ಡಿ. 4ರಂದು ಅಜಿತ್ ಕುಮಾರ್ ಸ್ಮಾರಕ ಪ್ರಶಸ್ತಿ ಪ್ರದಾನ
ಬೆಂಗಳೂರು: ಅಜಿತ್ ಕುಮಾರ್ ಸ್ಮಾರಕ ಸಾಂಸ್ಕೃತಿಕ ವೇದಿಕೆ (ರಿ.) ವತಿಯಿಂದ 19ನೇ ವಾರ್ಷಿಕ ಅಜಿತ್ ಕುಮಾರ್ ಸ್ಮಾರಕ ‘ಅಜಿತಶ್ರೀ’, ‘ನಾಟ್ಯಶ್ರೀ’ ಮತ್ತು ‘ಯೋಗಶ್ರೀ’ ಪ್ರಶಸ್ತಿ ಪ್ರದಾನ ವಾರ್ಷಿಕ ಸಮಾರಂಭವನ್ನು ಡಿಸೆಂಬರ್ 4ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ….
