`ಜಮ್ಮು ಮತ್ತು ಕಾಶ್ಮೀರದ ಸವಾಲುಗಳು ಮತ್ತು ಪರಿಹಾರ’ ವಿಚಾರ ಸಂಕೀರ್ಣ

ಜಿಲ್ಲೆಗಳು - 0 Comment
Issue Date : 31.10.2013

ಮಂಥನ ಮಂಗಳೂರು ಮತ್ತು ಸಿಟಿಜನ್ ಕೌನ್ಸಿಲ್ ಸಹಭಾಗಿತ್ವದಲ್ಲಿ  ಮಂಗಳೂರು ನಗರದ ಎಸ್ ಡಿ ಎಂ ಕಾಲೇಜು ಸಭಾಂಗಣದಲ್ಲಿ ‘ಜಮ್ಮು ಮತ್ತು ಕಾಶ್ಮೀರದ ಸವಾಲುಗಳು ಮತ್ತು ಪರಿಹಾರ’ ಎಂಬ ವಿಚಾರ ಸಂಕೀರ್ಣ ಕಾರ್ಯಕ್ರಮವು ಅ.30 ರಂದು ನಡೆಯಿತು.  ಜಮ್ಮು ಮತ್ತು ಕಾಶ್ಮೀರ ಅಧ್ಯಯನ ಕೇಂದ್ರ ನವದೆಹಲಿ  ಇದರ ನಿರ್ದೇಶಕ ಅರುಣ್ ಕುಮಾರ್ ಮಾತನಾಡಿ ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ದೆಹಲಿಯಲ್ಲಿ ಚರ್ಚೆಯಾಗಬೇಕು.  ಜನತೆಗೆ ಧೈರ್ಯ ತುಂಬುವ ಮೂಲಕ ದುಷ್ಟ ಶಕ್ತಿಗಳ ದಮನಕ್ಕೆ ಇಡೀ ರಾಷ್ಟ್ರ ಸಜ್ಜಾಗಬೇಕು.   ಹೆಚ್ಚಾಗಿ […]

ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ವಿಜಯದಶಮಿ ಪಥಸಂಚಲನ

ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ವಿಜಯದಶಮಿ ಪಥಸಂಚಲನ

ಜಿಲ್ಲೆಗಳು - 0 Comment
Issue Date : 24.10.2013

ರಾಷ್ಟ್ರಸೇವಿಕಾ ಸಮಿತಿಯು ದೇಶದ ಬಹು ದೊಡ್ಡ ಮಹಿಳಾ ಸ್ವಯಂಸೇವಾ ಸಂಘಟನೆಯಾಗಿದ್ದು, ಅಸ್ತಿತ್ವಕ್ಕೆ ಬಂದು 77 ವರ್ಷಗಳಾಯಿತು.ಬೆಂಗಳೂರಿನಲ್ಲಿ ಮೊದಲ ಬಾರಿಗೆ 5 ಭಾಗಗಳಲ್ಲಿ ಪಥಸಂಚಲನ ಆಯೋಜಿಸಲಾಗಿತ್ತು. ಸಂಘಟನೆಯನ್ನು ಸ್ಥಾಪಿಸಿದ ವಂದನೀಯ ಲಕ್ಷ್ಮೀಬಾಯಿ ಕೇಳ್ಕರ್ (ಮೌಸಿಜಿ) ರವರು ನುಡಿದಂತೆ “ಸೇವೆಯೇ ಮಹಿಳೆಯ ಪ್ರಾಥಮಿಕ ಕರ್ತವ್ಯ.  ಸಂಸಾರಕ್ಕಾಗಿ ಸೇವೆ ಸಲ್ಲಿಸಿದ್ದಾಯಿತು, ಸಮಾಜಕ್ಕಾಗಿ ಸೇವೆಗೈಯಬೇಕು” ಇದನ್ನು ರಾಷ್ಟ್ರಸೇವಿಕಾ ಸಮಿತಿಯು ಕಾರ್ಯರೂಪಕ್ಕೆ ತರುತ್ತಿದೆ.    

ಮಹಿಳಾ ದೌರ್ಜನ್ಯ ಖಂಡಿಸಿ ಎಬಿವಿಪಿ ಧರಣಿ

ಮಹಿಳಾ ದೌರ್ಜನ್ಯ ಖಂಡಿಸಿ ಎಬಿವಿಪಿ ಧರಣಿ

ಜಿಲ್ಲೆಗಳು - 0 Comment
Issue Date : 24.10.2013

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾಲ್ನಡಿಗಿ ಜಾಥ ನಡೆಸಿದರು.   ಜಾಥದಲ್ಲಿ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಖಾಯಂ ಹಡಗು ಸರ್ವೇಯರ್ ನೇಮಕಗೊಳಿಸಲು ಮನವಿ

ಖಾಯಂ ಹಡಗು ಸರ್ವೇಯರ್ ನೇಮಕಗೊಳಿಸಲು ಮನವಿ

ಜಿಲ್ಲೆಗಳು ; ದಕ್ಷಿಣ ಕನ್ನಡ - 0 Comment
Issue Date : 23.10.2013

ಸರ್ಕಾರವು ಖಾಯಂ ಹಡಗು ಸರ್ವೇಯರ್ ಅನ್ನು ನೇಮಕಗೊಳಿಸಬೇಕೆಂದು ಮಂಗಳೂರು ಹಳೆ ಬಂದರು ಉಪಯೋಗಿಸುವವರ ಸಂಘ ಹಾಗೂ ಇನ್ನಿತರ ಸಂಘಗಳು ಸದಸ್ಯ ಹಳೆ ಬಂದರು ಪ್ರದೇಶದಲ್ಲಿರುವ ಬಂದರು ನಿರ್ದೇಶಕ ಕಚೇರಿಯ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.ಸರ್ಕಾರವು ಹಡಗು ಮಾಲಕರ ಮನವಿಯನ್ನು ಕೂಡಲೇ ಪುರಸ್ಕರಿಸಿ ಖಾಯಂ ಆಗಿ ಸರ್ವೇಯರ್ ಒಬ್ಬರನ್ನು ನೇಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಲಕ್ಷದ್ವೀಪದ ನೌಕೆಯನ್ನು ಹೊರತು ಪಡಿಸಿದರೆ ಉಳಿದೆಲ್ಲಾ ನೌಕೆಯವರು ಪ್ರತಿಭಟನೆಯಲ್ಲಿ ತೊಡಗಿದುದು ಕಂಡು ಬಂತು.

ಕಾರವಾರಕ್ಕೆ ವಿಕ್ರಮಾದಿತ್ಯ

ಕಾರವಾರಕ್ಕೆ ವಿಕ್ರಮಾದಿತ್ಯ

ಜಿಲ್ಲೆಗಳು - 0 Comment
Issue Date : 09.10.2013

ಐ.ಎನ್.ಎಸ್ ವಿಕ್ರಮಾದಿತ್ಯ ಯುದ್ಧನೌಕೆ 2018ರವೆಳೆಗೆ ಸೇನೆಗೆ ಸರ್ಮಪಣೆಯಾಗಲಿದೆ. ಜನವರಿ ವೇಳೆಗೆ ರಷ್ಯಾದಿಂದ ಭಾರತಕ್ಕೆ ಬರಲಿದೆ. ಈ ಮೂಲಕ ಕರ್ನಾಟಕದ ಕರಾವಳಿಗೂ ಬಲಸಿಗಲದೆ. ನೌಕೆಯ ವಿಶೇಷತೆಗಳು 2018-19ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ  ನೌಕದಳಕ್ಕೆ ಸೇರ್ಪಡೆ. 45ಸಾವಿರ ಯುದ್ಧ ವಿಮಾನಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯದ ಭಾರತ 2ನೇ ಅತಿದೊಡ್ಡ ಯುದ್ಧನೌಕೆ

ತುರ್ತು ಪರಿಸ್ಥಿತಿಯ ಆ ಕಹಿ ನೆನಪುಗಳನ್ನು ಮರೆಯುವುದೆಂತು!

ಜಿಲ್ಲೆಗಳು ; ಲೇಖನಗಳು - 1 Comment
Issue Date : Tuesday, July 12th, 2011

ಜೂನ್ ತಿಂಗಳು ಬಂತೆಂದರೆ ಅದ್ಯಾಕೋ ಮೈಮನಗಳು ರೋಮಾಂಚನಗೊಳ್ಳುತ್ತವೆ. ಹಳೆಯ ನೆನಪುಗಳು ಗಿರಕಿ ಹೊಡೆಯುತ್ತವೆ. ಉಲ್ಲಾಸ, ಉದ್ರೇಕ, ಆವೇಶ, ಆಕ್ರೋಶದ ಭಾವನೆಗಳು ಹೆಪ್ಪುಗಟ್ಟುತ್ತವೆ. ಹೌದು. ಇಂದಿಗೆ ೩೫ ವರ್ಷಗಳ ಹಿಂದಿನ ಆ ಕಹಿ ನೆನಪುಗಳನ್ನು ಮರೆಯುವುದೆಂತು? ೧೯೭೫ ರ ಜೂನ್ ೨೫ ನಮ್ಮ ಸ್ವಾತಂತ್ಯ್ರೋತ್ತರ ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ತನ್ನ ಅಧಿಕಾರದ ಕುರ್ಚಿ ಉಳಿಸಿಕೊಳ್ಳಲು ದೇಶದ ಮೇಲೆ ತುರ್ತು ಪರಿಸ್ಥಿತಿ ಸಾರಿದ ಕಪ್ಪು ದಿನ ಅದು. ಜೂನ್ ೨೫, ೧೯೭೫ […]