ಸಮಾಜಮುಖಿ ಬರವಣಿಗೆ ಇಂದಿನ ಅಗತ್ಯ

ಸಮಾಜಮುಖಿ ಬರವಣಿಗೆ ಇಂದಿನ ಅಗತ್ಯ

ಜಿಲ್ಲೆಗಳು - 0 Comment
Issue Date : 02.06.2014

ಬೆಂಗಳೂರು: ಹಲವು ಸಂಸ್ಕೃತಿಗಳನ್ನು ಒಗ್ಗೂಡಿಸಿಕೊಂಡ ಸಂಕೀರ್ಣ ರಾಷ್ಟ್ರವಾದ ಭಾರತದಲ್ಲಿ ಲೇಖಕರು ಪ್ರತಿಯೊಂದು ವಿಚಾರವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಬರೆಯಬೇಕು. ಲೇಖಕರು ಸಮಾಜಮುಖಿ ಬರವಣಿಗೆಗೆ ಆದ್ಯತೆ ನೀಡಬೇಕು ಎಂದು ಸಾಹಿತಿ ಡಾ. ದೊಡ್ಡರಂಗೇಗೌಡ ಕರೆ ನೀಡಿದ್ದಾರೆ. ಸಮೃದ್ಧ ಸಾಹಿತ್ಯ ಪ್ರಕಾಶನ ಮೇ 25ರಂದು ಹೊರತಂದಿರುವ 3 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ದು.ಗು.ಲಕ್ಷ್ಮಣ ಅವರ ‘ನೇರನೋಟ-2’ ಕೃತಿ ಕುರಿತು ಮಾತನಾಡಿದರು. ದೇಶವನ್ನು ಪ್ರೀತಿಸುವವರು ದೇಶದಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ಸಹಿಸುವುದಿಲ್ಲ. ಅದೇ ರೀತಿ ದೇಶದಲ್ಲಿ ವಿವಿಧ ಸಂಸ್ಕೃತಿಗಳ ಆರಾಧಕರಿದ್ದಾರೆ. ಹೀಗಾಗಿ […]

ಆರೆಸ್ಸೆಸ್‍ನಿಂದ ದೇಶದ ಭವಿಷ್ಯ ಉಜ್ವಲ

ಆರೆಸ್ಸೆಸ್‍ನಿಂದ ದೇಶದ ಭವಿಷ್ಯ ಉಜ್ವಲ

ಜಿಲ್ಲೆಗಳು - 0 Comment
Issue Date : 19.05.2014

ಮಂಡ್ಯ: ದೇಶದ ಭವಿಷ್ಯ ಉಜ್ವಲವಾಗಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಟನೆ ಬಲಯುತಗೊಳ್ಳಬೇಕು ಎಂದು ಮಂಗಳೂರು ವಿಭಾಗದ ಸಹ ವಿಭಾಗ ಕಾರ್ಯವಾಹ ನ. ಸೀತಾರಾಮ ಅವರು ಅಭಿಪ್ರಾಯ ಪಟ್ಟರು. ಸಂಘದ ದಕ್ಷಿಣ ಪ್ರಾಂತದ ಪ್ರಥಮ ಮತ್ತು ದ್ವಿತೀಯ ವರ್ಷದ ಸಂಘ ಶಿಕ್ಷಾವರ್ಗದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಷ್ಟ್ರದಲ್ಲಿ ಭಯೋತ್ಪಾದನೆ, ಉಗ್ರರ ಉಪಟಳ ಹೆಚ್ಚಾಗುತ್ತಿದೆ. ಇಂತಹ ಕೃತ್ಯಗಳನ್ನು ತಡೆಯಲು ಮತ್ತು ರಾಷ್ಟ್ರದ ಸಮಸ್ಯೆಗಳ ಪರಿಹಾರಕ್ಕೆ ಸಂಘ ಅತ್ಯಂತ ಅವಶ್ಯಕವಾಗಿದೆ ಎಂದು ಪ್ರತಿಪಾದಿಸಿದರು. ಪ್ರಸುತ್ತ ದಿನಗಳಲ್ಲಿ ಸಂಸ್ಕೃತಿ ನಾಶವಾಗುತ್ತಿದೆ. ಹಿಂದೂ […]

ಮೇ 12: ಮಂಡ್ಯ ಸಂಘ ಶಿಕ್ಷಾವರ್ಗದ ಸಮಾರೋಪ

ಜಿಲ್ಲೆಗಳು - 0 Comment
Issue Date : 08.05.2014

ಮಂಡ್ಯ: ಇಲ್ಲಿಗೆ ಸಮೀಪದ ಕೊಮ್ಮೇರಹಳ್ಳಿಯ ವಿಶ್ವ ಮಾನವ ವಿದ್ಯಾಕೇಂದ್ರದ ಸಮುಚ್ಚಯದಲ್ಲಿ ಏ. 22ರಿಂದ ಆರಂಭಗೊಂಡಿರುವ ರಾಜ್ಯ ಮಟ್ಟದ ಸಂಘ ಶಿಕ್ಷಾ ವರ್ಗವು ಮೇ 12ರಂದು ಮುಕ್ತಾಯವಾಗಲಿದೆ.20 ದಿನಗಳ ಈ ವರ್ಗದಲ್ಲಿ ಪ್ರಥಮ ವರ್ಷದ ಶಿಕ್ಷಾ ವರ್ಗಕ್ಕೆ ದಕ್ಷಿಣ ಪ್ರಾಂತದಿಂದ 543 ಶಿಕ್ಷಾರ್ಥಿಗಳು, ದ್ವಿತೀಯ ವರ್ಷದ ಶಿಕ್ಷಾ ವರ್ಗಕ್ಕೆ ಉತ್ತರ ಪ್ರಾಂತವೂ ಸೇರಿದಂತೆ 108 ಶಿಕ್ಷಾರ್ಥಿಗಳು ಪಾಲ್ಗೊಂಡಿದ್ದಾರೆ. ಕಾರ್ಯಕರ್ತರ ನಿರ್ಮಾಣಕ್ಕಾಗಿ ಪ್ರತಿ ವರ್ಷ ಸಂಘ ಶಿಕ್ಷಾ ವರ್ಗ ನಡೆಯುತ್ತಿದ್ದು, ಇಲ್ಲಿ ಶಾರೀರಿಕ, ಬೌದ್ಧಿಕ, ಸೇವಾ ಶಿಕ್ಷಣ ನೀಡಲಾಗುತ್ತಿದೆ. ಶಿಬಿರಕ್ಕೆ […]

ಧಾರ್ಮಿಕ ಚಿಂತನೆಯಿಂದ ನೆಮ್ಮದಿ

ಧಾರ್ಮಿಕ ಚಿಂತನೆಯಿಂದ ನೆಮ್ಮದಿ

ಜಿಲ್ಲೆಗಳು - 0 Comment
Issue Date : 05.05.2014

ಮಧುಗಿರಿ: ಧರ್ಮಬುದ್ಧಿ ಮತ್ತು ಧಾರ್ಮಿಕ ಚಿಂತನೆಗಳಿಂದ ಮಾತ್ರ ಮಾನವನ ಬದುಕಿನಲ್ಲಿ ಶಾಂತಿ, ನೆಮ್ಮದಿ ಸಾಧ್ಯ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು. ತಾಲೂಕಿನ ಚನ್ನಮಲ್ಲನಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಜನನಿ ಸೇವಾ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕದ ಲೋಕಾರ್ಪಣಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ರಾಷ್ಟ್ರದ ಕಲ್ಯಾಣವಾಗಬೇಕಾದರೆ ಗಂಗೆ, ಗಾಯತ್ರಿ, ಗೀತೆ ಮತ್ತು ಗೋವಿನ ರಕ್ಷಣೆಯಾಗಬೇಕು. ದೇಶದ ಸಮೃದ್ಧಿಯಲ್ಲಿ ಗೋವುಗಳ ಪಾತ್ರ ಅವಿನಾಭಾವವಾಗಿರುವುದರಿಂದ ಗೋರಕ್ಷಣೆ ಕಾರ್ಯದಲ್ಲಿ ದೇಶಕ್ಕೆ ಹಿತವಿದೆೆ. ಗೋಸೇವೆ ಎಂದರೆ […]

ಸಂಘದ ಪ್ರಮುಖರ ಮಾತಿಗೆ ಮನ್ನಣೆ: ಮತದಾನ ಬಹಿಷ್ಕಾರ ಕೈಬಿಟ್ಟ ಗ್ರಾಮಸ್ಥರು

ಜಿಲ್ಲೆಗಳು - 0 Comment
Issue Date : 28.04.2014

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಕಲಘಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮ ಸುಟಗಟ್ಟಿ. ಈ ಗ್ರಾಮದಲ್ಲಿ ಒಟ್ಟು ಮತದಾರರ ಸಂಖ್ಯೆ 398. ಅಲ್ಲಿನ ಸ್ಥಳೀಯ ಶಾಸಕ ಕಾಂಗ್ರೆಸ್‌ನ ಸಂತೋಷ್ ಲಾಡ್ ಬಗ್ಗೆ ಆ ಗ್ರಾಮದ ಮತದಾರರಿಗೆ ವಿಪರೀತ ಕೋಪವಿತ್ತು. ಏಕೆಂದರೆ ಓಟು ಹಾಕಿ ಆತನನ್ನು ಆಯ್ಕೆ ಮಾಡಿದ ಬಳಿಕವೂ ತಮ್ಮ ಗ್ರಾಮಕ್ಕೆ ಸಮರ್ಪಕವಾದ ರಸ್ತೆ, ಮಕ್ಕಳು ಶಾಲೆಗೆ ಹೋಗಲು ಬಸ್ ವ್ಯವಸ್ಥೆ ಮಾಡಿಕೊಡಲಿಲ್ಲವೆಂಬ ಆಕ್ರೋಶ ಅವರಿಗಿತ್ತು. ಹಾಗಾಗಿ ಈ ಬಾರಿ ತಾವು ಮತದಾನಕ್ಕೆ ಬಹಿಷ್ಕಾರ […]

ಬಾಲಮಕ್ಕಳದಿಂದ 'ಗೋಕುಲೋತ್ಸವ'

ಬಾಲಮಕ್ಕಳದಿಂದ ‘ಗೋಕುಲೋತ್ಸವ’

ಜಿಲ್ಲೆಗಳು - 0 Comment
Issue Date : 10.04.2014

   ಮಂಜೇಶ್ವರ ತಾಲೂಕಿನ ಮೀಂಜ, ವರ್ಕಾಡಿ ಹಾಗೂ ಪೈವಳಿಕೆ ಪಂಚಾಯತಿಗೆ ಒಳಪಟ್ಟ ಬಾಲಗೋಕುಲಗಳ “ಗೋಕುಲೋತ್ಸವ”  ಮಾರ್ಚ್ 3ರಂದು ಭಾನುವಾರ  ಬಾಯಿಕಟ್ಟೆ  “ಶ್ರೀ ಅಯ್ಯಪ್ಪ ಮಂದಿರದಲ್ಲಿ ನಡೆಯಿತು.  ತಾಲೂಕಿನ ವಿವಿಧ  ಬಾಲಗೋಕುಲದ ಸುಮಾರು 150 ಕ್ಕೂ ಮೇಲ್ಪಟ್ಟ  ಮಕ್ಕಳು ಆಕರ್ಷಕ  ಶೋಭಾಯಾತ್ರೆಯ ಮೂಲಕ ಅಟ್ಟೆಗೋಳಿ “ವಿಷ್ಣುನಗರ” ದಿಂದ ಶ್ರೀ ಅಯ್ಯಪ್ಪ ಮಂದಿರ ತಲುಪಿದರು. “ಗೋಕುಲೋತ್ಸವ” ದ  ಉದ್ಘಾಟನೆಯನ್ನು  ನಿವೃತ್ತ ಪ್ರಾಂಶುಪಾಲರಾದ  ಶ್ರೀ ಟಿ. ಎನ್. ಮೂಡಿತ್ತಾಯ  ನೇರವೇರಿಸಿದರು . ರಾಷ್ಟ್ರೀಯ ಸ್ವಯಂಸೇವಕ  ಸಂಘ ಮಂಗಳೂರು ವಿಭಾಗ ಸೇವಾಪ್ರಮುಖ್ ಶ್ರೀ  ಸುಬ್ರಾಯ ನಂದೋಡಿ ಪ್ರಾಸ್ತಾವಿಕ ಭಾಷಣಗೈದರು. ಬಾಲಗೋಕುಲದ  ಮಕ್ಕಳಿಂದ ಸಾಮೂಹಿಕವಾಗಿ  ವಂದೇ ಮಾತರಂ , ರಾಮರಕ್ಷಾ ಸ್ತೋತ್ರ, ದೇಶಭಕ್ತಿ ಗೀತೆಗಳ ಗಾಯನ ನಡೆಯಿತು. ತದನಂತರ ಎಲ್ಲರೂ ಬೌಧ್ಧಿಕ ಹಾಗೂ ವ್ಯಾಯಾಮಯೋಗ, ಯೋಗಾಸನ, ಆಟಗಳ ಪ್ರದರ್ಶನ, […]

ವಿಎಸ್‌ಎಸ್ ಟ್ರಸ್ಟ್ ನಿಂದ ಹೊಸ ವೆಬ್‌ಸೆಟ್‌ಗೆ ಚಾಲನೆ

ವಿಎಸ್‌ಎಸ್ ಟ್ರಸ್ಟ್ ನಿಂದ ಹೊಸ ವೆಬ್‌ಸೆಟ್‌ಗೆ ಚಾಲನೆ

ಜಿಲ್ಲೆಗಳು - 0 Comment
Issue Date : 01.04.2014

ಅ. ಭಾ. ವಿದ್ಯಾರ್ಥಿ ಪರಿಷತ್ತಿನ ಹೊಸ ಆಯಾಮವಾಗಿರುವ ವಿದ್ಯಾರ್ಥಿ ಶಿಕ್ಷಣ ಸೇವಾ ಟ್ರಸ್ಟ್‌ನ ಹೊಸ ವೆಬ್‌ಸೈಟ್‌ಗೆ ಮಾ. 22ರಂದು ಇಲ್ಲಿ ಚಾಲನೆ ನೀಡಲಾಯಿತು. www.vidypatha.in ಎಂಬ ನೂತನ ವೆಬ್‌ಪೋರ್ಟಲ್ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವೃತ್ತಿಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸಲಿವೆ. ರಾಜಾಜಿನಗರದ ಕೆ.ಎಲ್.ಇ. ಕಾಲೇಜಿನಲ್ಲಿ ನಡೆದ ಈ ಕಾರ್ಯಕ್ರಮವನ್ನು ಕರ್ನಾಟಕ ಜ್ಞಾನ ಆಯೋಗದ ಕಾರ್ಯದರ್ಶಿ ಡಾ. ಕೆ. ಸುಧಾ ರಾವ್ ಉದ್ಘಾಟಿಸಿದರು. ವಿದ್ಯಾರ್ಥಿಗಳ ಬದುಕಿನಲ್ಲಿ ಸ್ವಂತಿಕೆ ಹಾಗೂ ಕ್ರಿಯಾಶೀಲತೆ ಅಳವಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು. ಮುಖ್ಯ ಅತಿಥಿ ಹಾಗೂ ಕೆ.ಎಲ್.ಇ. […]

ಭಾರತ - ಚೀನಾ ಯುದ್ಧ ಸೋಲಿಗೆ ನೆಹರು ಕಾರಣ

ಭಾರತ – ಚೀನಾ ಯುದ್ಧ ಸೋಲಿಗೆ ನೆಹರು ಕಾರಣ

ಜಿಲ್ಲೆಗಳು - 0 Comment
Issue Date : 26.03.2014

ಸ್ವಾತಂತ್ರ್ಯಾನಂತರ ನಡೆದ ಚೀನಾದೊಂದಿಗಿನ ಯುದ್ಧದಲ್ಲಿ ಸೋಲಿಗೆ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರೇ ನೇರ ಕಾರಣರಾಗಿದ್ದರು ಎಂದು ಆರ್‍ಎಸ್ಎಸ್ ಅಖಿಲ ಭಾರತೀಯ ಸಹ ಸಂಪರ್ಕ ಪ್ರಮುಖ್ ರಾಮ್ ಮಾಧವ್ ಹೇಳಿದರು. ಮಂಥನ ಸಂಸ್ಥೆ ಮಿಥಿಕ್ ಸೊಸೈಟಿಯಲ್ಲಿ ಅಯೋಜಿಸಿದ್ದ ತಮ್ಮ ಅನ್‍ಈಸಿ ನೇಬರ್ಸ್ ಪುಸ್ತಕದ ಕುರಿತು ಸಂವಾದದಲ್ಲಿ  ಮಾತನಾಡಿದ ಅವರು, ಚೀನಾ ವಿರುದ್ಧ ಭಾರತ ಸೋಲು ಕಾಣಲು ನೆಹರೂ ಅವರೇ ಕಾರಣರಾದರು. ಟಿಬೇಟ್  ಆಕ್ರಮಿಸಿದ್ದ ಚೀನಾ ಸೈನಿಕರು ಯುದ್ಧದ ಸಿದ್ಧತೆಗಾಗಿ ಗಡಿಭಾಗದಲ್ಲಿ ರಸ್ತೆಗಳನ್ನು ನಿರ್ಮಿಸಿದ್ದರೂ ಸರ್ಕಾರದ ಗಮನಕ್ಕೆ ಬರಲಿಲ್ಲವೆಂದು ಹೇಳಿಕೆ […]

ಬೃಹತ್ ಕೋದಂಡರಾಮ ವಿಗ್ರಹ ಸ್ಥಾಪನೆ

ಜಿಲ್ಲೆಗಳು - 0 Comment
Issue Date : 20.03.2014

ದಕ್ಕಿಣ ಕನ್ನಡ ಜಿಲ್ಲೆಯ ಈಶ್ವರಮಂಗಲದ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಇಂದು (ಮಾರ್ಚ್ 20) ಕೃಷ್ಣಶಿಲೆಯಿಂದ ಕೆತ್ತಲ್ಪಟ್ಟ ವಿಶ‍್ವದ ಅತೀ ಎತ್ತರದ ಶ್ರೀ ಕೋದಂಡರಾಮನ  ವಿಗ್ರಹವನ್ನು  ಪಾಣಿಪೀಠದಲ್ಲಿ  ಸ್ಥಾಪನೆಯಾಗಲಿದೆ. ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಇಂದು ಬೆಳಗ್ಗೆ 10.13ರ ವೃಷಭ ಲಗ್ನದಲ್ಲಿ  ಪಾನಿಪೀಠದಲ್ಲಿ  ಸ್ಥಾಪನೆ ಹಾಗೂ ಚೈತನ್ಯ ಸಂಕಲ್ಪ ಕಾರ್ಯಕ್ರಮ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಈ ಕೆತ್ತನೆಯ ಹಿಂದೆ ಪ್ರಸಾದ್ ಮುನಿಯಂಗಳ ವಾಸ್ತು ಸಲಹೆ, ಶಿಲ್ಪ ಮಾರ್ಗದರ್ಶನವನ್ನು ಗುಣವಂತೇಶ್ವರ ಭಟ್ ಹಾಗೂ ಕಾರ್ಕಳದ ರಾಜೇಶ್ ವಿಗ್ರಹದ ರಚನೆ […]

ಹೀಗೊಬ್ಬ ಆದರ್ಶ ಆಟೋ ಚಾಲಕ

ಹೀಗೊಬ್ಬ ಆದರ್ಶ ಆಟೋ ಚಾಲಕ

ಜಿಲ್ಲೆಗಳು - 0 Comment
Issue Date : 17.03.2014

ಸಾಮಾನ್ಯವಾಗಿ ಆಟೋ ಚಾಲಕರೆಂದರೆ, ಹಣ ಕೀಳುವವರು, ಹೇಳಿದ ಜಾಗಕ್ಕೆ ಬಾರದವರು, ಅಪರಾಧಕ್ಕೆ ಸಹಕರಿಸುವವರು, ವಿದ್ಯಾವಂತರಲ್ಲದವರು, ಕೀಟಲೆ ಮಾಡುವವರು, ಮಹಿಳೆಯರನ್ನು ಕೆಟ್ಟ ರೀತಿಯಲ್ಲಿ ನೋಡುವವರು, ಅಪಹಾಸ್ಯ ಮಾಡುವವರು ಎಂದೇ ಬಹುತೇಕರ ಅಭಿಮತ. ಆದರೆ ಚಿಕ್ಕಬಳ್ಳಾಪುರದ ಶಿವಕುಮಾರ್ ಇದಕ್ಕೆಲ್ಲ ಅಪವಾದ ಎಂಬಂತೆ ಜೀವಿಸುತ್ತಿದ್ದಾರೆ. ಬರೀ ಶಿವಕುಮಾರ್ ಎಂದರೆ ಅರ್ಥವಾಗದು. ಇವರನ್ನು ಡೆಡ್‌ಬಾಡಿ ಶಿವಕುಮಾರ್ ಎಂದರೆ ಇಲ್ಲಿನ ಜನಕ್ಕೆ ಅರ್ಥವಾಗುತ್ತದೆ. 47 ವರ್ಷದ ಡೆಡ್‌ಬಾಡಿ ಶಿವಕುಮಾರ್ ಅವರ ಪಾಲಕರು ಗಂಗಾಧರಯ್ಯ ಮತ್ತು ಅನುಸೂಯಾದೇವಿ. ಪತ್ನಿ ಮಂಗಳಗೌರಮ್ಮ. 25 ವರ್ಷದ ಮಗಳಿಗೆ ವಿವಾಹ […]