‘ಭಗವಾನ್ ಶ್ರೀರಾಮನೇ ಪೂರ್ಣ ಮಾಲೀಕ’: 72 ವರ್ಷಗಳ ದೇವಸ್ಥಾನ ಆಸ್ತಿ ವಿವಾದಕ್ಕೆ ತೆರೆ ಎಳೆದ ಮಧ್ಯಪ್ರದೇಶ ಹೈಕೋರ್ಟ್
ಇಂದೋರ್: ಹಿಂದು ದೇವಸ್ಥಾನದ ಮಾಲೀಕತ್ವ, ಅದರ ನಿರ್ವಹಣೆ ಮತ್ತು ಅರ್ಚಕರ ಹಕ್ಕುಗಳ ನಡುವೆ ಸ್ಪಷ್ಟ ವ್ಯತ್ಯಾಸವನ್ನು ರೇಖಿಸಿರುವ ಮಧ್ಯಪ್ರದೇಶ ಹೈಕೋರ್ಟ್, 1954 ರಲ್ಲಿ ಪ್ರಾರಂಭವಾಗಿದ್ದ 72 ವರ್ಷಗಳ ಹಳೆಯ ಸಿವಿಲ್ ವಿವಾದಕ್ಕೆ ಅಂತಿಮ ತೆರೆ…
