ರಾಷ್ಟ್ರ ಮುಖ್ಯ ವಾರ್ತೆಗಳು ಒಂದು ದೇಶ, ಒಂದು ಚುನಾವಣೆ ಪ್ರಕ್ರಿಯೆಗೆ ವೇಗ vikrama.in vikrama.in July 17, 2026 2029 ರ ವೇಳೆಗೆ ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆ ನಡೆಸುವ ಗುರಿ ನವದೆಹಲಿ: ಪ್ರಸ್ತಾವಿತ ‘ಒಂದು ದೇಶ, ಒಂದು ಚುನಾವಣೆ’ (ONOE) ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸಿದ್ಧತೆಗಳು ತೀವ್ರಗೊಂಡಿದ್ದು, 2029 ರ ವೇಳೆಗೆ ದೇಶಾದ್ಯಂತ…