ವಿಕ್ರಮ ಓದುಗರ ಸಮಾವೇಶ

ಹಾಸನ - 0 Comment
Issue Date : 16.01.2014

‘ವಿಕ್ರಮ’ ಸಾಪ್ತಾಹಿಕದ ನಿಯಮಿತ ಓದುಗರ  ಸಮಾವೇಶವು ಹಾಸನ ಜಿಲ್ಲೆಯ ಹೊಯ್ಸಳ ನಗರದ ಶಕ್ತಿ ಗಣಪತಿ ದೇವಾಲಯ ರಸ್ತೆಯಲ್ಲಿರುವ “ಈಶಾವಾಸ್ಯಂ” (ಹರಿಹರಪುರ ಶ್ರೀಧರ ಅವರ ಮನೆ) ಯಲ್ಲಿ ಜ. 18 ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮವು ನಡೆಯಲಿದೆ.

ಪತ್ರಿಕೆಯ ಕುರಿತು ನಿಮ್ಮ ಅನಿಸಿಕೆ, ಸಲಹೆಗಳನ್ನು ತಿಳಿದುಕೊಳ್ಳಲು ಓದುಗರ ಸಮಾವೇಶವನ್ನು  ಏರ್ಪಡಿಸಲಾಗಿದೆ. 

   

Leave a Reply