ಕಾವಾ ಯುಎವಿ ಕಂಪನಿಯಿಂದ ಜೆಟ್-ಚಾಲಿತ ‘ದಿವ್ಯಾಸ್ತ್ರ ಮಾರ್ಕ್3’ ಲಾಯ್ಟರಿಂಗ್ ಮ್ಯುನಿಷನ್ನ ಚೊಚ್ಚಲ ಹಾರಾಟ ಯಶಸ್ವಿ
ಜೆಟ್-ಚಾಲಿತ ‘ದಿವ್ಯಾಸ್ತ್ರ ಮಾರ್ಕ್3’ (Divyastra Mk3) ಲಾಯ್ಟರಿಂಗ್ ಮ್ಯುನಿಷನ್ನ ಚೊಚ್ಚಲ ಹಾರಾಟವನ್ನು ಕಾವಾ ಯುಎವಿ (Kawa UAV) ಯಶಸ್ವಿಯಾಗಿ ನಡೆಸಿದೆ. ಭಾರತದ ದೇಶೀಯ ರಕ್ಷಣಾ ಸಾಮರ್ಥ್ಯಕ್ಕೆ ಮತ್ತೊಂದು ದೊಡ್ಡ ಬಲ ಸಿಕ್ಕಿದ್ದು, ‘ಕಾವಾ ಯುಎವಿ’…
