ತಿರುಪತಿ ಲಡ್ಡು ಪ್ರಕರಣ: ವಿಚಾರಣೆ ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ನಕಾರ
ಆಂಧ್ರಪ್ರದೇಶದ ಹೊರಗೆ ವಿಚಾರಣೆ ನಡೆಸುವಂತೆ ಆರೋಪಿಯ ಮನವಿ ತಿರಸ್ಕಾರ; ಸಾಕ್ಷಿಗಳು ಮತ್ತು ದಾಖಲೆಗಳು ರಾಜ್ಯದಲ್ಲೇ ಇರುವುದನ್ನು ತಿಳಿಸಿದ ನ್ಯಾಯಾಲಯ ನವದೆಹಲಿ: ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಕಲಬೆರಕೆ ನಡೆದಿದೆ ಎನ್ನಲಾದ ಪ್ರಕರಣದ ವಿಚಾರಣೆಯನ್ನು…
