ಆರ್ಎಸ್ಎಸ್ ಸಾಧನಾಮಯ ಶಿಬಿರದಲ್ಲಿ ಸಮಾಜ ಪರಿವರ್ತನೆಯ ಅನುಭೂತಿ vikrama.in vikrama.in July 8, 2026 “ಆಹಾ! ಕೊನೆಗೂ ಒಬ್ಬ ದ್ವಿತೀಯ ವರ್ಷ ಶಿಕ್ಷಿತ”. ಮೇ 23ರಂದು ದೀಕ್ಷಾಂತ ಕಾರ್ಯಕ್ರಮ ಮುಗಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಮೊದಲ ಭಾವನೆ ಇದು. ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ಪ್ರಾಂತ್ಯಗಳ 218 ಶಿಕ್ಷಾರ್ಥಿಗಳು ಚನ್ನೇನಹಳ್ಳಿಯ…