ಅಗ್ನಿವೀರರಿಗೆ ಶೇ.20 ಮೀಸಲಾತಿ, ಪರೀಕ್ಷೆ ಇಲ್ಲದೆ ನೇರ ಸರ್ಕಾರಿ ನೇಮಕಾತಿ: ಯುಪಿ ಸಿಎಂ ಯೋಗಿ ಘೋಷಣೆ
ಅಗ್ನಿಪಥ ಯೋಜನೆಯಡಿ ನಾಲ್ಕು ವರ್ಷಗಳ ಸೇನಾ ಸೇವೆ ಪೂರ್ಣಗೊಳಿಸಿ ಹಿಂದಿರುಗುವ ಅಗ್ನಿವೀರರಿಗೆ ಉತ್ತರ ಪ್ರದೇಶದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಶೇ.20ರಷ್ಟು ಮೀಸಲಾತಿ ಮತ್ತು ಲಿಖಿತ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಯೋಗಿ…
