ಆರ್ಎಸ್ಎಸ್ ವಿಶೇಷ ರಾಷ್ಟ್ರಚಿಂತನೆಯ ರಂಗರೂಪ:‘ಯುಗಪ್ರವರ್ತಕ ಡಾ. ಹೆಡಗೆವಾರ್’ vikrama.in vikrama.in July 8, 2026 ರಂಗಭೂಮಿ ಎನ್ನುವುದು ಕೇವಲ ಕಲ್ಪನೆಗಳ ಲೋಕವಲ್ಲ; ಅದು ಸಮಾಜದ ಜಾಗೃತಿ ಮತ್ತು ಇತಿಹಾಸದ ಪುನರುತ್ಥಾನದ ಪ್ರಬಲ ಮಾಧ್ಯಮ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆಯಾಗಿ ನೂರು ವರ್ಷಗಳು ತುಂಬುತ್ತಿರುವ ಈ ಭವ್ಯ ‘ಸಂಘ ಶತಾಬ್ದಿ’ಯ ಪವಿತ್ರ…