ಚಾಮರಾಜನಗರದಲ್ಲಿ ಶೈಕ್ಷಣಿಕ ಸಹಮಿಲನ

ಚಾಮರಾಜನಗರದಲ್ಲಿ ಶೈಕ್ಷಣಿಕ ಸಹಮಿಲನ

ಜಿಲ್ಲೆಗಳು - 0 Comment
Issue Date : 28.07.2014

ಚಾಮರಾಜನಗರ: ವಿದ್ಯಾಭಾರತಿ ವತಿಯಿಂದ ನಡೆಯುವ ಜಿಲ್ಲಾ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮವು ಸೇವಾಭಾರತಿ ಸಂಸ್ಥೆಯ ಮಾಧವ ಕುಟೀರದಲ್ಲಿ ನಡೆಯಿತು. ಚಾಮರಾಜನಗರದಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷ ರೇಣುಕಾ ಪ್ರಸಾದ್ ಉದ್ಘಾಟಿಸಿ, ರಾಷ್ಟ್ರಭಕ್ತಿ, ಶಿಸ್ತು ಮತ್ತು ಸೇವೆ ಮುಂತಾದ ಗುಣಗಳನ್ನು ಬೆಳೆಸುವಲ್ಲಿ ಸಂಸ್ಥೆಯ ಕಾರ್ಯದ ಬಗ್ಗೆ ಶ್ಲಾಘಿಸಿ ಶುಭ ಕೋರಿದರು. ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಮ. ವೆಂಕಟರಾಮು ಉಪಸ್ಥಿತರಿದ್ದರು. ನಂತರ ಪರಿಚಯ ಮತ್ತು ಶಾಲೆಗಳ ವರದಿಯ ಅವಧಿಯಲ್ಲಿ ಎಲ್ಲಾ ಶಾಲೆಯ ಮುಖ್ಯಸ್ಥರುಗಳು ಶಾಲಾ ವರದಿ ನೀಡಿದರು. ಈ ಅವಧಿಯಲ್ಲಿ ಉಪಸ್ಥಿತರಿದ್ದ […]

‘ಸಮಾಜದಲ್ಲಿ ರಾಷ್ಟ್ರೀಯ ಭಾವನೆ ಮೂಡಿಸಬೇಕು’

‘ಸಮಾಜದಲ್ಲಿ ರಾಷ್ಟ್ರೀಯ ಭಾವನೆ ಮೂಡಿಸಬೇಕು’

ಜಿಲ್ಲೆಗಳು - 0 Comment
Issue Date : 21.07.2014

ಸುತ್ತೂರು ಶ್ರೀಕ್ಷೇತ್ರ: ಸಮಾಜದಲ್ಲಿ ರಾಷ್ಟ್ರೀಯ ಭಾವನೆಯನ್ನು ಮೂಡಿಸಬೇಕು. ನನ್ನ ದೇಶದ 125 ಕೋಟಿ ಜನ ನಮ್ಮ ಸಂಸ್ಕೃತಿಯಿಂದ ದೂರ ಹೋದರೆ ಭಾರತಕ್ಕೆ ಅನಾಹುತ ಕಾದಿದೆ ಎನ್ನುವ ಎಚ್ಚರಿಕೆ ನಮ್ಮಲ್ಲಿರಬೇಕು ಎಂದು ಸಂಘದ ಹಿರಿಯ ಪ್ರಚಾರಕ ಮೈ.ಚ. ಜಯದೇವ ಅವರು ತಿಳಿಸಿದರು. ಸುತ್ತೂರು ಶ್ರೀಕ್ಷೇತ್ರದಲ್ಲಿ ಜೂ. 26ರಿಂದ ಜು. 4ರವರೆಗೆ ನಡೆದ 9 ದಿನಗಳ ಚಿಂತನ-ಮಂಥನ ಶಿಬಿರದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.ಭಾರತೀಯ ಸಂಸ್ಕೃತಿಗೆ ಸರಿಸಮಾನವಾದ ಸಂಸ್ಕೃತಿ ಮತ್ತೊಂದಿಲ್ಲ. ಈ ಮಾತನ್ನು ಅಹಂಕಾರದಿಂದಲ್ಲ, ಆದರೆ ಅಭಿಮಾನ ಭಾವದಿಂದ ಹೇಳಬೇಕಾಗಿದೆ. […]

ಆದಿಚುಂಚನಗಿರಿ ಶ್ರೀ- ಮಾದಾರಚೆನ್ನಯ್ಯ ಶ್ರೀ ಭೇಟಿ

ಆದಿಚುಂಚನಗಿರಿ ಶ್ರೀ- ಮಾದಾರಚೆನ್ನಯ್ಯ ಶ್ರೀ ಭೇಟಿ

ಜಿಲ್ಲೆಗಳು - 0 Comment
Issue Date : 16.07.2014

ಚಿತ್ರದುರ್ಗ: ಆದಿಚುಂಚನಗಿರಿ ಮಠದ ಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿಯವರು ಚಿತ್ರದುರ್ಗದ ಪೂಜ್ಯ ಮಾದಾರ ಚೆನ್ನಯ್ಯ ಸ್ವಾಮೀಜಿಯವರನ್ನು ಇತ್ತೀಚೆಗೆ ಭೇಟಿ ಮಾಡಿದರು.ಅನೇಕ ಸಾಮಾಜಿಕ ಧಾರ್ಮಿಕ ವಿಷಯಗಳ ಕುರಿತು ಸ್ವಾಮೀಜಿಗಳು ಮಾತುಕತೆ ನಡೆಸಿದರು.ಒಕ್ಕಲಿಗ ಹಾಗೂ ಮಾದಿಗ ಸಮಾಜದ ಮಧ್ಯೆ ಇರುವ ಸಾಮರಸ್ಯವನ್ನು ಮತ್ತೆ ಗಟ್ಟಿಗೊಳಿಸಿದ ಈ ಮಹತ್ವದ ಭೇಟಿಯನ್ನು ಸಾಮರಸ್ಯ ವೇದಿಕೆ ಸ್ವಾಗತಿಸಿದೆ. ಕಾರ್ಯಕ್ರಮ ನಂತರ ಸಹಭೋಜನ ಏರ್ಪಡಿಸಲಾಗಿತ್ತು.

‘ಶಿಕ್ಷಣದಲ್ಲಿ ಭಾರತೀಯತೆ: ಇಂದಿನ ಆದ್ಯತೆ’

‘ಶಿಕ್ಷಣದಲ್ಲಿ ಭಾರತೀಯತೆ: ಇಂದಿನ ಆದ್ಯತೆ’

ಜಿಲ್ಲೆಗಳು - 0 Comment
Issue Date : 09.07.2014

ತಿಪಟೂರು: ಇಂದು ಕಾಲೇಜು, ವಿ.ವಿ.ಗಳಿಂದ ಸಾವಿರಾರು ಪದವೀಧರರು ಹೊರ ಬೀಳುತ್ತಿದ್ದಾರೆ. ಆದರೆ ಅವರನ್ನು ವಿದ್ಯಾವಂತರೆಂದು ಕರೆಯಲಾಗದು. ಮಾನವೀಯತೆಯ ಶಿಕ್ಷಣದಿಂದ ಅವರೆಲ್ಲರೂ ವಂಚಿತರಾಗಿದ್ದಾರೆ ಎಂದು ವಿಕ್ರಮ ಸಂಪಾದಕ ದು.ಗು. ಲಕ್ಷ್ಮಣ ಇಲ್ಲಿ ಮಂಥನ ವೇದಿಕೆ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಷಾದಿಸಿದರು. ಕೇವಲ ಮಕ್ಕಳನ್ನು ಪದವೀಧರರನ್ನಾಗಿಸಿ ಅಮೆರಿಕದಲ್ಲೋ ಆಸ್ಟ್ರೇಲಿಯಾದಲ್ಲೋ ಆಕರ್ಷಕ ವೇತನದ ಉದ್ಯೋಗ ಸಿಗುವಂತೆ ಮಾಡುವುದು ಶಿಕ್ಷಣದ ಗುರಿಯಲ್ಲ. ಮಕ್ಕಳ ಮನಸ್ಸನ್ನು ಅರಳಿಸುವ, ಮಾನವೀಯತೆಯನ್ನು ಮೂಡಿಸುವ ಶಿಕ್ಷಣ ದೊರಕಬೇಕು. ಮನಸ್ಸನ್ನು ಕೆರಳಿಸುವ ಶಿಕ್ಷಣ ಸಲ್ಲದು. ಇಂತಹ ಶಿಕ್ಷಣ ದೊರಕಲು ಮಕ್ಕಳು, […]

ಪತ್ರಕರ್ತರು ಆತ್ಮವಿಮರ್ಶೆ ಮಾಡಿಕೊಳ್ಳಲಿ

ಪತ್ರಕರ್ತರು ಆತ್ಮವಿಮರ್ಶೆ ಮಾಡಿಕೊಳ್ಳಲಿ

ಜಿಲ್ಲೆಗಳು - 0 Comment
Issue Date : 07.07.2014

ನೆಲಮಂಗಲ: ಸಮಾಜದ ಓರೆ-ಕೋರೆಗಳನ್ನು ತಿದ್ದುವ ಮುನ್ನ ನಮ್ಮನ್ನು ನಾವು ತಿದ್ದಿಕೊಳ್ಳುವ ಮೂಲಕ ಆತ್ಮವಿಮರ್ಶೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ವಿಕ್ರಮ ಪತ್ರಿಕೆ ಸಂಪಾದಕ ದು.ಗು.ಲಕ್ಷ್ಮಣ ಅಭಿಪ್ರಾಯಪಟ್ಟರು. ಪಟ್ಟಣದ ಗಾರ್ಡನ್ ಹೋಟೆಲ್‌ನ ಸಭಾಂಗಣದಲ್ಲಿ ನೆಲಮಂಗಲ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯಾವುದಕ್ಕೆ ಒತ್ತು ನೀಡಿ ಸಮಾಜದ ಒಳಿತಿಗಾಗಿ ಜಾಗೃತಿ ಮೂಡಿಸಬೇಕೋ ಅಂತಹ ಸುದ್ದಿಗಳಿಗೆ ಹೆಚ್ಚಿನ ಪ್ರಾಧ್ಯಾನತೆ ನೀಡದೇ ಅನಗತ್ಯ ವಿಚಾರಗಳನ್ನು ವೈಭವೀಕರಿಸುವ ಪರಿಪಾಠ ಆರಂಭವಾಗಿದೆ. ಇದರಿಂದಾಗಿ ಸಮಾಜದ ನಾಲ್ಕನೇ […]

ಹಿಂದುಗಳಿಗೆ ಬೇಕು ತಿಳಿವಳಿಕೆ

ಜಿಲ್ಲೆಗಳು - 0 Comment
Issue Date : 04.07.2014

ಐಸ್ ಕ್ರೀಮ್ ಪಾರ್ಲರ್ ಮತ್ತು ಮೊಬೈಲ್ ಶಾಪ್‌ಗಳು ಲವ್ ಜಿಹಾದ್ ಪ್ರಸಾರದ ಪ್ರಮುಖ ಕೇಂದ್ರವಾಗಿವೆ ಎಂದು ಹಿಂದು ಜಾಗರಣ ವೇದಿಕೆಯ ರವೀಶ್ ತಂತ್ರಿ ಹೇಳಿದ್ದಾರೆ. ಅವಿಭಕ್ತ ಕುಟುಂಬಗಳ ಕೊರತೆ, ಧರ್ಮ ಶಿಕ್ಷಣದ ಕೊರತೆ ಸಹ ಹಿಂದು ಧರ್ಮವನ್ನು ಬಹುವಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ. ಮಕ್ಕಳಲ್ಲಿ ತಮ್ಮ ಧರ್ಮದ ಬಗ್ಗೆ ಅಭಿಮಾನವನ್ನೂ, ಸಂಸ್ಕೃತಿಯ ಬಗ್ಗೆ ತಿಳಿವಳಿಕೆಯನ್ನೂ, ಉತ್ತಮ ಸಂಸ್ಕಾರವನ್ನೂ ನೀಡುವ ಕೆಲಸವನ್ನು ಆಯಾ ಕುಟುಂಬವೇ ಮಾಡಬೇಕೆಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬುದೊಂದು ಜಿಹಾದಿ ಸಂಘಟನೆಯಾಗಿದ್ದು, […]

ಬಡ ಗ್ರಾಮೀಣ ಪ್ರತಿಭೆಗಳ ರಕ್ಷಣೆಗೆ ಎಬಿವಿಪಿ ಹೋರಾಟ

ಬಡ ಗ್ರಾಮೀಣ ಪ್ರತಿಭೆಗಳ ರಕ್ಷಣೆಗೆ ಎಬಿವಿಪಿ ಹೋರಾಟ

ಜಿಲ್ಲೆಗಳು - 0 Comment
Issue Date : 23.07.2014
ಶತಾಯುಷಿ ಕಯ್ಯಾರ ಕಿಂಞಣ್ಣ ರೆ ಅವರಿಗೆ ಆರೆಸ್ಸೆಸ್ ಶುಭಕಾಮನೆ

ಶತಾಯುಷಿ ಕಯ್ಯಾರ ಕಿಂಞಣ್ಣ ರೆ ಅವರಿಗೆ ಆರೆಸ್ಸೆಸ್ ಶುಭಕಾಮನೆ

ಜಿಲ್ಲೆಗಳು - 0 Comment
Issue Date : 30.06.2014

ಬದಿಯಡ್ಕ (ಕಾಸರಗೋಡು ತಾ.): ಮಂಗಳೂರು ವಿಭಾಗದ ಆರೆಸ್ಸೆಸ್‌ನ ಹಿರಿಯ ಕಾರ್ಯಕರ್ತರ ನಿಯೋಗವೊಂದು ಜೂನ್ 23ರಂದು ಕನ್ನಡದ ಖ್ಯಾತ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಕವಿ ಡಾ. ಕಯ್ಯಾರ ಕಿಂಞಣ್ಣ ರೈ ಅವರ ‘ಕವಿತಾ ಕುಟೀರ’ ನಿವಾಸಕ್ಕೆ ಭೇಟಿ ನೀಡಿ ಶುಭಾಶಯ ಕೋರಿದೆ. ಇದೀಗ ಶತಾಯುಷಿಯಾಗಿರುವ ರೈ ಅವರಿಗೆ ಸಂಘದ ಕಾರ್ಯಕರ್ತರು ದೀರ್ಘ ಕಾಲ ಬದುಕುವಂತೆ ಹಾರೈಸಿದರು. ನಿಯೋಗದಲ್ಲಿ ಮಂಗಳೂರು ಮಹಾನಗರ ಸಂಘಚಾಲಕ ಡಾ. ಸತೀಶ್ ರಾವ್, ಕ್ಷೇತ್ರೀಯ ಸೇವಾ ಪ್ರಮುಖ್ ಗೋಪಾಲ್ ಚೆಟ್ಟಿಯಾರ್, ವಿಭಾಗ ಸಂಪರ್ಕ ಪ್ರಮುಖ್ ರವೀಂದ್ರ […]

ಸಂಸ್ಕೃತ ವಿವಿ ಪರೀಕ್ಷೆ: ಶ‍್ರೀಹರಿ ಸುಬ್ರಹ್ಮಣ್ಯ ಪ್ರಥಮ ಸ್ಥಾನ

ಸಂಸ್ಕೃತ ವಿವಿ ಪರೀಕ್ಷೆ: ಶ‍್ರೀಹರಿ ಸುಬ್ರಹ್ಮಣ್ಯ ಪ್ರಥಮ ಸ್ಥಾನ

ಉಡುಪಿ ; ಜಿಲ್ಲೆಗಳು - 0 Comment
Issue Date : 23.06.2014

ಉಡುಪಿ: ಸಂಸ್ಕೃತ ಬಿ.ಎ. ಜ್ಯೋತಿಷ್ಯಶಾಸ್ತ್ರ ಪರೀಕ್ಷೆಯಲ್ಲಿ ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸರ್ವಪ್ರಥಮ ಸ್ಥಾನ ಪಡೆದು ಶ್ರೀಹರಿ ಸುಬ್ರಹ್ಮಣ್ಯ ಕೀರ್ತಿ ತಂದಿದ್ದಾರೆ. ಈತ ಗಳಿಸಿದ ಅಂಕಗಳು ಶೇ. 80. ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಈತ ವ್ಯಾಸಂಗ ಮಾಡುತ್ತಿದ್ದರು.ಅಲ್ಲದೆ ಉಡುಪಿಯ ಪೂರ್ಣಪ್ರಜ್ಞ ಸಂಜೆ ಕಾಲೇಜಿನ ವಿದ್ಯಾರ್ಥಿಯಾಗಿರುವ ಶ್ರೀಹರಿ ಬಿಬಿಎಂ ಅಂತಿಮ ಪರೀಕ್ಷೆಯಲ್ಲೂ ಶೇ. 83 ಅಂಕ ಗಳಿಸಿ ತರಗತಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶ್ರೀಹರಿಸುಬ್ರಹ್ಮಣ್ಯ ತೀರ್ಥಹಳ್ಳಿ ತಾಲ್ಲೂಕಿನ ಹಾದಿಗಲ್ಲು ಗ್ರಾಮದ ಸಂಘದ ಹಿರಿಯ ಕಾರ್ಯಕರ್ತ ಡಾ. ಹಾದಿಗಲ್ಲು ಲಕ್ಷ್ಮಿನಾರಾಯಣ ಅವರ […]

ವಿದ್ಯಾರ್ಥಿಗಳಿಗೆ ಸನ್ಮಾನ

ವಿದ್ಯಾರ್ಥಿಗಳಿಗೆ ಸನ್ಮಾನ

ಜಿಲ್ಲೆಗಳು - 0 Comment
Issue Date : 09.06.2014

ಮೈಸೂರು: ಗ್ರಾಮೀಣ ಮಕ್ಕಳಲ್ಲಿ ಕಲಿಯುವ ಉತ್ಸಾಹವನ್ನು ಚಿಗುರಿಸುವ ಸಲುವಾಗಿ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ‘ಕಲಿಯುವ ಮನೆ’ ಎಂಬ ಚಟುವಟಿಕೆ ನಿರ್ವಹಿಸುತ್ತಿದೆ. ಎಂಜಿನಿಯರ್ ಪದವೀಧರ ಅನಂತ್‌ಕುಮಾರ್ ಅವರ ಕಲ್ಪನೆಯ ಕೂಸು ಈ ಸಂಸ್ಥೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತ 5 ಮಂದಿ ಗ್ರಾಮೀಣ ವಿದ್ಯಾರ್ಥಿಗಳು ಈ ಸಂಸ್ಥೆಯ ನೆರವಿನಿಂದ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಸಂಸ್ಥೆಯ ವಿಶೇಷವೆಂದರೆ ಇಲ್ಲಿ ಕಲಿಯುವ ಮಕ್ಕಳಿಗೆ ಯಾವುದೇ ತರಗತಿ ಪದ್ಧತಿಗಳಿಲ್ಲ. ಅವರೆಲ್ಲ ಮುಕ್ತವಾಗಿ ಕಲಿಯುವ ವ್ಯವಸ್ಥೆ ಇಲ್ಲಿದೆ. ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ […]