ಪ್ರಧಾನಿ ಮೋದಿಯಿಂದ ಎಸ್ಸಿಒ ನಾಗರಿಕತೆಗಳ ಸಂವಾದ ವೇದಿಕೆ ಉದ್ಘಾಟನೆ
ನವದೆಹಲಿ: ವಿವಿಧ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಸಂಬಂಧ ಮತ್ತು ಸಾಮಾನ್ಯ ಪರಂಪರೆಯನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಎಸ್ಸಿಒ ನಾಗರಿಕತೆಗಳ ಸಂವಾದ ವೇದಿಕೆಯನ್ನು ಉದ್ಘಾಟಿಸಿದರು. ನವದೆಹಲಿಯ ಪುರಾಣ ಕಿಲಾದಲ್ಲಿ ಶುಕ್ರವಾರ…
