‘ಸಮಕಾಲೀನ ಮಾತೃತ್ವ’- ಜುಲೈ 26 ರಂದು ಡಾ. ಮೋಹನ್ ಭಾಗವತ್ ಸಂವಾದ
ಭಾಗ್ಯನಗರದಲ್ಲಿ ವಿಶ್ವಮಾಂಗಲ್ಯ ಸಭಾದಿಂದ ಕಾರ್ಯಕ್ರಮ ಆಯೋಜನೆ ಭಾಗ್ಯನಗರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಜುಲೈ 26 ರಂದು ಹೈದರಾಬಾದ್ನಲ್ಲಿ ವಿಶ್ವಮಾಂಗಲ್ಯ ಸಭಾ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಹಿಳೆಯರೊಂದಿಗೆ ‘ಸಮಕಾಲೀನ…
