ಕೃಷ್ಣಮಯವಾದ ಮಥುರಾ: ಜನ್ಮಾಷ್ಟಮಿಗೆ ಕಂಗೊಳಿಸುತ್ತಿದೆ ಕೃಷ್ಣ ಜನ್ಮಭೂಮಿ, ಹರಿದುಬಂತು ಭಕ್ತಸಾಗರ
ಮಥುರಾ: ಶ್ರೀ ಕೃಷ್ಣನ 5,253 ನೇ ಜಯಂತಿಯ ಭವ್ಯ ಆಚರಣೆಗೆ ಮುಂಚಿತವಾಗಿ ಪವಿತ್ರ ಶ್ರೀ ಕೃಷ್ಣ ಜನ್ಮಭೂಮಿ ಮಂದಿರವನ್ನು ಸುಂದರವಾಗಿ ಅಲಂಕರಿಸಿ ದೀಪಾಲಂಕಾರ ಮಾಡಲಾಗಿದ್ದು, ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದಲ್ಲಿ ಮಥುರಾ ಕಂಗೊಳಿಸುತ್ತಿದೆ. ದೇಶದ…
