ರಾಷ್ಟ್ರೀಯ ಭದ್ರತೆಗೆ ಕುತ್ತು: ಎಲಾನ್ ಮಸ್ಕ್ನ ‘ಸ್ಟಾರ್ಲಿಂಕ್’ ನಿಷೇಧಿಸಲು ಸ್ವದೇಶಿ ಜಾಗರಣ ಮಂಚ್ ಆಗ್ರಹ
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಆರ್ಥಿಕ ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ ಮಂಚ್ (SJM), ಭಾರತದಲ್ಲಿ ಎಲಾನ್ ಮಸ್ಕ್ ಅವರ ‘ಸ್ಟಾರ್ಲಿಂಕ್’ ಉಪಗ್ರಹ ಆಧಾರಿತ ಬ್ರಾಂಡ್ಬ್ಯಾಂಡ್ ಸೇವೆಗೆ ಪರವಾನಗಿ ನೀಡದಂತೆ ಕೇಂದ್ರ ಸರ್ಕಾರವನ್ನು ಬಲವಾಗಿ…
