ಕೀರ್ತಿ-ಪ್ರಸಿದ್ಧಿಗೆ ಬೆನ್ನು ತಿರುಗಿಸಿದ ನಿಜವಾದ ಅವಧೂತ ಬಿ.ಎನ್. ಮೂರ್ತಿ: ‘ಧ್ಯೇಯಮೂರ್ತಿ’ ಕೃತಿ ಲೋಕಾರ್ಪಣೆ
ಬೆಂಗಳೂರು, ಜೂನ್ 30: ಸಮಾಜಸೇವೆಯನ್ನು ಬದುಕಿನ ಧ್ಯೇಯವನ್ನಾಗಿಸಿಕೊಂಡು ಕೀರ್ತಿ, ಪ್ರಸಿದ್ಧಿ ಹಾಗೂ ಪದವಿಗಳಿಂದ ದೂರವಿದ್ದು, ಸಂಘಟನೆ ಮತ್ತು ಸಮಾಜಕ್ಕಾಗಿ ಬದುಕನ್ನೇ ಧಾರೆ ಎರೆದ ಹಿರಿಯ ಕಾರ್ಯಕರ್ತ ದಿವಂಗತ ಬಿ.ಎನ್. ಮೂರ್ತಿ ಅವರ ಜೀವನ ಸಾಧನೆಯನ್ನು…
