತಿಗಾಗಿ ನಾವೆಲ್ಲ ಅಗ್ರೇಸರರಾಗಿರಬೇಕು ಎಂದು ಕರೆ ನೀಡಿದರು. ಸಾವರ್ಕರ್ ಸ್ಮಾರಕದ ಮುಖ್ಯಸ್ಥ ಸಂತೋಷ್ ಸರ್ವದೆ ಅವರು ಮಾತನಾಡಿ, ಭಾರತವು ಚೀನಾ ಹಾಗೂ ಪಾಕಿಸ್ಥಾನವನ್ನು ನಂಬಬಾರದು. ಈ ಎರಡು ರಾಷ್ಟ್ರಗಳ ಬಗ್ಗೆ ಜಾಗೃತೆಯಿಂದ ಇರಬೇಕು. ಚೀನಾಕ್ಕೆ ಭಾರತ ತಕ್ಕ ಪಾಠ ಕಲಿಸಬೇಕು ಎಂದರು. ಮುಸ್ಲಿಂ ಭಯೋತ್ಪಾದಕರ […]

ಸಮುದಾಯಗಳ ಸಂಪನ್ಮೂಲಗಳ ರಕ್ಷಣೆ ಸ್ಥಳೀಯರ ಹಕ್ಕು: ಡಾ. ಯಲ್ಲಪ್ಪರೆಡ್ಡಿ

ಸಮುದಾಯಗಳ ಸಂಪನ್ಮೂಲಗಳ ರಕ್ಷಣೆ ಸ್ಥಳೀಯರ ಹಕ್ಕು: ಡಾ. ಯಲ್ಲಪ್ಪರೆಡ್ಡಿ

ಜಿಲ್ಲೆಗಳು - 0 Comment
Issue Date : 22.09.2014

ತೀರ್ಥಹಳ್ಳಿ: ಗ್ರಾಮಾಂತರ ಪ್ರದೇಶದಲ್ಲಿರುವ ಸಮುದಾಯಗಳ ಅಥವಾ ರೈತರ ಉಪಯೋಗಕ್ಕಾಗಿ ಮೀಸಲಾದ ಜಮೀನುಗಳ, ಸಂಪನ್ಮೂಲಗಳ ರಕ್ಷಣೆ ಸ್ಥಳೀಯ ರೈತರ, ಗ್ರಾಮವಾಸಿಗಳ ಹಕ್ಕು.ಈ ಜಮೀನುಗಳನ್ನು ಇತರಯಾವುದೇ ಸರಕಾರಿಯಾ ಖಾಸಗೀ ಉದ್ದೇಶಕ್ಕೆ ಬಳಸುವುದಿದ್ದಲ್ಲಿ ಸ್ಥಳೀಯರ ಒಪ್ಪಿಗೆ ಪಡೆಯಬೇಕಾಗಿದ್ದು ಅವಶ್ಯ. ಈ ಹಿನ್ನೆಲೆಯಲ್ಲಿ ಗ್ರಾಮಗಳ ಗೋಮಾಳ, ಹಾಡ್ಯ, ಸೊಪ್ಪಿನ ಬೆಟ್ಟ, ಇತರೆ ಭೂಮಿಗಳನ್ನು ಇನ್ನಿತರ ಉಪಯೋಗಕ್ಕೆ ಬಳಸಿದಲ್ಲಿ ಅದನ್ನು ಪ್ರಶ್ನಿಸುವ ಹಕ್ಕು ಸ್ಥಳೀಯರಿಗೆ ಇದೆ, ಎಂದು ಕರ್ನಾಟಕ ಸರಕಾರದ ಲೋಕ ಅದಾಲತ್‌ನ ಸದಸ್ಯರಾದ ಡಾ. ಯಲ್ಲಪ್ಪರೆಡ್ಡಿಯವರು ತಿಳಿಸಿದರು. ಅರಣ್ಯ ಮತ್ತುಇತರ ನೈಸರ್ಗಿಕ ಸಂಪನ್ಮೂಲಗಳ […]

‘ಅರಣ್ಯಕಾಯಿದೆ ಮತ್ತು ಕೃಷಿಕ’

ಜಿಲ್ಲೆಗಳು - 0 Comment
Issue Date : 19.09.2014

“ಸಮುದಾಯಗಳ ಸಂಪನ್ಮೂಲಗಳ ರಕ್ಷಣೆ ಸ್ಥಳೀಯರ ಹಕ್ಕು” : ‘ಅರಣ್ಯಕಾಯಿದೆ ಮತ್ತು ಕೃಷಿಕ’-ಮಾಹಿತಿಕಾರ್ಯಾಗಾರದಲ್ಲಿ ಡಾ.ಯಲ್ಲಪ್ಪರೆಡ್ಡಿ  ತೀರ್ಥಹಳ್ಳಿ: ‘ಗ್ರಾಮಾಂತರ ಪ್ರದೇಶದಲ್ಲಿರುವ ಸಮುದಾಯಗಳ ಅಥವಾ ರೈತರ ಉಪಯೋಗಕ್ಕಾಗಿ ಮೀಸಲಾದ ಜಮೀನುಗಳ, ಸಂಪನ್ಮೂಲಗಳ ರಕ್ಷಣೆ ಸ್ಥಳೀಯ ರೈತರ, ಗ್ರಾಮವಾಸಿಗಳ ಹಕ್ಕು.ಈ ಜಮೀನುಗಳನ್ನು ಇತರಯಾವುದೇ ಸರಕಾರೀಯಾ ಖಾಸಗೀ ಉದ್ದೇಶಕ್ಕೆ ಬಳಸುವುದಿದ್ದಲ್ಲಿ ಸ್ಥಳೀಯರ ಒಪ್ಪಿಗೆ ಪಡೆಯಬೇಕಾಗಿದ್ದುಅವಶ್ಯ.ಈ ಹಿನ್ನೆಲೆಯಲ್ಲಿ ಗ್ರಾಮಗಳ ಗೋಮಾಳ, ಹಾಡ್ಯ, ಸೊಪ್ಪಿನ ಬೆಟ್ಟ, ಇತರೆ ಭೂಮಿಗಳನ್ನು ಇನ್ನಿತರಉಪಯೋಗಕ್ಕೆ ಬಳಸಿದಲ್ಲಿ ಅದನ್ನು ಪ್ರಶ್ನಿಸುವ ಹಕ್ಕು ಸ್ಥಳೀಯರಿಗೆ ಇದೆ’, ಎಂದುಕರ್ನಾಟಕ ಸರಕಾರದ ಲೋಕ ಅದಾಲತ್‌ನ ಸದಸ್ಯರಾದಡಾ|| ಯಲ್ಲಪ್ಪರೆಡ್ಡಿಯವರು ತಿಳಿಸಿದರು.’ಅರಣ್ಯ […]

ಬಸವನ ಬಾಗೇವಾಡಿಯಲ್ಲಿ ಗೋಕುಲಾಷ್ಟಮಿ

ಬಸವನ ಬಾಗೇವಾಡಿಯಲ್ಲಿ ಗೋಕುಲಾಷ್ಟಮಿ

ಜಿಲ್ಲೆಗಳು - 0 Comment
Issue Date : 19.09.2014

ಬಸವನಬಾಗೇವಾಡಿ: ರಾಷ್ಟ್ರೀಯ ಹಬ್ಬಗಳ ಜೊತೆಗೆ ವರ್ಷಪೂರ್ತಿಯಾಗಿ ಹಿಂದೂ ಧರ್ಮದಲ್ಲಿ ವಿವಿಧ ವಿಶಿಷ್ಟವಾದ ಹಬ್ಬ-ಆಚರಣೆಗಳು ಐತಿಹಾಸಿ ಹಿನ್ನೆಲೆ ಪರಿಚಯಿಸುವ ಜೊತೆಗೆ ಹೆಮ್ಮೆಯ ಪ್ರತೀಕವಾಗಿವೆ ಎಂದು ನ್ಯಾಯವಾದಿ ಮಲ್ಲಿಕಾರ್ಜುನ ಗೊಳಸಂಗಿ ಹೇಳಿದರು. ಸ್ಥಳೀಯ ಶ್ರೀ ಗುರುಕೃಪಾ ವಿದ್ಯಾಸಂಸ್ಥೆಯ ಶ್ರೀ ಗುರು ಕೃಪಾ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಚಾಣಕ್ಯ ಶಿಶುವಿಹಾರ ಮತ್ತು ಚಾಣಕ್ಯ ಶಿಶುನಿಕೇತನ ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕೃಷ್ಣಗೋಕುಲಾಷ್ಠಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ‌್ಯ ಶ್ಲಾಘನೀಯವಾಗಿದ್ದು ಮಕ್ಕಳಲ್ಲಿ […]

ಬೆಂಗಳೂರಿನಿಂದ ವಿಶೇಷ ಪ್ರವಾಸಿ ರೈಲು

ಜಿಲ್ಲೆಗಳು - 0 Comment
Issue Date : 18.9.2014

ಬೆಂಗಳೂರು: ಭಾರತೀಯ ರೈಲ್ವೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಹೊಸ ಪ್ರವಾಸಿ ಯೋಜನೆಯನ್ನು ತಯಾರಿಸಿದೆ. ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮದ ವತಿಯಿಂದ ಬೆಂಗಳೂರಿನಿಂದ ವಿಶೇಷ ರೈಲು ಹೊರಡಲಿದ್ದು, ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ಘೋಷಿಸಿದಂತೆ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲು ಈ ವಿಶೇಷ ರೈಲು ವ್ಯವಸ್ಥೆಯನ್ನು ಮಾಡಲಾಗಿದೆ. ಈ ಹೊಸ ಪ್ರವಾಸ ಪ್ಯಾಕೇಜ್ ಮೊಟ್ಟ ಮೊದಲ ಬಾರಿಗೆ ಎಲ್ಲಾ ವರ್ಗದ ಪ್ರಯಾಣಿಕರಗೂ ಲಭ್ಯವಾಗುವಂತೆ ಕಡಿಮೆ […]

ಭಾರತ-ಟಿಬೆಟ್ ಸಂಬಂಧ ಮತ್ತಷ್ಟು ಬಲಗೊಳ್ಳಲಿ

ಜಿಲ್ಲೆಗಳು - 0 Comment
Issue Date : 10.09.2014

ಹುಬ್ಬಳ್ಳಿ: ಭಾರತ ಮತ್ತು ಟಿಬೆಟ್ ಎರಡು ಪ್ರತ್ಯೇಕ ದೇಶಗಳಾದರೂ ಕೂಡ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಒಂದೇ ದೇಶಗಳಂತಿವೆ. ಸಹಸ್ರಾರು ವರ್ಷಗಳಿಂದ ನಮ್ಮ ನಡುವೆ ಇರುವ ಮಧುರವಾದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದು ಮುಂಡಗೋಡ ಟಿಬೇಟಿಯನ್ ಪುನರ್ವಸತಿ ಕೇಂದ್ರದ ಆಡಳಿತಾಧಿಕಾರಿ ಪುನತ್ಸೋಕ್ ತ್ಸೆರಿಂಗ್ ಹೇಳಿದರು.ಇಲ್ಲಿಯ ಪುನೀತ್ ನಿವಾಸದಲ್ಲಿ ನಡೆದ ಭಾರತ ಟಿಬೆಟ್ ಸಹಯೋಗ ಮಂಚ್ ಇದರ ಹುಬ್ಬಳ್ಳಿ ಘಟಕದ ಉದ್ಘಾಟನಾ ಸಮಾರಂಭ ಹಾಗೂ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಭಾರತ ಎಂದೆಂದಿಗೂ ಟಿಬೆಟ್ ಪಾಲಿಗೆ […]

ಮೈಸೂರಿನಲ್ಲಿ ಅರ್ಥಪೂರ್ಣ ರಕ್ಷಾಬಂಧನ ಉತ್ಸವ

ಜಿಲ್ಲೆಗಳು - 0 Comment
Issue Date : 25.08.2014

ಮೈಸೂರು: ಸೋದರ ಸೋದರಿಯರ ನಡುವೆ ಒಲುಮೆ, ವಾತ್ಸಲ್ಯ, ಸ್ನೇಹ, ಪ್ರೀತಿ, ತ್ಯಾಗಗಳನ್ನು ಬೆಸೆಯುವ ರಕ್ಷಾಬಂಧನ ಹಬ್ಬಕ್ಕೆ ಸಾಮಾಜಿಕ ಸ್ವರೂಪ ನೀಡುವ ಕಾರ್ಯಕ್ರಮವನ್ನು ಮೈಸೂರಿನ ಜಿಎಸ್‌ಎಸ್ ಯೋಗಿಕ್ ಪೌಂಡೇಷನ್, ಕೌಟಿಲ್ಯ ವಿದ್ಯಾಸಂಸ್ಥೆ ಹಾಗೂ ವಿಜಯ ವಿಠಲಾ ವಿದ್ಯಾಸಂಸ್ಥೆಯ ನೇತೃತ್ವದಲ್ಲಿ ಹಲವಾರು ಸಂಘ ಸಂಸ್ಥೆಗಳ ಸಹಬಾಗಿತ್ವದೊಂದಿಗೆ ಸುರಕ್ಷಾ – ಸ್ವರಕ್ಷಾ ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾಗಿತ್ತು. ಆರೆಸ್ಸೆಸ್‌ನ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕರಾದ ಮ. ವೆಂಕಟರಾಮು ಅವರು ಭಾರತಮಾತೆಯ ಬೃಹತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಮೈಸೂರಿನ […]

‘ಅಮೃತ ರಂಗಧಾರೆ’ - ರಂಗ ಸಮಾಗಮ: ನಾಟಕೋತ್ಸವ

‘ಅಮೃತ ರಂಗಧಾರೆ’ – ರಂಗ ಸಮಾಗಮ: ನಾಟಕೋತ್ಸವ

ಜಿಲ್ಲೆಗಳು - 0 Comment
Issue Date : 11.08.2014

‘ಕಲೆ ವಿಲಾಸಕ್ಕಲ್ಲ, ವಿಕಾಸಕ್ಕಾಗಿ’ ಎಂಬ ಧ್ಯೇಯವಾಕ್ಯದೊಂದಿಗೆ ರಂಗಭೂಮಿಯ ಉನ್ನತಿಗೆ ನಿರಂತರ ದುಡಿಯುತ್ತಿರುವ ಸಂಸ್ಥೆ ಬಳ್ಳಾರಿಯ ‘ರಂಗತೋರಣ’. ‘ರಂಗತೋರಣ’ವು ಜೂನ್ 12, 13., 14 ಮತ್ತು 15ರಂದು ನಾಲ್ಕು ದಿನಗಳ ಕಾಲ ರಂಗಭೂಮಿ ಅನಭಿಷಕ್ತ ದಿಗ್ಗಜರಾದ ನಾಡೋಜ ಬೆಳಗಲ್ಲು ವೀರಣ್ಣ ಹಾಗೂ ನಾಡೋಜ ಡಾ. ಸುಭದ್ರಮ್ಮ ಮನ್ಸೂರ್ ಅವರಿಗೆ 75 ವರ್ಷಗಳು ತುಂಬಿದ ನಿಮಿತ್ಯ ಅವರ ರಂಗಬದುಕನ್ನು ಮೆಲುಕು ಹಾಕುವ ಸುಸಂದರ್ಭವನ್ನು ಒದಗಿಸಿತು. ‘ಅಮೃತ ರಂಗಧಾರೆ’ ಎನ್ನುವ ರಂಗಾಭಿನಂದನೆ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ಅಚ್ಚುಕಟ್ಟಾಗಿ ಸಂಘಟಿಸಿ ರಂಗಾಸಕ್ತರ ಗಮನವನ್ನು ಸೆಳೆಯಿತು. […]

ಬಂಗಾರಪೇಟೆ: ಅರ್ಥಪೂರ್ಣ ಆಜಾದ್ ಜನ್ಮೋತ್ಸವ

ಬಂಗಾರಪೇಟೆ: ಅರ್ಥಪೂರ್ಣ ಆಜಾದ್ ಜನ್ಮೋತ್ಸವ

ಜಿಲ್ಲೆಗಳು - 0 Comment
Issue Date : 04.08.2014

ಬಂಗಾರಪೇಟೆ:  ಕೋಲಾರ ಜಿಲ್ಲೆ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ 82 ವರ್ಷದ ರಘುರಾಮ ರೆಡ್ಡಿ ಅವರ ನೇತೃತ್ವದಲ್ಲಿ ಆಜಾದ್‌ರ 109ನೆಯ ಜನ್ಮೋತ್ಸವವನ್ನು ಎರಡು ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಿಸಲಾಯಿತು. ಜು. 22ರಂದು ಕುಂಬಾರಪಾಳ್ಯದ ಐವತ್ತು ಯುವಕರು ವೀರಾಂಜನೇಯ ದೇವಸ್ಥಾನದಲ್ಲಿ ಸೇರಿ ಬಜರಂಗದಳದ ಶಾಖೆಯನ್ನು ಪ್ರಾರಂಭಿಸಿದರು. ಆಜಾದ್ ಜನ್ಮದಿನದ ಪ್ರಯುಕ್ತ ಎಪ್ಪತ್ತು ಬೇವು, ಮಾವು, ನೇರಳೆ, ಸಂಪಿಗೆ ಸಸಿಗಳನ್ನು ಕುಂಬಾರ ಪಾಳ್ಯದ ರಸ್ತೆ ಬದಿಗಳಲ್ಲಿ ಹಾಗೂ ವೀರಾಂಜನೇಯ ದೇವಸ್ಥಾನದ ಸುತ್ತಮುತ್ತ ನೆಡಲಾಯಿತು. ಸ್ಥಳೀಯ ಯುವ ಮುಖಂಡ ಸೋಮಪ್ಪನವರ ಅಧ್ಯಕ್ಷತೆಯಲ್ಲಿ […]