ಓದುಗರ ಪತ್ರಗಳು ವಂದೇಮಾತರಂಗೆ ಕಾಂಗ್ರೆಸ್ ಅಧಿನಾಯಕರಿಂದ ಅವಮಾನ: ವಿನಾಶಕಾಲೇ ವಿಪರೀತಬುದ್ಧಿ vikrama.in vikrama.in August 17, 2026 ವಂದೇ ಮಾತರಂ ಹಾಡನ್ನು ಅರ್ಧಕ್ಕೆ ನಿಲ್ಲಿಸಲು ಕಾಂಗ್ರೆಸ್ ನಾಯಕರ ಪ್ರಯತ್ನದ ವೀಡಿಯೋ ಎರಡು ದಿನದಿಂದ ವೈರಲ್ ಆಗ್ತಾ ಇದೆ. ಇಲ್ಲ, ಕಾಂಗ್ರೆಸ್ ನಾಯಕರು ತೀರ ಈ ಮಟ್ಟಕ್ಕೆ ಇಳಿಯಲಿಕ್ಕಿಲ್ಲ, ವೀಡಿಯೋ ಫೇಕ್ ಇರಬಹುದು ಅಂತ…