ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ನ ದ್ವಂದ್ವ ನೀತಿ: ಆರ್. ಅಶೋಕ್ ಟೀಕೆ
ಕರ್ನಾಟಕದಲ್ಲಿ ‘ನಮ್ಮ ನೀರು, ನಮ್ಮ ಹಕ್ಕು’ ಎಂದು ಹೋರಾಟ ನಡೆಸಿದ ಕಾಂಗ್ರೆಸ್ಗೆ ತಮಿಳುನಾಡಿನಲ್ಲಿ ತನ್ನದೇ ನಾಯಕರ ವಿರೋಧ; ಪಕ್ಷದ ನಿಲುವನ್ನು ಸ್ಪಷ್ಟಪಡಿಸುವಂತೆ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಆಗ್ರಹ ಬೆಂಗಳೂರು: ಮೇಕೆದಾಟು…
