ಅಬಲಾಶ್ರಮದಲ್ಲಿ ಅಂತರಶಾಲಾ ಭಾಷಣ ಸ್ಪರ್ಧೆ: ಹಿರಿಯರ ಗೌರವ, ನೈತಿಕ ಮೌಲ್ಯಗಳ ಕುರಿತು ವಿದ್ಯಾರ್ಥಿಗಳ ಭಾಷಣ
ಬೆಂಗಳೂರು: ಅಬಲಾಶ್ರಮ ಹಾಗೂ ಕರ್ನಾಟಕ ಹಿರಿಯ ನಾಗರಿಕರ ವೇದಿಕೆಗಳ ಒಕ್ಕೂಟದ ಸಹಯೋಗದಲ್ಲಿ ಅಕ್ಟೋಬರ್ 30, 2026ರಂದು ಬೆಂಗಳೂರಿನ ಡಿ.ವಿ.ಜಿ. ರಸ್ತೆಯಲ್ಲಿರುವ ಅಬಲಾಶ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಅಂತರಶಾಲಾ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬೆಂಗಳೂರು ನಗರದ ಸುಮಾರು…
