ಐಎಂಸಿ 2026: ಎಲ್ಲ ಜಿಲ್ಲೆಗಳಿಗೂ 5G, ಡಿಜಿಟಲ್ ಪರಿವರ್ತನೆಗೆ ಪ್ರಧಾನಿ ಮೋದಿ ಒತ್ತು
ನವದೆಹಲಿಯ ಯಶೋಭೂಮಿಯಲ್ಲಿ ನಡೆದ 10ನೇ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC)ನಲ್ಲಿ ಅಕ್ಟೋಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಭಾರತದ ವೇಗದ ಡಿಜಿಟಲ್ ಪರಿವರ್ತನೆ, 5G ವಿಸ್ತರಣೆ ಮತ್ತು ಮೊಬೈಲ್ ಆಧಾರಿತ ಆಡಳಿತದ ಕುರಿತು ಮಾತನಾಡಿದರು….
