ಬೆಂಗಳೂರಲ್ಲಿ ಬದುಕು, ಕನ್ನಡದ ಅನಿವಾರ್ಯತೆ: ಕನ್ನಡಿಗರ ಬದಲಾಗಬೇಕಾದ ದಾರಿ
ಭಾರತದ ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ಪ್ರತಿಯೊಬ್ಬ ಪ್ರಜೆಗೂ ದೇಶದ ಯಾವುದೇ ರಾಜ್ಯದಲ್ಲಿ ಶಿಕ್ಷಣ ಪಡೆಯುವ ಮತ್ತು ಉದ್ಯೋಗ ಕಂಡುಕೊಳ್ಳುವ ಮುಕ್ತ ಅವಕಾಶವಿದೆ. ಈ ಸಂವಿಧಾನಾತ್ಮಕ ಹಕ್ಕಿನಂತೆ, ನಮ್ಮ ಕರ್ನಾಟಕಕ್ಕೂ—ವಿಶೇಷವಾಗಿ ರಾಜಧಾನಿ ಬೆಂಗಳೂರಿಗೆ—ದೇಶದ ವಿವಿಧ ಮೂಲೆಗಳಿಂದ…
