6ನೇ ಕನ್ನಡ ಪುಸ್ತಕ ಹಬ್ಬ– 2026: ನಾರಾಯಣ ಶೇವಿರೆ ಅವರ 3 ಕೃತಿಗಳು ಹಾಗೂ ‘ಅಕ್ಷಿಪಥ’ ನಾಳೆ ಲೋಕಾರ್ಪಣೆ
ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ ‘6ನೇ ಕನ್ನಡ ಪುಸ್ತಕ ಹಬ್ಬ–2026’ರ ಅಂಗವಾಗಿ, ಲೇಖಕ ನಾರಾಯಣ ಶೇವಿರೆ ಅವರ ‘ಉನ್ಮೇಷ’, ‘ಸುವ್ಯಕ್ತ’ ಹಾಗೂ ‘ಎಲೆಮರೆಯ ಹೂ’ ಎಂಬ ಮೂರು ಹೊಸ ಕೃತಿಗಳು ಮತ್ತು ಡಾ. ಸೋಂದಾ…
