ಇಸ್ರೋ ಖಾಸಗೀಕರಣವಿಲ್ಲ, ಭಾರತದ ಬಾಹ್ಯಾಕಾಶ ರಂಗದಲ್ಲಿ ಮತ್ತಷ್ಟು ಪ್ರಮುಖ ಪಾತ್ರ ವಹಿಸಲಿದೆ ಇಸ್ರೋ
ನವದೆಹಲಿ: ನಡೆಸಲಾಗುತ್ತಿರುವ ಬಾಹ್ಯಾಕಾಶ ವಲಯದ ಸುಧಾರಣೆಗಳ ನಡುವೆ ಬಾಹ್ಯಾಕಾಶ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಅಥವಾ ಅದರ ಪಾತ್ರವನ್ನು ಕಡಿಮೆ ಮಾಡುವ ಯಾವುದೇ ಆಲೋಚನೆ ಇಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಪಷ್ಟಪಡಿಸಿದ್ದು, ಇಂತಹ…
