ನೆನಪು ನೂರೆಂಟು – ಪುಸ್ತಕ ಪರಿಚಯ
ನೆನಪುಗಳ ಮಾತು ಮಧುರ.ಬಾಲ್ಯ,ಶಾಲಾದಿನಗಳ,ನೆನಪುಗಳನ್ನು ಮೆಲುಕು ಹಾಕುತ್ತಾ ಕುಳಿತರೆ,ಆ ದಿನಗಳು ಎಷ್ಟು ಚಂದವಿತ್ತು ಎಂದು ಎನಿಸದಿರದು.ಬಾಲ್ಯದ ದಿನಗಳಲ್ಲಿ ಸೋದರ-ಸೋದರಿಯರೊಂದಿಗೆ ಕಳೆದ ನೆನಪು,ಅಜ್ಜಿಯೊಂದಿಗಿನ ಬಾಂಧವ್ಯ,ತಂದೆ-ತಾಯಂದಿರು ನಮಗೆ ಒಳ್ಳೆಯ ಹಾದಿ ತೋರಿಸಲು ಕಲಿಸಿದ ಪಾಠ,ಗುರುಗಳು ಹೇಳಿಕೊಟ್ಟ ಪಾಠಗಳು ಹೀಗೆ…
