
ಬಾಲ ಸಂಗಮ 2014
ಜಿಲ್ಲೆಗಳು - 0 CommentIssue Date : 21.01.2014
ಕೇಶವ ಸೇವಾ ಸಮಿತಿ ವತಿಯಿಂದ ಬಾಲ ಸಂಗಮ 2014 ಕಾರ್ಯಕ್ರಮವು ಕೆ.ಆರ್.ಪುರಂ ನಲ್ಲಿ ಜ.18 ಮತ್ತು 19 ರಂದು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪಬ್ಲಿಕ್ ಚಾನಲ್ನ ಅಧ್ಯಕ್ಷ ಹೆಚ್.ಆರ್. ರಂಗನಾಥ್ ನೆರವೇರಿಸಿದರು. ಸಮಾರೋಪ ಸಮಾರಂಭದಲ್ಲಿ ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಶ್ರೀಮತಿ ಕಲ್ಪಜ ಮತ್ತು ನಂದನ ಗ್ರೂಪ್ ಆಫ್ ಹೋಟೆಲ್ ನ ಚೇರ್ ಮೆನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆರ್.ರವಿಚಂದ್ರನ್ ಭಾಗವಹಿಸಿದ್ದರು. ಕೇಶವ ಸೇವಾ ಸಮಿತಿಯು ಒಂದು ನೋಂದಾಯಿತ ಸೇವಾ ಸಂಸ್ಥೆಯಾಗಿದ್ದು, […]