ಜಾಮಿಯಾದಲ್ಲಿ ‘ಕಾಶ್ಮೀರಕ್ಕೆ ಸ್ವಾತಂತ್ರ್ಯ’ ಘೋಷಣೆ, ದೇಶವಿರೋಧಿ ಬರಹ: ಎಫ್ಐಆರ್ ದಾಖಲಿಸಲು ಎಬಿವಿಪಿ ಆಗ್ರಹ
ನವದೆಹಲಿ: ವಿದ್ಯಾರ್ಥಿ ಸಂಘವನ್ನು ಮರುಸ್ಥಾಪಿಸಬೇಕೆಂಬ ಬೇಡಿಕೆಯೊಂದಿಗೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ, ಆವರಣದಲ್ಲಿ ‘ಕಾಶ್ಮೀರಕ್ಕೆ ಸ್ವಾತಂತ್ರ್ಯ’ ಎಂಬ ಘೋಷಣೆಗಳು ಮತ್ತು ದೇಶವಿರೋಧಿ ಎಂದು ಆರೋಪಿಸಲಾದ ಬರಹಗಳು ಕಂಡುಬಂದಿರುವ ವರದಿಗಳ ಬಗ್ಗೆ…
