ಆದಿಶಂಕರರು ಬೌದ್ಧ ವಿಹಾರಗಳನ್ನು ಧ್ವಂಸ ಮಾಡಿದರೇ?
ಕಮ್ಯುನಿಸ್ಟ್ ಮಾಫಿಯಾ ಇತಿಹಾಸಕಾರರು ಭಾರತೀಯ ಅಸ್ಮಿತೆಗೆ ಮಾಡಿರುವ ಅನ್ಯಾಯಕ್ಕೆ ಇತಿಮಿತಿಯೇ ಇಲ್ಲ. ಇಸ್ಲಾಮೀ ದಾಳಿಕೋರರಿಗಿಂತ, ಬ್ರಿಟಿಷ್ ವಸಾಹತುಶಾಹೀ ರಾಕ್ಷಸರಿಗಿಂತ ಹೆಚ್ಚಿನ ಹಾನಿ ಮಾಡಿರುವವರು ಇವರೇ ಎನಿಸುತ್ತದೆ. ಎಂತೆಂತಹ ದಾಳಿ, ಆಕ್ರಮಣಗಳಾದಾಗಲೂ ಭಾರತೀಯ ಜನಮಾನಸವು ತನ್ನ…
