1991ರಲ್ಲಿ ಚಿನ್ನ ಅಡವಿಟ್ಟಿದ್ದ ಭಾರತ, 2026ರಲ್ಲಿ ಮರಳಿ ದೇಶಕ್ಕೆ ತಂದಿದೆ: ಆರ್ಬಿಐ ಬಳಿ ಈಗ ಶೇ.84ರಷ್ಟು ಚಿನ್ನದ ಸಂಗ್ರಹ
2023ರ ಮಾರ್ಚ್ನಲ್ಲಿ ದೇಶದೊಳಗಿದ್ದ ಚಿನ್ನದ ಪ್ರಮಾಣ ಶೇ.38ರಷ್ಟಿತ್ತು; 2026ರ ಸೆಪ್ಟೆಂಬರ್ ವೇಳೆಗೆ ಶೇ.84ಕ್ಕೆ ಏರಿಕೆ – 740.13 ಟನ್ ಚಿನ್ನ ಈಗ ಭಾರತದಲ್ಲೇ ಸಂಗ್ರಹ ಭಾರತದ ಪ್ರಮುಖ ಚಿನ್ನದ ಸಂಗ್ರಹದ ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆಯಾಗಿದೆ….
