ಬಹುದೇವತಾ ಆರಾಧನೆಗೆ ಪ್ರೋತ್ಸಾಹದ ಆರೋಪ: ನೈಕ್ ಉತ್ಪನ್ನಗಳ ಖರೀದಿ, ಮಾರಾಟ ಮತ್ತು ಬಳಕೆಗೆ ಲಿಬಿಯಾದಲ್ಲಿ ಧಾರ್ಮಿಕ ನಿಷೇಧ
ನೈಕ್ನ ಪ್ರಸಿದ್ಧ ‘ಸ್ವೂಷ್’ ಚಿಹ್ನೆಯು ಪ್ರಾಚೀನ ಗ್ರೀಕ್ ವಿಜಯದೇವತೆ ನೈಕ್ನಿಂದ ಪ್ರೇರಿತವಾಗಿದೆ ಎಂಬ ಕಾರಣಕ್ಕೆ ಫತ್ವಾ; ಇಸ್ರೇಲ್ಗೆ ಬೆಂಬಲ ನೀಡುವ ಕಂಪನಿಗಳ ವಿರುದ್ಧ ಬಹಿಷ್ಕಾರಕ್ಕೂ ಕರೆ ಲಿಬಿಯಾದ ಅತ್ಯುನ್ನತ ಧಾರ್ಮಿಕ ಪ್ರಾಧಿಕಾರವು ಅಮೆರಿಕದ ಕ್ರೀಡಾ…
