ಲೇಖನಗಳು ಸ್ವದೇಶಿ ಅರ್ಥಶಾಸ್ತ್ರದ ಪಿತಾಮಹ ದಾದಾಭಾಯಿ ನೌರೋಜಿಗೆ ಗೌರವ ನಮನ vikrama.in vikrama.in September 4, 2026 ” ಸೆಪ್ಟೆಂಬರ್ 04: ದಾದಾಭಾಯಿ ನೌರೋಜಿ ಜಯಂತಿ “ ಲಾರ್ಡ್ ಕರ್ಜನ್ ಅವರ ಮಾತುಗಳಲ್ಲಿ ಹೇಳುವುದಾದರೆ, “ಭಾರತವು ನಮ್ಮ ಸಾಮ್ರಾಜ್ಯದ ಮೂಲಸ್ತಂಭವಾಗಿತ್ತು. ಈ ಸಾಮ್ರಾಜ್ಯವು ತನ್ನ ಯಾವುದೇ ಇತರ ಭಾಗವನ್ನು ಕಳೆದುಕೊಂಡರೂ ನಾವು ಬದುಕಬಲ್ಲೆವು,…