ಕೊಡಗಿನ ಮಾನವ-ವನ್ಯಜೀವಿ ಸಂಘರ್ಷ: ಕಾಡು ಉಳಿಯಲಿ, ರೈತನೂ ಬದುಕಲಿ!
ಕಸ್ತೂರಿರಂಗನ್ ವರದಿ, ಪ್ರವಾಸೋದ್ಯಮ, ಸರಕಾರದ ಜವಾಬ್ದಾರಿ ಮತ್ತು ವಿಶ್ವದ ಅನುಭವಗಳ ಹಿನ್ನೆಲೆಯಲ್ಲಿ ಒಂದಿಷ್ಟು ಮನದಾಳದ ಮಾತುಗಳು… ಒಂದು ಕಾಲವಿತ್ತು…ಕೊಡಗಿನಲ್ಲಿ ಬೆಳಿಗ್ಗೆ ಎದ್ದರೆ ಚುಮು ಚುಮು ಚಳಿಯ ನಡುವೆ ಮಂಜಿನಿಂದ ಆವೃತ್ತವಾಗಿರುವ ಹಸಿರು ಬೆಟ್ಟಗಳು, ಕಾಫಿ…
