ರಾಜಸ್ಥಾನ: ಆರ್ಎಸ್ಎಸ್ ಪ್ರಚಾರಕರ ಮೇಲೆ ಹಲ್ಲೆ; ಎಸ್ಎಚ್ಒ ಸೇರಿದಂತೆ ಆರು ಪೊಲೀಸರು ಅಮಾನತು
ಬಟ್ಟೆ ಕಳಚಿ, ಪೊಲೀಸ್ ಠಾಣೆಯಲ್ಲೇ ಪ್ರಜ್ಞೆ ತಪ್ಪುವವರೆಗೆ ಥಳಿಸಿದ ಪ್ರಕರಣ ಜೈಪುರ: ರಾಜಸ್ಥಾನದ ಜೈಪುರ ಗ್ರಾಮಾಂತರ ವ್ಯಾಪ್ತಿಯ ನರೇನಾ ಪೊಲೀಸ್ ಠಾಣೆಯಲ್ಲಿ ಆರ್ಎಸ್ಎಸ್ ಪ್ರಚಾರಕ ಕೃಷ್ಣ ಅವತಾರ್ ಅವರ ಮೇಲೆ ವಶದಲ್ಲಿದ್ದಾಗ ಹಲ್ಲೆ ನಡೆಸಲಾಗಿದೆ…
