ಅಮೆರಿಕ ಗ್ರೀನ್ ಕಾರ್ಡ್ ನಿಯಮ ಬಿಗಿ: ಭಾರತೀಯ ಐಟಿ ದೈತ್ಯರಿಗೆ ಭಾರಿ ಹೊಡೆತ
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಆಡಳಿತವು ಅಮೆರಿಕದ ಉದ್ಯೋಗ ಆಧಾರಿತ ‘ಗ್ರೀನ್ ಕಾರ್ಡ್’ (Green Card) ಕಾರ್ಯಕ್ರಮದ ಮೇಲೆ ಬೃಹತ್ ಕ್ರಮ ಕೈಗೊಂಡಿದೆ. ವ್ಯವಸ್ಥೆಯ ದುರುಪಯೋಗದ ಆರೋಪಗಳ ಹಿನ್ನೆಲೆಯಲ್ಲಿ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS),…
