ಆರ್ಥಿಕ ಸ್ವರಾಜ್ಯದ ಸಾರಥಿಗಳು: ಬ್ರಿಟಿಷ್ ಸಾಮ್ರಾಜ್ಯವನ್ನೇ ನಡುಗಿಸಿದ್ದ 10 ಸ್ವದೇಶಿ ಉದ್ಯಮಗಳು
ಸ್ವಾವಲಂಬನೆ ಮತ್ತು ರಾಷ್ಟ್ರೀಯ ಸ್ವಾಭಿಮಾನದ ಮೂಲಭೂತ ಆದರ್ಶಗಳಲ್ಲಿ ಬೇರೂರಿದ್ದ ಸ್ವದೇಶಿ ಚಳವಳಿಯು ವಿದೇಶಿ ಪ್ರಾಬಲ್ಯದ ವಿರುದ್ಧದ ಒಂದು ಶಕ್ತಿಶಾಲಿ ಆರ್ಥಿಕ ಹೋರಾಟವಾಗಿತ್ತು. ದೂರದೃಷ್ಟಿಯ ಭಾರತೀಯ ಉದ್ಯಮಿಗಳು ಸ್ವದೇಶಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ, ಸಾಮ್ರಾಜ್ಯಶಾಹಿ ಅವಲಂಬನೆಯ…
