ಫ್ಲೈದುಬೈ ವಿಮಾನ ಉಗ್ರರ ದಾಳಿ ಯತ್ನ ವಿಫಲ: ಭಾರತೀಯ ಪೈಲಟ್ಗೆ ಅಮೆರಿಕ ಸಂಸತ್ತಿನಿಂದ ಗೌರವ
ವಾಷಿಂಗ್ಟನ್ ಡಿಸಿ [ಅಮೆರಿಕ]: ಫ್ಲೈದುಬೈ ವಿಮಾನದ (Flydubai Flight 1073) ಮೇಲೆ ನಡೆದ ನಂಟಿನ ಉಗ್ರರ ದಾಳಿಯ ಯತ್ನವನ್ನು ಗಂಭೀರ ಗಾಯಗಳ ನಡುವೆಯೂ ಧೈರ್ಯದಿಂದ ವಿಫಲಗೊಳಿಸಿದ ಭಾರತೀಯ ವಿಮಾನದ ಮುಖ್ಯ ಪೈಲಟ್ (ಕ್ಯಾಪ್ಟನ್) ಸ್ಮಿತ್…
