ಸದ್ದು ಗದ್ದಲವಿಲ್ಲದ ಪ್ರೇರಣಾ ಸಾಂಘಿಕ್

ಸದ್ದು ಗದ್ದಲವಿಲ್ಲದ ಪ್ರೇರಣಾ ಸಾಂಘಿಕ್

ಜಿಲ್ಲೆಗಳು ; ಶಿವಮೊಗ್ಗ - 0 Comment
Issue Date : 12.03.2014

ಮಂಗಳೂರಿನಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ವಿಭಾಗ ಸಾಂಘಿಕ್ ಹೊಸ ವಿಕ್ರಮ ಸಾಧಿಸಿದ್ದು ಇತಿಹಾಸ. ನಿಮ್ಮ ತಾಲೂಕಿನಲ್ಲೂ ಇಂಥ ಪ್ರಯತ್ನ ಯಾಕೆ ಮಾಡಬಾರದು ಎಂದು ಪ್ರಶ್ನೆ ಮಾಡಿದವರು ಹಿರಿಯರು. ಹಿರಿಯರ ಅಪೇಕ್ಷೆಯನ್ನು ಸೂಚನೆ ಎಂದರಿತು ಪಾಲಿಸುವುದು ಸಂಘ ಕಲಿಸಿದ ಪಾಠ. ಆಗಲ್ಲ ಅನ್ನಬಾರದು. ಗರ್ವ ಇರುವವರು, ಛಲ ಇರುವವರು ಯಾಕಾಗಲ್ಲ ಅಂತ ಯೋಚಿಸಬೇಕು ಮತ್ತು ಸವಾಲು ಸ್ವೀಕರಿಸಬೇಕು. ಬೈಠಕ್ ಸೇರಿದರು. ಗುರಿ ನಿಶ್ಚಯವಾಯಿತು. ವಿಧಿ- ನಿಷೇಧಗಳು ಚರ್ಚೆ ಆದವು. ಕರಪತ್ರ ಬೇಡ. ಜಾಹೀರಾತು ಬೇಡ. ಮೈಕ್ ಅನೌನ್ಸ್‌ಮೆಂಟ್ ಬೇಡ… […]

ಪೇಜಾವರ ಶ್ರೀ ಭೇಟಿ

ಪೇಜಾವರ ಶ್ರೀ ಭೇಟಿ

ಜಿಲ್ಲೆಗಳು - 0 Comment
Issue Date : 11.03.2014

ಥಣಿಸಂದ್ರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಮುಕ್ತಾಯ ಸಮಾರಂಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದರು.  ಸಂಘದ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕುಟುಂಬ ಪ್ರಬೋಧಿನಿಯಂ ಅಖಿಲ ಭಾರತೀಯ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಮುಖಂಡರಾದ ಮಂಗೇಶ್ ಭೇಂಡೆ, ಮುಕುಂದ ಅವರು  ಉಪಸ್ಥಿತರಿದ್ದರು

ಶಿಕ್ಷಣ, ಕೃಷಿ, ಸೇವಾ ಕ್ಷೇತ್ರಗಳಲ್ಲಿ ಹೊಂಬೆಳಕು

ಶಿಕ್ಷಣ, ಕೃಷಿ, ಸೇವಾ ಕ್ಷೇತ್ರಗಳಲ್ಲಿ ಹೊಂಬೆಳಕು

ಜಿಲ್ಲೆಗಳು ; ಶಿವಮೊಗ್ಗ - 0 Comment
Issue Date : 08.03.2014

‘ಸಂಘ ಕಾರ್ಯ’ದ ಫಲ ಸುತ್ತಣ ಸಮಾಜದಲ್ಲಿ ಪರಿವರ್ತನೆ ಕಾಣುವಂತಾಗುವುದು ‘ಪರಂವೈಭವಂ ನೇತು ಮೇತತ್‌ಸ್ವರಾಷ್ಟ್ರಂ’ ಎಂಬ ಪ್ರಾಥನೆಯ ಕನಸು ನನಸಾಗುವುದೆಂದರೆ ಇದೇ. ಇದಕ್ಕೆ ಮಾಧ್ಯಮ ಸ್ವಯಂಸೇವಕರು ಗುರಿ ಸಮಾಜ ಜಾಗೃತಿ ಸಂಘಟನೆ ಸಂಸ್ಕಾರದ ಮೂಲಕ ಸಜ್ಜನ ಶಕ್ತಿಯ ನಿರ್ಮಿತಿ. ಇದು ಸಂಘ ಕೈಗೊಂಡ ಸೇವಾ ಕಾರ್ಯದ ಹಿಂದಿರುವ ಸಂಗತಿ. ಸಮಾಜದ ಎಲ್ಲಾ ರಂಗ ಕ್ಷೇತ್ರಗಳಲ್ಲೂ ಹಿಂದುತ್ವದ ಹೊಂಬೆಳಕು ಬೀರುವ ಯತ್ನ ಇದು. ತೀರ್ಥಹಳ್ಳಿ ಸಹ ಇದಕ್ಕೆ ಹೊರತಾಗಿಲ್ಲ. ಶಿಕ್ಷಣ, ಧರ್ಮ, ಕೃಷಿ, ಹೀಗೆ ಹಲವು ಕ್ಷೇತ್ರಗಳಲ್ಲಿ ಇಲ್ಲಿ ಸೇವಾ […]

ಮಲೆನಾಡ ಮೂಲೆಯಲ್ಲಿ ಸದ್ದುಗದ್ದಲವಿಲ್ಲದ ಕ್ರಾಂತಿ

ಮಲೆನಾಡ ಮೂಲೆಯಲ್ಲಿ ಸದ್ದುಗದ್ದಲವಿಲ್ಲದ ಕ್ರಾಂತಿ

ಜಿಲ್ಲೆಗಳು ; ಶಿವಮೊಗ್ಗ - 0 Comment
Issue Date : 05.03.2014

ಬೆನಕ ಭಟ್ ತಮ್ಮ ಪತ್ನಿಯೊಂದಿಗೆ ಕೆಲವರು, ಈ ನಾಡಿನಲ್ಲಿ ಕ್ರಾಂತಿಯಾಗಬೇಕು; ಆಗಲೇ ಎಲ್ಲಾ ಸರಿಹೋದಿತು – ಎಂದು ವೇದಿಕೆಯ ಮೇಲಿಂದ ಬೊಬ್ಬೆ ಹೊಡೆಯುವವರಿದ್ದಾರೆ. ಆದರೆ ಕ್ರಾಂತಿಯಾಗಲು ಸ್ವತಃ ತಾವೇನೂ ಮಾಡುವ ಗೋಜಿಗೆ ಕೈಹಾಕಲಾರರು . ಇನ್ನೂ ಕೆಲವರು ಕ್ರಾಂತಿಯಾಗಬೇಕೆಂದು ಘೋಷಿಸುತ್ತಾ, ಆ ದಿಕ್ಕಿನಲ್ಲಿ ಕೊಂಚ ಯತ್ನ ನಡೆಸಿ, ಶೀಘ್ರಫಲ ದೊರೆಯದಿದ್ದಾಗ ಕೈಚೆಲ್ಲಿ ಕಳಿತು, ‘ಈ ಸಮಾಜವೇ ಸರಿಯಿಲ್ಲ’ ಎಂದು ತಮ್ಮ ವಿಫಲತೆಯನ್ನು ಸಮಾಜದ ಕೊರಳಿಗೆ ಕಟ್ಟುವವರೂ ಇದ್ದಾರೆ. ಮತ್ತೆ ಕೆಲವರು ಕ್ರಾಂತಿಯ ಯಾವ ಅಬ್ಬರದ ಘೋಷಣೆಯನ್ನೂ ಹಾಕದೆ, […]

ತುಂಗೆಯ ಜತೆಗೇ ಹರಿದಳು ಸಂಘದ ಗಂಗೆ

ತುಂಗೆಯ ಜತೆಗೇ ಹರಿದಳು ಸಂಘದ ಗಂಗೆ

ಜಿಲ್ಲೆಗಳು ; ಶಿವಮೊಗ್ಗ - 0 Comment
Issue Date : 04.03.2014

ಕೃ. ಸೂರ್ಯನಾರಾಯಣ ರಾವ್ ಮಲೆನಾಡಿನ ಮಡಿಲು ತೀರ್ಥಹಳ್ಳಿ ಅಂದಿನ ತೀರ್ಥರಾಜಪುರ. ತುಂಗೆ, ಶರಾವತಿ, ವಾರಾಹಿ, ಮಾಲತಿ,ಕುಶಾವತಿ ಮುಂತಾದ ನದಿಗಳು ನಿತ್ಯ ಜೋಗುಳ ಹಾಡುತ್ತಿದ್ದರೆ ಗಿಳಿ, ಕೋಗಿಲೆ, ಕಾಜಾಣ, ಟುವಟಾರ್, ಪಿಕಳಾರ, ನವಿಲುಗಳು ಕುಣಿದು ಕುಪ್ಪಳಿಸುತ್ತವೆ. ಹಲವು ಹೊಳೆ ಹಳ್ಳ, ಗುಡ್ಡ ಬೆಟ್ಟಗಳು ಸಹ್ಯಾದ್ರಿಯ ಸಾಲಿನಲ್ಲಿ ಗಗನಚುಂಬಿ ಮರಗಳ ಆಶ್ರಯ ತಾಣ. ಜೈನಮುನಿ ಕುಂದಕಂದರ ನೆನಪಿಸುವ ಕುಂದಾದ್ರಿ, ಮಾಂಡವ್ಯರ ನೆನಪಿನ ಮಂಡಗದ್ದೆ, ದೂರ್ವಾಸ ಕಥೆ ಹೇಳುವ ದೂರ್ವಾಸಪುರ, ‘ಭೀಮಬಲ’ದ ನೆನಪು ಮಾಡುವ ಭೀಮನಕಟ್ಟೆ ಯವನರನ್ನು ಸದೆಬಡಿದ ಕವಲೇದುರ್ಗ ಹೀಗೆ […]

ಮೈಸೂರಿನಲ್ಲಿ ಮರೆಯಲಾಗದ ಭರತ ಮುನಿ ಜಯಂತಿ

ಮೈಸೂರಿನಲ್ಲಿ ಮರೆಯಲಾಗದ ಭರತ ಮುನಿ ಜಯಂತಿ

ಜಿಲ್ಲೆಗಳು - 0 Comment
Issue Date : 03.03.2014

ಮೈಸೂರು: ಸಂಸ್ಕಾರ ಭಾರತಿ ಮತ್ತು ಭಾರತೀಯ ನೃತ್ಯ ಕಲಾ ಪರಿಷತ್ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಫೆ.23ರಂದು ಜಗನ್ಮೋಹನ ಅರಮನೆಯಲ್ಲಿ ಭರತ ಮುನಿ ಜಯಂತಿಯನ್ನು ಆಚರಿಸಲಾಯಿತು. ಶ್ರೀಮತಿ ರೂಪಶ್ರೀ ಭಗವಾನ್ ಅವರು ಭರತ ಮುನಿಯ ಬಗ್ಗೆ ಮಾತನಾಡಿದರು. ಭರತ ಮುನಿಯ ನಾಟ್ಯಶಾಸ್ತ್ರ 5ನೇ ವೇದವೆಂದು ಪರಿಗಣಿಸಲ್ಪಟ್ಟಿದೆ ಎಂದರು. ಮುಖ್ಯ ಅತಿಥಿ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಜಿ.ಕೆ ರವೀಂದ್ರಕುಮಾರ್ ಅವರು ಭರತ ಮುನಿ ಜಯಂತಿ ಆಚರಿಸುವುದನ್ನು ಪ್ರಶಂಸಿಸಿದರು. ಸಂಸ್ಕಾರ ಭಾರತಿಯ ಅಧ್ಯಕ್ಷ ಡಾ. ಎಚ್.ಕೆ.ರಾಮನಾಥ ಅವರು ಸಂಸ್ಕಾರ ಭಾರತಿಯ […]

850 ವರ್ಷಗಳ  ಬಿಲ್ವಪತ್ರೆ ಮರ

850 ವರ್ಷಗಳ ಬಿಲ್ವಪತ್ರೆ ಮರ

ಜಿಲ್ಲೆಗಳು - 0 Comment
Issue Date : 27.02.2014

ಹಿಂದು ಧರ್ಮದಲ್ಲಿ ಪವಿತ್ರ ಮರ ಎಂದು ಪರಿಗಣಿತವಾದ ಬಿಲ್ವಪತ್ರ ಮರವು ಶಿವನಿಗೆ ಅತ್ಯಂತ ಪ್ರಿಯ. ಶಿವರಾತ್ರಿಯ ದಿನ ಮಾಡುವ ಉಪವಾಸ, ಜಾಗರಣೆ, ಬಿಲ್ವಾಪತ್ರ ಅರ್ಚನೆ ಇವುಗಳಿಗೆ ಅದರದ್ದೆ ಆದ ವಿಶೇಷತೆ ಇದೆ. ಬಿಲ್ವ ಪತ್ರೆ ಇಲ್ಲದ ಶಿವಾರ್ಚನೆಯೇ ಇಲ್ಲ. ಈ ಬಿಲ್ವ ಪತ್ರೆಗೆ ಧಾರ್ಮಿಕವಾಗಿ ಮಹತ್ವದ ಸ್ಥಾನವಿದೆ. ಇದು ಶಿವನಿಗೆ ಪ್ರೀತಿ ಪಾತ್ರವಾದ ಮರ. ಇಲ್ಲೊಂದು ಅಚ್ಚರಿ ಇದೆ. ಚಿಕ್ಕಮಗಳೂರಿನ ಕಡೂರು ತಾಲೂಕು ಸಖರಾಯ ಪಟ್ಟಣದ ಕಲ್ಮರಡಿಮಠದ ಆವರಣದಲ್ಲಿ 850 ವರ್ಷಗಳಿಂದ ತಾನೇ ತಾನಾಗಿ ಬೆಳೆದುಕೊಂಡು ಬಂದ […]

ಶಿಕ್ಷಣದೊಂದಿಗೆ ಕ್ರೀಡೆಗೂ ಆದ್ಯತೆ ಇರಲಿ: ವೆಂಕಟರಾಮ್

ಜಿಲ್ಲೆಗಳು - 0 Comment
Issue Date : 24.02.2014

ಚಾಮರಾಜನಗರ: ವಿದ್ಯಾರ್ಥಿಗಳು ವಿದ್ಯಾಬ್ಯಾಸದ ಜೊತೆಗೆ ಕ್ರೀಡೆಗೂ ಆದ್ಯತೆ ನೀಡಬೇಕೆಂದು ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಂಘಚಾಲಕ ಮ.ವೆಂಕಟರಾಮ್ ತಿಳಿಸಿದರು. ನಗರದ ಶಂಕರಪುರ ಬಡಾವಣೆಯಲ್ಲಿರುವ ಸೇವಾಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ 2013-14ರ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದ ಅದ್ಯಕ್ಷತೆವಹಿಸಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣವನ್ನು ಕಲಿತರೆ ತಮ್ಮ ಭವಿಷ್ಯ ಉಜ್ವಲ ಆಗುವ ಜೊತೆಗೆ ಉತ್ತಮ ಪ್ರಜೆಯಾಗಿ ಹೊರ ಹೊಮ್ಮಲು ಸಾದ್ಯವಾಗುತ್ತದೆ. […]

ಕೊಲ್ಲೂರಿನಲ್ಲಿ ಹಾಲಿವುಡ್ ನಟಿ ವಿವಾಹ

ಕೊಲ್ಲೂರಿನಲ್ಲಿ ಹಾಲಿವುಡ್ ನಟಿ ವಿವಾಹ

ಜಿಲ್ಲೆಗಳು - 0 Comment
Issue Date : 21.02.2014

ಇದೇ ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹಾಲಿವುಡ್ ನಟಿಯ ಮದುವೆಗೆ ಸಾಕ್ಷಿಯಾಯಿತು. ಹಾಲಿವುಡ್ ನಟಿ ಜೈಮಾ ಮತ್ತು ಯೋಗ ಗುರು ಕ್ಯಾಮರೂನ್ ಫೆ. 20ರಂದು ಸನಾತನ ಹಿಂದೂ ಸಂಪ್ರದಾಯದಂತೆ ಕೊಲ್ಲೂರಿನಲ್ಲಿ ಸತಿಪತಿಗಳಾದರು. ದೇವಸ್ಥಾನದ ಸುರೇಶ್ ಭಟ್ ಶಾ‍ಸ್ತ್ರೋಕ್ತವಾಗಿ ಇವರಿಬ್ಬರ ಮದುವೆಯನ್ನು ನಡೆಸಿಕೊಟ್ಟರು. ಈ ದಿಬ್ಬಣದಲ್ಲಿ ಹಾಲಿವುಡ್ ನಟಿ ಲೀಸಾ ಲಂಡನ್, ಅವತಾರ್ ಸಿನೆಮಾ ನಟಿ ಸಿಂಥಿಯಾ, ಮೈಕಲ್ ಜಾಕ್ಸನ್ ತಂಡದ ಗಾಯಕಿ ಟೇಲರ್ ಡೇನ್, ಕ್ಯಾಥರಿನ್, ನಿರ್ದೇಶಕ ಬೇರಿ ಸೇಟಲ್, ಜೋವಿ ಥೈರಾನ್ ಸೇರಿದಂತೆ 15 […]

ಹಿಂದುಗಳಿಗೆ ಗೃಹಸ್ಥಾಶ್ರಮ ಅನನ್ಯ: ಮಂಗೇಶ ಭೇಂಡೆ

ಜಿಲ್ಲೆಗಳು - 0 Comment
Issue Date : 20.02.2014

ಹಿಂದು ಧರ್ಮದಲ್ಲಿ ಮದುವೆ ಎಂಬ ಸಂಸ್ಕಾರಕ್ಕೆ ಮಹತ್ವದ ಸ್ಥಾನವಿದೆ. ಗೃಹಸ್ಥಾಶ್ರಮಕ್ಕೆ ವಿಶಿಷ್ಠವಾದ ಮೌಲ್ಯವಿದೆ. ದೇಶಭಕ್ತರನ್ನು ರೂಪಿಸಲು ಸಮಾಜ ಕಂಡುಕೊಂಡ ಸಾಂಸ್ಥಿಕ ವ್ಯವಸ್ಥೆ  ಮದುವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ  ದಕ್ಷಿಣ ಮಧ್ಯ ಕ್ಷೇತ್ರಿಯ ಪ್ರಚಾರಕ, ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಾನ್ಯ ಮಂಗೇಶ ಭೇಂಡೆ ಅಭಿಪ್ರಾಯಪಟ್ಟರು. ಅವರು ಫೆ. 19ರಂದು ನಗರದ ಮಾತೃ ಛಾಯ ಬಾಲ ಕಲ್ಯಾಣ ಕೇಂದ್ರದ ಆಶ್ರಮದಲ್ಲಿ ನಡೆದ ಯಶೋಧಾ-ಸುಧೀಂದ್ರ ಅವರ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡು, ವಧು ವರರಿಗೆ ಶುಭಹಾರೈಸಿ ಮಾತನಾಡಿದರು. ಮದುವೆ ಮಾನವ […]