ದೇಶೀಯ ಔಷಧೀಯ ಸಸ್ಯ ಉತ್ಪನ್ನಗಳಿಂದ ದೇಶದ ಆರ್ಥಿಕತೆಗೆ ಬಲ: ಡಾ. ಆರ್. ರಾಘವೇಂದ್ರ ರಾವ್
ಸಿಯುಕೆ ಸಸ್ಯಶಾಸ್ತ್ರ ವಿಭಾಗದಿಂದ ‘ಸಸ್ಯ ವಿಜ್ಞಾನದಲ್ಲಿ ಹೊಸ ಆಯಾಮಗಳು’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ | ಸಸ್ಯಶಾಸ್ತ್ರ ಸಂಘ ಹಾಗೂ ನೂತನ ಲಾಂಛನ ಅನಾವರಣ ಕಲಬುರಗಿ: “ದೇಶದಲ್ಲಿರುವ ಅಪಾರ ಪ್ರಮಾಣದ ದೇಶೀಯ ಔಷಧೀಯ ಸಸ್ಯಗಳನ್ನು…
