ಕಲಬುರಗಿಯಲ್ಲಿ ಶ್ರಾವಣದ ಕಡೆ ವಾರ ಭವ್ಯ ಅನ್ನದಾಸೋಹ: ಸ್ವಾಮಿ ಬಳಗದಿಂದ ಭಕ್ತರಿಗೆ ಪ್ರಸಾದ ವಿತರಣೆ
ಕಲಬುರಗಿ: ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಪುಣ್ಯಭೂಮಿಯಲ್ಲಿ, ಪವಿತ್ರ ಶ್ರಾವಣ ಮಾಸದ ಕೊನೆಯ ವಾರದ ಅಂಗವಾಗಿ ‘ಸ್ವಾಮಿ ಬಳಗ’ದ ವತಿಯಿಂದ ಪ್ರತಿವರ್ಷದ ಸಂಪ್ರದಾಯದಂತೆ ಈ ಬಾರಿಯೂ ಬೃಹತ್ ಅನ್ನ ಸಮರ್ಪಣೆ (ದಾಸೋಹ) ಕಾರ್ಯಕ್ರಮವನ್ನು ಶ್ರದ್ಧಾ-ಭಕ್ತಿಯಿಂದ ಯಶಸ್ವಿಯಾಗಿ…
