ನವೆಂಬರ್ 1 ರಂದು ಜನಿಸಿ, ಕನ್ನಡಕ್ಕಾಗಿ ನಂಬರ್ 1 ಕೆಲಸ ಮಾಡಿದವರು – ಡೆಪ್ಯುಟಿ ಚನ್ನಬಸಪ್ಪನವರು.
ನವೆಂಬರ್ 1 ಬಂದರೆ ನಮಗೆಲ್ಲಾ ಕನ್ನಡ ರಾಜ್ಯೋತ್ಸವದ ಸಂಭ್ರಮ. ಕೆಂಪು-ಹಳದಿ ಬಾವುಟ, ಕನ್ನಡದ ಹಾಡು, ರಾಜ್ಯೋತ್ಸವ ಪ್ರಶಸ್ತಿ. ಆದರೆ ಈ ನವೆಂಬರ್ 1ರಂದೇ ಜನಿಸಿ, ಕನ್ನಡಕ್ಕಾಗಿ ನಂಬರ್ 1 ಕೆಲಸ ಮಾಡಿದ ಒಬ್ಬ ಮಹಾನ್…
