ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿ

ಕೊಡಗು - 0 Comment
Issue Date : 16.06.2014

ಕುಶಾಲನಗರ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಭಾರತಮಾತಾ ಕಾಲೇಜಿನ ವಿದ್ಯಾರ್ಥಿನಿ ಕೆ.ದೀಕ್ಷಾ ಎಸ್ಸೆಸ್ಸೆಲ್ಸಿಯಲ್ಲಿ ಶೇ. 87 (543) ಅಂಕ ಪಡೆದಿದ್ದಾಳೆ.
ಹಿಂದಿಯಲ್ಲಿ 93, ಸಮಾಜವಿಜ್ಞಾನದಲ್ಲಿ 94, ಕನ್ನಡದಲ್ಲಿ 102, ಇಂಗ್ಲಿಷ್‌ನಲ್ಲಿ 98 ಅಂಕ ಗಳಿಸಿದ್ದಾಳೆ.
ಈಕೆ ಪ್ರಶಾಂತ ಭಕ್ತ ಹಾಗೂ ಬಿ. ಭಾರತಿ ದಂಪತಿಗಳ ಪುತ್ರಿ.

 

   

Leave a Reply