ಫ್ರೀಡಂ ಪಾರ್ಕ್ನಲ್ಲಿ ‘ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ಜಿಲ್ಲೆ ಉಳಿಸಿ’ ಹೋರಾಟ: ಜನರ ಆಕ್ರೋಶ
ಬೆಂಗಳೂರು: ‘ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ಜಿಲ್ಲೆ ಉಳಿಸಿ’ ಎಂಬ ಘೋಷಣೆಯೊಂದಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಯಿತು. ಕೈಯಲ್ಲಿ ಫಲಕಗಳನ್ನು ಹಿಡಿದು ಜಮಾಯಿಸಿದ ಜನರು, ತಮ್ಮ ಆಕ್ರೋಶವನ್ನು ಘೋಷಣೆಗಳ ಮೂಲಕ ಹೊರಹಾಕಿದರು….
