ಏಕತೆಯಲ್ಲಿ ವೈವಿಧ್ಯತೆಯ ಸಿಂಗಾರ: ನ್ಯೂಯಾರ್ಕ್ನಲ್ಲಿ ಡಾ. ಮೋಹನ್ ಭಾಗವತ್ ಪ್ರತಿಪಾದನೆ
ನ್ಯೂಯಾರ್ಕ್: “ವೈವಿಧ್ಯತೆಯು ನೈಸರ್ಗಿಕವಾಗಿದ್ದು, ಏಕತೆಯೇ ಅಂತಿಮ ಸತ್ಯವಾಗಿದೆ. ನಮಗೆ ವಿಭಿನ್ನ ಶರೀರಗಳಿದ್ದರೂ, ಆತ್ಮತತ್ವ ಒಂದೇ ಆಗಿದ್ದು ನಾವೆಲ್ಲರೂ ಪರಸ್ಪರ ಸೇರಿದವರಾಗಿದ್ದೇವೆ,” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ್ ಪೂಜನೀಯ ಡಾ. ಮೋಹನ್ ಭಾಗವತ್…
